New Yamaha RX100: ಯಮಹಾ RX100 ಹೊಸ ಬೈಕ್ ಬಿಡುಗಡೆ.! ಮಾರುಕಟ್ಟೆಗೆ ಯಾವಾಗ ಬರುತ್ತೆ & ಮೈಲೇಜ್ ಎಷ್ಟು ಗೊತ್ತಾ.?

New Yamaha RX100: ಯಮಹಾ RX100 ಹೊಸ ಬೈಕ್ ಬಿಡುಗಡೆ.! ಮಾರುಕಟ್ಟೆಗೆ ಯಾವಾಗ ಬರುತ್ತೆ & ಮೈಲೇಜ್ ಎಷ್ಟು ಗೊತ್ತಾ.?

ಹೌದು ಸ್ನೇಹಿತರೆ ಮತ್ತೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಯಮಹಾ RX100. ಹೌದು ಸ್ನೇಹಿತರೆ ಕೆಲವು ಮೂಲಗಳ ಪ್ರಕಾರ ಯಮಹಾ RX 100 ಮತ್ತೆ ಮಾರುಕಟ್ಟೆಗೆ ಇದೇ ವರ್ಷ ಅಂದರೆ 2025 ಜನವರಿಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂಬ ಮಾಹಿತಿ ವರ ಬರುತ್ತಿದ್ದು ಈ ಒಂದು ಲೇಖನಯ ಮೂಲಕ ನಾವು ಈ ಬೈಕ್ ಯಾವಾಗ ಬಿಡುಗಡೆಯಾಗುತ್ತದೆ ಮತ್ತು ಈ ಬೈಕ್ನ ಸಾಮರ್ಥ್ಯ ಹಾಗೂ ಎಷ್ಟು ಮೈಲೇಜ್ ನೀಡುತ್ತದೆ ಎಂಬ ಹಲವಾರು ವಿಷಯಗಳ ಬಗ್ಗೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಯೋಣ ಹಾಗಾಗಿ ನೀವು ಈ ಲೇಖನವನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ

ಇವತ್ತು ಚಿನ್ನದ ಬೆಲೆಯಲ್ಲಿ 4400 ಭರ್ಜರಿ ಇಳಿಕೆ ಇವತ್ತಿನ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 

ಯಮಹಾ RX100 ಬೈಕ್ (New Yamaha RX100)..?

ಹೌದು ಸ್ನೇಹಿತರೆ 90ರ ದಶಕದಲ್ಲಿ ಯುವಕರನ್ನು ಬೆಚ್ಚಿ ಬೆಳಿಸಿದ ಬೈಕ್ ಎಂದರೆ ಅದು Yamaha RX100 ಬೈಕ್ ಆಗಿತ್ತು ಇದು ಆ ಸಮಯದಲ್ಲಿ ಹುಡುಗರ ಆಕರ್ಷಕ ಬೈಕ್ ಆಗಿದ್ದಷ್ಟೇ ಅಲ್ಲದೆ ರಗಡ್ ಲುಕ್ ನೊಂದಿಗೆ ಈ ಬೈಕ್ ಬಿಡುಗಡೆಯಾಗಿತ್ತು ಮತ್ತು ಈ ಬೈಕಿಗೆ ಇನ್ನೂ ಕೂಡ ಸಾಕಷ್ಟು ಜನರು ಫ್ಯಾನ್ಸ್ ಆಗಿದ್ದಾರೆ ಆದರೆ ಈ ಬೈಕ್ ಈಗ ಕಣ್ಮರೆಯಾಗುತ್ತಿದ್ದು ಮತ್ತೆ ಹೊಸ ಅವತರಣೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಂದಿದೆ.!

New Yamaha RX100
New Yamaha RX100

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ 90ರ ದಶಕದಲ್ಲಿ Yamaha RX100 ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ಒಂದು ಸಂಚಲನ ಸೃಷ್ಟಿ ಮಾಡಿತ್ತು ಮತ್ತು ಈ ಬೈಕ್ 2 ಸ್ಟಾಕ್ ಎಂಜಿನ್ ಜೊತೆ ಬೈಕ್ ಮಾರುಕಟ್ಟೆಯಲ್ಲಿ ಬಹಳ ಸದ್ದು ಮಾಡಿದ್ದಷ್ಟೇ ಅಲ್ಲದೆ ದೂರದಿಂದಲೇ ಈ ಬೈಕ್ ಬರುವುದನ್ನು ಗುರುತಿಸಬಹುದಾಗಿದೆ ಇದರಿಂದ ಸಾಕಷ್ಟು ಹುಡುಗರು ಯುವತಿಯರನ್ನು ಸೆಳೆಯಲು Yamaha RX100 ಬೈಕ್ ತೆಗೆದುಕೊಳ್ಳುತ್ತಿದ್ದರು ಮತ್ತು ಇನ್ನೂ ಕೂಡ ಈ ಬೈಕಿಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ ಹಾಗಾಗಿ ಈ ಬೈಕ್ ಮತ್ತೆ ಹೊಸದಾಗಿ ಬಿಡುಗಡೆಯಾಗುತ್ತಿದೆ ಎಂಬ ಸದ್ದು ಸೋಶಿಯಲ್ ಮೀಡಿಯಾ ಹಾಗೂ ಇತರ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ

ಹೌದು ಸ್ನೇಹಿತರೆ ಅವತರಣೆಯ Yamaha RX100 ಬೈಕ್ ಇದೆ ವರ್ಷ ಅಂದರೆ 2025 ಜನವರಿಯಲ್ಲಿ ಬಿಡುಗಡೆಯಾಗಬಹುದು ಎಂಬ ಮೋಟಾರ್ ಸೈಕಲ್ ಅಥವಾ ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ ಹೊರಬಂದಿದ್ದು ಹಾಗಾಗಿ ನಾವು ಈ ಒಂದು ಲೇಖನಿಯಲ್ಲಿ ಈ ಬೈಕಿನ ವಿಶೇಷತೆಯನ್ನು ಹಾಗೂ ಎಷ್ಟು ಮೈಲೇಜ್ ನೀಡುತ್ತದೆ ಮತ್ತು ಎಷ್ಟು ಬೆಲೆಯಲ್ಲಿ ಮಾರುಕಟ್ಟೆಗೆ ಬರಬಹುದು ಎಂಬ ಎಲ್ಲಾ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ

 

ಹೊಸ Yamaha RX100 ಬೈಕ್ ವಿವರಗಳು (New Yamaha RX100)..?

ಹೌದು ಸ್ನೇಹಿತರೆ ಯಮಹಾ RX100 ಹೊಸ ಬೈಕ್ ಸ್ಟೈಲಿಂಗ್ ಹಾಗೂ ಆಕರ್ಷಕ ಆಧುನಿಕ ಅಂಶಗಳನ್ನು ಒಳಗೊಂಡಿದ್ದು ಈ ಬೈಕ್ ಸಾಕಷ್ಟ್ ಜನರ ಗಮನ ಸೆಳೆಯುತ್ತಿದೆ.!

ಎಂಜಿನ್ ಸಾಮರ್ಥ್ಯ:– ಸ್ನೇಹಿತರೆ ಹೊಸ ಯಮಹಾ RX 100 ಬೈಕ್ 125cc ಸಾಮರ್ಥ್ಯದ ಸಿಂಗಲ್ಸ್ ಸಿಲಿಂಡರ್ ಮತ್ತು ಏರ್ ಕೂಲ್ಡ್ ಎಂಜಿನ್ ಹೊಂದಿದ್ದು ಇದು ಕಡಿಮೆ ಪ್ರಮಾಣದ ಹೊಗೆಯನ್ನು ಹೊರ ಸೂಸುತ್ತದೆ.! e ಯಮಹಾ RX 100 ಬೈಕ್ ಪವರ್ ಔಟ್ ಪುಟ್ ಸರಿಸುಮಾರು 15PS @ 10,000RPM ಪವರ್ ನೀಡುತ್ತದೆ ಇದರ ಜೊತೆಗೆ 12Nm @ 8,000 rpm ಶಕ್ತಿಶಾಲಿ ಇಂಜಿನ್ ಬಂದಿದ್ದು ಈ ಒಂದು ಬೈಕ್ 5 ಸ್ಪೀಡ್ ಮ್ಯಾನ್ ವೇಲ್ ಗೇರ್ ಸಿಸ್ಟಮ್ ಒಂದಿದೆ ಎಂದು ಮಾಹಿತಿ ತಿಳಿದು ಬಂದಿದೆ

ಬೈಕ್ ಮೈಲೇಜ್:- ಸ್ನೇಹಿತರ ಮಾಹಿತಿಗಳ ಪ್ರಕಾರ ಈ ಯಮಹಾ RX 100 ಬೈಕ್ ಒಂದು ಲೀಟರ್ ಗೆ 30-45 ಕಿಲೋಮಿಟರ್ವರೆಗೆ ಮೈಲೇಜ್ ನೀಡಬಹುದು ಎಂಬ ವರದಿ ಬಂದಿದೆ ಹಾಗಾಗಿ ಈ ಬೈಕ್ ಸಾಕಷ್ಟು ಪ್ರಮಾಣದ ಶಕ್ತಿ ಸಾಮರ್ಥ್ಯ ಹೊಂದಿದ್ದು ತುಂಬಾ ಸ್ಪೀಡಾಗಿ ಹೋಗಲು ಸಾಮರ್ಥ್ಯ ಹೊಂದಿದೆ

WhatsApp Group Join Now
Telegram Group Join Now       

 

ಯಮಹಾ RX 100 ಬೈಕ್ ಎಷ್ಟು ಬೆಲೆಗೆ ಬಿಡುಗಡೆಯಾಗುತ್ತದೆ ..?

ಹೌದು ಸ್ನೇಹಿತರೆ ಸಾಕಷ್ಟು ಜನರಲ್ಲಿ ಕುತೂಹಲ ಮೂಡುವುದೇನೆಂದರೆ, ಈ ಯಮಹಾ RX 100 ಬೈಕ್ ಎಷ್ಟು ಬೆಲೆಗೆ ಬಿಡುಗಡೆಯಾಗುತ್ತದೆ ಎಂಬ ಕಾತುರದಿಂದ ಕಾಯುತ್ತಿದ್ದಾರೆ ಅಂತವರಿಗೆ ಸಿಹಿ ಸುದ್ದಿ.! ಸ್ನೇಹಿತರೆ ವಿವಿಧ ಮಾಧ್ಯಮಗಳ ಮಾಹಿತಿಯ ಪ್ರಕಾರ ಈ ಒಂದು ಬೈಕ್ ₹1.20 ಲಕ್ಷದಿಂದ ₹1.40 ಲಕ್ಷ ರೂಪಾಯಿವರೆಗೆ ( X ಶೋರೂಮ್) ಬೆಲೆ ನಿರೀಕ್ಷೆ ಮಾಡಬಹುದಾಗಿದೆ ಹಾಗಾಗಿ ಸಾಕಷ್ಟು ಯುವಕರು ಈ ಒಂದು ಬೈಕ್ ಖರೀದಿ ಮಾಡಲು ಕಾಯುತ್ತಿದ್ದಾರೆ ಎಂದು ಹೇಳಬಹುದು

ಸ್ನೇಹಿತರೆ ನೀವು ಈ ಬೈಕಿನ ಬಗ್ಗೆ ಹೆಚ್ಚಿನ ವಿವರ ಪಡೆಯಲು ನೀವು ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡಿ ಯಮಹಾ RX 100 ಬೈಕ್ ಬಗ್ಗೆ ಹೆಚ್ಚಿನ ವಿವರ ಹಾಗೂ ಮೈಲೇಜ್ ಮತ್ತು ಎಷ್ಟು ಬೆಲೆ ಬೀಳುತ್ತದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು

 

ವಿಶೇಷ ಸೂಚನೆ:– ಸ್ನೇಹಿತರೆ ನಾವು ಈ ಒಂದು ಮಾಹಿತಿಯನ್ನು ವಿವಿಧ ಆನ್ಲೈನ್ ಮಾಧ್ಯಮಗಳ ಮೂಲಕ ಸಂಗ್ರಹಿಸಿದ್ದೇವೆ. ಹಾಗಾಗಿ ನೀವು ಈ ಬೈಕಿನ ಬಗ್ಗೆ ಹೆಚ್ಚಿನ ವಿವರ ಹಾಗು ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ಶೋರೂಮ್ಗಳಿಗೆ ಭೇಟಿ ನೀಡಿ ಹೆಚ್ಚಿನ ವಿವರ ತಿಳಿದುಕೊಳ್ಳಿ ಏಕೆಂದರೆ ನಾವು ಈ ಮಾಹಿತಿಯನ್ನು ವಿವಿಧ ಆನ್ಲೈನ್ ಮಾಧ್ಯಮಗಳ ಮೂಲಕ ಸಂಗ್ರಹಿಸಿದ್ದೇವೆ ಮತ್ತು ಈ ಒಂದು ಲೇಖನಯ ಮೂಲಕ ನಿಮಗೆ ಏನಾದರೂ ತೊಂದರೆ ಅಥವಾ ಸಮಸ್ಯೆ ಉಂಟಾದರೆ ನಮ್ಮ ಕರ್ನಾಟಕ ಸಮಾಚಾರ ಮಾಧ್ಯಮಕ್ಕೆ ಹಾಗೂ ನಮಗೆ ಯಾವುದೇ ಸಂಬಂಧ ಇರುವುದಿಲ್ಲ

Leave a Comment