Motorola G35 5G: ಕೇವಲ ₹9999 ರೂಗಳಿಗೆ 50MP ಕ್ಯಾಮೆರಾ & 5000mAh ಬ್ಯಾಟರಿ ಹೊಂದಿರುವ ಮೊಟೊರೊಲಾ ಹೊಸ 5G ಮೊಬೈಲ್ ಬಿಡುಗಡೆ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ ಹತ್ತು ಸಾವಿರ ರೂಪಾಯಿ ಒಳಗಡೆ ನೀವು ಉತ್ತಮ 5G ಮೊಬೈಲ್ ಖರೀದಿ ಮಾಡಲು ಬಯಸುತ್ತಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಮೊಟೊರೊಲಾ ತನ್ನ ಹೊಸ 5G ಮೊಬೈಲ್ ಬಿಡುಗಡೆ ಮಾಡಿದ್ದು ಈ ಒಂದು ಮೊಬೈಲ್ ಅತ್ಯಂತ ಕಡಿಮೆ ಬೆಲೆಗೆ ಒಳ್ಳೆಯ ಫ್ಯೂಚರ್ ಹೊಂದಿರುವಂತ ಮೊಬೈಲ್ ಆಗಿದ್ದು ಈ ಮೊಬೈಲ್ನ ವಿಶೇಷತೆಗಳು ಹಾಗೂ ಎಷ್ಟು ಬೆಲೆಗೆ ಸಿಗುತ್ತೆ ಮತ್ತು ಎಲ್ಲಿ ಖರೀದಿ ಮಾಡಬಹುದು ಎಂಬ ವಿವರವನ್ನು ನಾವು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಸಿಗುತ್ತೆ ಈ ರೀತಿ ಅರ್ಜಿ ಸಲ್ಲಿಸಿ
ಮೊಟೊರೊಲಾ ಹೊಸ 5G ಮೊಬೈಲ್ ಬಿಡುಗಡೆ (Motorola G35 5G)..?
ಹೌದು ಸ್ನೇಹಿತರೆ ಮೊಟೊರೊಲಾ ಕಂಪನಿ ಕಡೆಯಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ 5G ಫೋನ್ ನೋಡುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್.! ಸ್ನೇಹಿತರೆ ಇದೀಗ ಮೊಟೊರೊಲಾ ಹೊಸ G35 5G ಮೊಬೈಲ್ ಬಿಡುಗಡೆ ಮಾಡಿದೆ ಈ ಒಂದು ಮೊಬೈಲ್ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗುತ್ತಿದ್ದು ನೀವು ಕಡಿಮೆ ಬೆಲೆಯ 5g ಫೋನ್ ನೋಡುತ್ತಿದ್ದರೆ ಇದು ನಿಮಗೆ ಉತ್ತಮ ಫೋನ್ ಆಗಲಿದೆ ಹಾಗಾಗಿ ಈ ಫೋನಿನ ವಿಶೇಷತೆಗಳು ಹಾಗೂ ಇತರ ವಿವರಗಳಿಗೆ ಸಂಬಂಧಿಸಿದಂತೆ ನಾವು ಕೆಳಗಡೆ ವಿವರಿಸಿದ್ದೇವೆ
ಮೊಟೊರೊಲಾ G35 5G ಮೊಬೈಲ್ ಬೆಲೆ (Motorola G35 5G).?
ಹೌದು ಸ್ನೇಹಿತರೆ ಈ ಒಂದು ಮೊಬೈಲ್ ನಿಮಗೆ 4GB RAM & 128GB ಸ್ಟೋರೇಜ್ ಹೊಂದಿರುವಂತ ಮೊಬೈಲ್ ನಿಮಗೆ ಕೇವಲ ₹9,999 ರೂಪಾಯಿಗೆ ಫ್ಲಿಪ್ಕಾರ್ಟ್ ಮೂಲಕ ದೊರೆಯುತ್ತಿದ್ದು ಈ ಒಂದು ಮೊಬೈಲ್ ಖರೀದಿ ಮಾಡಲು ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನಿಮಗೆ ಪ್ರತಿಶತ 5% ಕ್ಯಾಶ್ಬ್ಯಾಕ್ ರೂಪದಲ್ಲಿ ಹಣವನ್ನು ವಾಪಸ್ ಪಡೆಯಬಹುದು ಮತ್ತು ಈ Motorola G35 5G ಮೊಬೈಲನ್ನು EMI ಮೂಲಕ ಪಡೆದುಕೊಳ್ಳಲು ಅವಕಾಶವಿದೆ ಮತ್ತು ಪ್ರತಿ ತಿಂಗಳು 6,50 ಯಿಂದ ಪ್ರಾರಂಭವಾಗುತ್ತದೆ.! ಹಾಗಾಗಿ ನೀವು ಎಷ್ಟು ತಿಂಗಳು ಇಎಂಐ ಪಾವತಿಸುತ್ತೀರಿ ಎಂಬ ಆಧಾರದ ಮೇಲೆ ನಿಮ್ಮ EMI ನಿರ್ಧಾರವಾಗುತ್ತದೆ ಹಾಗಾಗಿ ಹೆಚ್ಚಿನ ವಿವರಕ್ಕಾಗಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
Motorola G35 5G ಮೊಬೈಲ್ ವಿಶೇಷತೆಗಳು..?
ಸ್ನೇಹಿತರೆ ನಿಮಗೆ Motorola G35 5G ಮೊಬೈಲ್ 6.7 ಇಂಚಿನ FHD+ ಡಿಸ್ಪ್ಲೇ ಹೊಂದಿದ ಮೊಬೈಲ್ ಆಗಿದ್ದು ಈ ಒಂದು ಮೊಬೈಲ್ 60Hz-120Hz ರಿಫ್ರೆಶ ರೇಟಿಗೆ ಸಪೋರ್ಟ್ ಮಾಡುತ್ತದೆ ಇದರ ಜೊತೆಗೆ ನೀವು ಉತ್ತಮ ಗೇಮಿಂಗ್ ಆಡಲು ಹಾಗೂ ಒಳ್ಳೆಯ ಟಚ್ ಫೀಲಿಂಗ್ ಮಾಡಲು ಈ ಒಂದು ಮೊಬೈಲ್ 240Hz ಟಚ್ ಸ್ಯಾಂಪಿಂಗ್ ಸಪೋರ್ಟ್ ಮಾಡುತ್ತದೆ ಇದರಿಂದ ಒಳ್ಳೆಯ ಟಚ್ ಅನುಭವ ಅಥವಾ ಸ್ಮೂತ್ ಡಿಸ್ಪ್ಲೇ ನೋಡಲು ಸಿಗುತ್ತದೆ.!
ಈ Motorola G35 5G ಮೊಬೈಲ್ 4GB RAM & 128GB ಸ್ಟೋರೇಜ್ ನೊಂದಿಗೆ ಸಿಗುತ್ತದೆ ಹಾಗೂ ಈ 8GB RAM ವರೆಗೆ ವರ್ಚುವಲ್ RAM ವಿಸ್ತರಣೆ ಮಾಡಲು ಸಪೋರ್ಟ್ ನೀಡುತ್ತದೆ! ಈ ಮೊಬೈಲ್ ನಿಮಗೆ unisoc T760 ಪ್ರೊಸಸರ್ ನೊಂದಿಗೆ ದೊರೆಯುತ್ತದೆ ಈ ಒಂದು ಪ್ರೋಸೆಸರ್ ದಿನನಿತ್ಯ ಜೀವನದ ಮೊಬೈಲ್ ಬಳಕೆಯಲ್ಲಿ ಉತ್ತಮ ಎಕ್ಸ್ಪೀರಿಯನ್ಸ್ ನೀಡಲಿದ್ದು ಈ ಒಂದು ಪ್ರೋಸೆಸರ್ ಮೂಲಕ ಸಣ್ಣಪುಟ್ಟ ಗೇಮ್ ಕೂಡ ಆಡಿಕೊಳ್ಳಬಹುದು ಹಾಗೂ ಒಳ್ಳೆಯ ಯೂಸರ್ ಎಕ್ಸ್ಪೀರಿಯನ್ಸ್ ನೀಡುತ್ತದೆ
ಕ್ಯಾಮೆರಾ ಮತ್ತು ಬ್ಯಾಟರಿ ಹೇಗಿದೆ..?
Motorola G35 5G ಮೊಬೈಲ್ ನಲ್ಲಿ ನಿಮಗೆ 50MP ಪ್ರಾಥಮಿಕ ಕ್ಯಾಮೆರಾ ನೋಡಲು ಸಿಗುತ್ತದೆ ಮತ್ತು 8MP ಅಲ್ಟ್ರಾ ವೈಡ್ ಆಂಗಲ್ ಡುಯಲ್ ಕ್ಯಾಮೆರಾ ಸಪೋರ್ಟ್ ಜೊತೆಗೆ ಈ ಒಂದು ಮೊಬೈಲ್ ನಿಮಗೆ ಸಿಗುತ್ತದೆ ಮತ್ತು ಮುಂದೆ 16MP ಸೆಲ್ಫಿ ಕ್ಯಾಮೆರಾ ನೋಡಲು ಈ ಮೊಬೈಲಲ್ಲಿ ಸಿಗುತ್ತದೆ ಹಾಗಾಗಿ ನೀವು ದಿನನಿತ್ಯ ಜೀವನದಲ್ಲಿ ಈ ಬೆಲೆಗೆ ಒಂದು ಒಳ್ಳೆಯ ಉತ್ತಮ ಫೋಟೋಸ್ ಹಾಗು ವೀಡಿಯೋಸ್ ಈ ಒಂದು ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಬಹುದು.!
Motorola G35 5G ಮೊಬೈಲ್ ನಲ್ಲಿ 5,000 mAh ಬ್ಯಾಟರಿ ದೊರೆಯುತ್ತದೆ.! ಈ ಒಂದು ಬ್ಯಾಟರಿ ನೀವು 20W ವೇಗದ ಚಾರ್ಜಿಂಗ್ ಮಾಡಬಹುದು ಹಾಗೂ ಒಂದು ಸಲ ಚಾರ್ಜ್ ಫುಲ್ ಮಾಡಲು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಈ ಒಂದು ಬ್ಯಾಟರಿ ಬ್ಯಾಕಪ್ ಒಂದು ದಿನಗಳ ಕಾಲ ತುಂಬಾ ಸುಲಭವಾಗಿ ಬಳಸಬಹುದು ಇದರ ಜೊತೆಗೆ ಈ ಮೊಬೈಲ್ನಲ್ಲಿ ನಿಮಗೆ ಡಾಲ್ಬಿ ಅಟ್ಮಾಸ್ ನೊಂದಿಗೆ ಡುಯಲ್ ಸ್ಟಿರಿಯೂ ಸ್ಪೀಕರ್ ನೊಂದಿಗೆ ಈ ಮೊಬೈಲ್ ಸಿಗುತ್ತದೆ
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಹೊಸ ಮೊಬೈಲ್ಗಳ ಬಗ್ಗೆ ಮಾಹಿತಿ ಇತರ ಅನೇಕ ವಿಷಯಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಾಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು