LPG Price Cut – LPG ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್.! 01 ನವೆಂಬರ್ 2025 ರಿಂದ ಬೆಲೆ ಕಡಿಮೆಯಾಗಲಿದೆ, ಇಲ್ಲಿದೆ ಮಾಹಿತಿ

LPG Price Cut – LPG ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್.! 01 ನವೆಂಬರ್ 2025 ರಿಂದ ಬೆಲೆ ಕಡಿಮೆಯಾಗಲಿದೆ, ಇಲ್ಲಿದೆ ಮಾಹಿತಿ 

ನಮಸ್ಕಾರ ಗೆಳೆಯರೇ ಗೃಹಬಳಕೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವಂತ ಗ್ರಾಹಕರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್, ಹೌದು ಗೆಳೆಯರೇ, ಸಾಮಾನ್ಯವಾಗಿ ಪ್ರತಿ ತಿಂಗಳು ಮೊದಲ ದಿನ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರಗಳ ಪರಿಸ್ಕಾರಣೆ ಮಾಡಲಾಗುತ್ತದೆ ಅದೇ ರೀತಿ ಈ ತಿಂಗಳು ಅಂದರೆ ಒಂದು ನವೆಂಬರ್ 2025 ರಂದು ಕೂಡ ಹೊಸ ಎಲ್ ಪಿ ಜಿ ದರ ನಿಗಿದೆ ಮಾಡಲಾಗುತ್ತಿದೆ. ಹಾಗಾಗಿ ನಾವು ಈ ಲೇಖನೆಯ ಮೂಲಕ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

 

ಎಲ್‌ಪಿಜಿ ದರಗಳಲ್ಲಿ ಇಳಿಕೆ ಕಾಣಲಿದೆ (LPG Price Cut).?

ಹೌದು ಗೆಳೆಯರೇ ಗೃಹ ಬಳಕೆ lpg ಗ್ಯಾಸ್ ಸಿಲೆಂಡರ್ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಿಲೆಂಡರ್ ದರಗಳ ಪರಿಷ್ಕರಣೆ 01 ನವೆಂಬರ್ ನಿಂದ ಮಾಡಲಾಗುತ್ತಿದೆ, ಹಾಗಾಗಿ ನವೆಂಬರ್ 01 ರಿಂದ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಕಾಣುವ ಸಾಧ್ಯತೆ ಇದೆ, ಇದಕ್ಕೆ ಕಾರಣ ಹಣದುಬ್ಬರದಿಂದ ಬೆಲೆ ಇಳಿಕೆ ಆಗಲಿದೆ ಎಂಬ ಭರವಸೆ ಹೆಚ್ಚಾಗಲಿದೆ ಹಾಗಾಗಿ ನವೆಂಬರ್ ಮೊದಲ ದಿನದಿಂದ ಗೃಹಬಳಕೆ ಸಿಲಿಂಡರ್ ದರ ಇನ್ನಷ್ಟು ಅಗ್ಗವಾಗುವ ಸಾಧ್ಯತೆ ಹೆಚ್ಚು

LPG Price Cut
LPG Price Cut

 

ಹೌದು ಗೆಳೆಯರೆ ದೇಶಿಯ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಮಾರುಕಟ್ಟೆಯಲ್ಲಿ ನವೆಂಬರ್ ಒಂದರಿಂದ ಹೊಸ ಬೆಲೆ ನಿಗದಿ ಮಾಡಲಾಗುತ್ತದೆ, ಹೌದು ಗೆಳೆಯರೇ, ಭಾರತೀಯ ತೈಲ ಕಂಪನಿಗಳು ಪ್ರತಿ ತಿಂಗಳು ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಗೆ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲೆಂಡರ್ ದರಗಳನ್ನು ಪರೀಷ್ಕರಣೆ ಮಾಡಲಾಗುತ್ತದೆ,

WhatsApp Group Join Now
Telegram Group Join Now       

ಮೂಲಗಳ ಮಾಹಿತಿಯ ಪ್ರಕಾರ ಗೃಹಬಳಕೆ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ದರಗಳು ಕನಿಷ್ಠ 20 ರೂಪಾಯಿವರೆಗೆ ಕಡಿಮೆಯಾಗಬಹುದು ಎಂದು ತಿಳಿದು ಬಂದಿದೆ. ಆದರೆ ಈ ಒಂದು ಮಾಹಿತಿ ಯಾವುದೇ ರೀತಿ ಅಧಿಕೃತವಾಗಿ ಘೋಷಣೆ ಆಗಿಲ್ಲ

 

ಪ್ರಸ್ತುತ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ದರ ಹೇಗಿದೆ (LPG Price Cut).?

ನಮ್ಮ ಭಾರತ ದೇಶದ ಪ್ರಮುಖ ನಗರ ಹಾಗೂ ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಗೃಹ ಬಳಕೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ದರ 14.2 K.G ಗೆ ₹853 ರೂಪಾಯಿ ಆಗಿದೆ, ಅದೇ ರೀತಿ ಪಶ್ಚಿಮ ಬಂಗಾಳದ ರಾಜಧಾನಿ ಕಲ್ಕತ್ತಾ ನಗರದಲ್ಲಿ ಗೃಹ ಬಳಕೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ದರ 14.2 K.G ಗೆ ₹879 ರೂಪಾಯಿ ಆಗಿದೆ ಹಾಗೂ ಮುಂಬೈ ನಗರದಲ್ಲಿ ಗೃಹ ಬಳಕೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ದರ 14.2 K.G ಗೆ ₹852 ರೂಪಾಯಿ ಆಗಿದೆ

ಅದೇ ರೀತಿ ನಮ್ಮ ರಾಜ್ಯದ ಪ್ರಮುಖ ನಗರವಾಗಿರುವ ಬೆಂಗಳೂರು ನಗರದಲ್ಲಿ ಪ್ರಸ್ತುತ ಗೃಹಬಳಕೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ದರ 14.2 K.G ಗೆ ₹879 ರೂಪಾಯಿ ಆಗಿದೆ ಹಾಗೂ ಚೆನ್ನೈ ನಗರದಲ್ಲಿ ₹868 ರೂಪಾಯಿ ಆಗಿದೆ

 

ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ (LPG Price Cut).?

ಹೌದು ಗೆಳೆಯರೇ, ಭಾರತೀಯ ತೈಲ ಕಂಪನಿಗಳು ದೇಶೀಯ ಅನಿಲ ಸಿಲೆಂಡರ್ ಗಳು ಬೆಲೆಯು ಗರಿಷ್ಠ 20 ರೂಪಾಯಿವರೆಗೆ ಗೃಹಬಳಕೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಮಾಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಹಾಗಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು.

WhatsApp Group Join Now
Telegram Group Join Now       

ಅದೇ ರೀತಿ ವಾಣಿಜ್ಯ ಬಳಕೆಯ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ ಹಾಗಾಗಿ ಇನ್ನಷ್ಟು ಸ್ಪಷ್ಟ ಮಾಹಿತಿ ನವೆಂಬರ್ ಮೊದಲ ದಿನವೇ ಸಿಗಲಿದೆ ಹಾಗಾಗಿ ನಾವು ಮತ್ತೊಂದು ಲೇಖನೆಯ ಮೂಲಕ ನಿಖರ ಹಾಗೂ ಖಚಿತ ಮಾಹಿತಿಯನ್ನು ತಿಳಿಸುತ್ತೇವೆ

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಗಾಗಿ

ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು

Heavy rainfall in Karnataka – ಮುಂದಿನ ಮೂರು ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ.! ಇಲ್ಲಿದೆ ಮಾಹಿತಿ

Leave a Comment

?>