Labour Card marriage benefits : ಲೇಬರ್ ಕಾರ್ಡ್ ಇದ್ದವರಿಗೆ 60,000 ಸಹಾಯಧನ ಸಿಗುತ್ತೆ. ಈ ರೀತಿ ಅರ್ಜಿ ಸಲ್ಲಿಸಿ

Labour Card marriage benefits : ಲೇಬರ್ ಕಾರ್ಡ್ ಇದ್ದವರಿಗೆ 60,000 ಸಹಾಯಧನ ಸಿಗುತ್ತೆ. ಈ ರೀತಿ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಸರ್ಕಾರವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣಿ ಮಂಡಳಿಯ ಮೂಲಕ ನೊಂದಾಯಿತ ಕಾರ್ಮಿಕರಿಗೆ ಸುಮಾರು 60,000 ವರೆಗೆ ಸಹಾಯಧನ ನೀಡುತ್ತಿದೆ.! ಆದ್ದರಿಂದ ಈ ಒಂದು ಲೇಖನ ಮೂಲಕ ಈ ಯೋಜನೆ ಯಾವುದು ಹಾಗೂ ಯಾರಿಗೆ ಸಹಾಯಧನ ಸಿಗುತ್ತದೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ವಿವರವನ್ನು ನಾವು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಆದಷ್ಟು ಕೊನೆವರೆಗೂ ಓದಿ

2 ಲಕ್ಷ ರೂಪಾಯಿಗೆ 4 ಲಕ್ಷ ರೂಪಾಯಿ ಹಣ ಸಿಗುತ್ತೆ ಪೋಸ್ಟ್ ಆಫೀಸ್ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ ಇಲ್ಲಿದೆ ಮಾಹಿತಿ 

 

ಲೇಬರ್ ಕಾರ್ಡ್ (Labour Card marriage benefits )..?

ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಕೂಲಿ ಕಾರ್ಮಿಕರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ವಿಶೇಷ ಹಾರೈಕೆ ಹಾಗೂ ಸಹಾಯಧನ ಮತ್ತು ಕಾರ್ಮಿಕರು ಎಂದು ಗುರುತಿಸುವ ಉದ್ದೇಶದಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ.! ಈ ಮಂಡಳಿಯಲ್ಲಿ ಕೂಲಿಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕರು ನೋಂದಾಯಿಸಬಹುದು ಮತ್ತು ನೋಂದಾಯಿಸಿಕೊಂಡು ಕಾರ್ಮಿಕರಿಗೆ ಒಂದು ಗುರುತಿನ ಐಡಿ ನೀಡಲಾಗುತ್ತದೆ

Labour Card marriage benefits 
Labour Card marriage benefits

 

WhatsApp Group Join Now
Telegram Group Join Now       

ಇದರಿಂದ ಸರ್ಕಾರದ ಹಲವಾರು ಯೋಜನೆಗಳು ಹಾಗೂ ವೈದ್ಯಕೀಯ ಮತ್ತು ಇತರ ಸಹಾಯಧನಗಳು ಹಾಗೂ ಇತರ ಹಲವಾರು ಯೋಜನೆಗಳ ಪ್ರಯೋಜನವನ್ನು ಕಾರ್ಮಿಕರು ಪಡೆಯಬಹುದಾಗಿದೆ.! ಇದೀಗ ನಮ್ಮ ರಾಜ್ಯ ಸರ್ಕಾರವು ಲೇಬರ್ ಕಾರ್ಡ್ ಹೊಂದಿದಂತ ಕಾರ್ಮಿಕರಿಗೆ ಸುಮಾರು 60,000 ವರೆಗೆ ಸಹಾಯಧನ ನೀಡುತ್ತಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ

pm ಕಿಸಾನ್ 2000 ಹಣ ಜಮಾ ಆಗಿಲ್ಲ ಅಂದರೆ ಕೂಡಲೇ ಈ ದಾಖಲಾತಿ ನೀಡಿ ಹಣ ಪಡೆದುಕೊಳ್ಳಿ

 

₹60,000 ವರೆಗೆ ಸಹಾಯಧನ (Labour Card marriage benefits ).?

ಹೌದು ಸ್ನೇಹಿತರೆ ಕಟ್ಟಡ ಕಾರ್ಮಿಕರು ಈಗಾಗಲೇ ಕಾರ್ಮಿಕ ಇಲಾಖೆ ಅಡಿಯಲ್ಲಿ ನೋಂದಾಯಿಸಿಕೊಂಡು ಕಾರ್ಮಿಕ ಕಾಡು ಹೊಂದಿದ್ದರೆ ಅಂತ ಕಾರ್ಮಿಕರ ಮದುವೆಗೆ ಸಹಾಯ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಸುಮಾರು 60 ಸಾವಿರ ವರೆಗೆ ಸಹಾಯಧನ ನೀಡುತ್ತಿದೆ.! ಆದ್ದರಿಂದ ನೀವು ಕಟ್ಟಡ ಕಾರ್ಮಿಕ ಕಾರ್ಡ್ ಹೊಂದಿದ್ದರೆ ಮತ್ತು ಮದುವೆ ಮಾಡಲು ನೀವು ಬಯಸುತ್ತಿದ್ದರೆ ಸುಮಾರು 60,000 ವರೆಗೆ ಸಹಾಯಧನವನ್ನು ಕಟ್ಟಡ ಕಾರ್ಮಿಕ ಇಲಾಖೆಯ ಕಡೆಯಿಂದ ಪಡೆದುಕೊಳ್ಳಬಹುದು ಹಾಗಾಗಿ ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ದಾಖಲಾತಿಗಳ ವಿವರ ಬಗ್ಗೆ ತಿಳಿದುಕೊಳ್ಳೋಣ

SSP ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

 

WhatsApp Group Join Now
Telegram Group Join Now       

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (Labour Card marriage benefits ).?

  • ಈ ಸಹಾಯಧನ ಪಡೆಯಲು ಬಯಸುವ ಅರ್ಜಿದಾರರು ಕಡ್ಡಾಯವಾಗಿ ಲೇಬರ್ ಕಾರ್ಡ್ ಹೊಂದಿರಬೇಕು
  • ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕ ಮಕ್ಕಳಿಗೆ ಈ ಒಂದು ಸೌಲಭ್ಯ ದೊರೆಯುತ್ತದೆ
  • ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರ ಮೊದಲ ಮದುವೆಗೆ ಅಥವಾ ಅವಲಿಂಬಿತ 2 ಮಕ್ಕಳ ಮದುವೆಗೆ ಮಾತ್ರ ಸಹಾಯಧನ ಪಡೆಯಬಹುದು
  • ಲೇಬರ್ ಕಾರ್ಡ್ ಹೊಂದಿದ ಫಲಾನುಭವಿಗಳು ಸರಕಾರದಿಂದ ಸುಮಾರು 60 ಸಾವಿರ ವರೆಗೆ ಮದುವೆ ವೆಚ್ಚವನ್ನು ನೇರವಾಗಿ ಸರ್ಕಾರ ಕಡೆಯಿಂದ ಪಡೆದುಕೊಳ್ಳಬಹುದು
  • ಈ ಸಹಾಯಧನ ಪಡೆಯಲು ಬಯಸುವ ಅರ್ಜಿದಾರರು ಮದುವೆ ಮುಂಚಿತವಾಗಿ ಅಥವಾ ಒಂದು ವರ್ಷದ ಸದಸ್ಯತ್ವವನ್ನು ಹೊಂದಿರಬೇಕು
  • ಮದುವೆಯಾದ ದಿನಾಂಕದಿಂದ 6 ತಿಂಗಳ ಒಳಗಡೆ ಈ ಒಂದು ಸಹಾಯಧನಕ್ಕೆ ಅರ್ಜಿ ಸಲ್ಲಿಸಬೇಕು
  • ವಿವಾಹ ನೋಂದಣಿ ಅಧಿಕಾರಿ ಯಿಂದ ಪಡೆದ ಪ್ರಮಾಣ ಪತ್ರವನ್ನು ಅರ್ಜಿದಾರರು ಸಲ್ಲಿಸಬೇಕಾಗುತ್ತದೆ

 

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು (Labour Card).?

  • ಆಧಾರ್ ಕಾರ್ಡ್
  • ಲೇಬರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ಮ್ಯಾರೇಜ್ ಸರ್ಟಿಫಿಕೇಟ್
  • ಮದುವೆಯ ವ್ಯಕ್ತಿಯ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಇತರೆ ಅಗತ್ಯ ದಾಖಲಾತಿಗಳು

 

ಅರ್ಜಿ ಸಲ್ಲಿಸುವುದು ಹೇಗೆ (Labour Card marriage benefits ).?

ಸ್ನೇಹಿತರೆ ನೀವು ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನಿಮ್ಮ ಹತ್ತಿರದ ಕಟ್ಟಡ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಇತರ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ

 

ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

 

https://labour.karnataka.gov.in/

 

ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಮತ್ತು ಇತರ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಹೊಸ ಸುದ್ದಿಗಳು ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು

1 thought on “Labour Card marriage benefits : ಲೇಬರ್ ಕಾರ್ಡ್ ಇದ್ದವರಿಗೆ 60,000 ಸಹಾಯಧನ ಸಿಗುತ್ತೆ. ಈ ರೀತಿ ಅರ್ಜಿ ಸಲ್ಲಿಸಿ”

Leave a Comment