KVP Scheme: 2 ಲಕ್ಷಕ್ಕೆ ಸಿಗಲಿದೆ 4 ಲಕ್ಷ ರೂಪಾಯಿ.! ಸರ್ಕಾರದ ಬಂಪರ್ ಯೋಜನೆ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

KVP Scheme: 2 ಲಕ್ಷಕ್ಕೆ ಸಿಗಲಿದೆ 4 ಲಕ್ಷ ರೂಪಾಯಿ.! ಸರ್ಕಾರದ ಬಂಪರ್ ಯೋಜನೆ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ ನೀವು ಹಣ ಉಳಿತಾಯ ಮಾಡಲು ಬಯಸುತ್ತಿದ್ದೀರಾ ಹಾಗೂ ಹೆಚ್ಚು ಸುರಕ್ಷಿತ ಮಾರ್ಗ ಮತ್ತು ಸರಳ ವಿಧಾನದ ಮೂಲಕ ನಿಮ್ಮ ಹಣವನ್ನು ಡಬಲ್ ಮಾಡಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆ ಅಡಿಯಲ್ಲಿ ನೀವು ಎರಡು ಲಕ್ಷ ರೂಪಾಯಿ ಹಣವನ್ನು ಡಬಲ್ ಮಾಡಬಹುದು ಅಂದರೆ ನಾಲ್ಕು ಲಕ್ಷ ರೂಪಾಯಿ ಹಣ ಸಿಗುತ್ತದೆ ಹಾಗಾಗಿ ಯಾವ ಯೋಜನೆ, ಹಾಗೂ ಎಷ್ಟು ವರ್ಷಕ್ಕೆ ಹಣ ಡಬಲ್ ಆಗುತ್ತೆ ಎಂಬ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ

ಮಹಿಳೆಯರಿಗೆ ಬಂತು ಹೊಸ ಯೋಜನೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಹಾಗೂ ರೂ.1,50,000 ಸಾಲ ಮನ್ನಾ ಬೇಗ ಅರ್ಜಿ ಸಲ್ಲಿಸಿ

 

ಕಿಸಾನ್ ವಿಕಾಸ್ ಪತ್ರ ಯೋಜನೆ (KVP Scheme).?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಹಣ ಡಬಲ್ ಮಾಡುವ ಯೋಜನೆ ಜಾರಿಗೆ ತಂದಿದೆ.! ಅದು ಯಾವ ಯೋಜನೆ ಎಂದರೆ ಕಿಸಾನ್ ವಿಕಾಸ್ ಪತ್ರ ಯೋಜನೆ, ಈ ಯೋಜನೆಯನ್ನು ಪೋಸ್ಟ್ ಆಫೀಸ್ ಮೂಲಕ ಜಾರಿಗೆ ತರಲಾಗಿದ್ದು ಈ ಯೋಜನೆ ಅಡಿಯಲ್ಲಿ ನೀವು ಹಣ ಹೂಡಿಕೆ ಮಾಡಿದರೆ ತುಂಬಾ ಸರಳವಾಗಿ ಯಾವುದೇ ರಿಸ್ಕ್ ಇಲ್ಲದೆ ಹಣ ಡಬಲ್ ಮಾಡಿಕೊಳ್ಳಬಹುದು. ಮತ್ತು ನೀವು ಹೂಡಿಕೆ ಮಾಡಿದ ಹಣಕ್ಕೆ ಕೇಂದ್ರ ಸರ್ಕಾರ ಭರವಸೆ ನೀಡುತ್ತದೆ ಹಾಗಾಗಿ ಈ ಒಂದು ಯೋಜನೆ ಉತ್ತಮ ಯೋಜನೆಯಾಗಿದೆ ಎಂದು ಹೇಳಬಹುದು

KVP Scheme
KVP Scheme

 

WhatsApp Group Join Now
Telegram Group Join Now       

 

ಪೋಸ್ಟ್ ಆಫೀಸ್ ಅತ್ಯುತ್ತಮ ಯೋಜನೆ (KVP Scheme).?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ ಈ ಯೋಜನೆಗಳ ಪೈಕಿ ಕಿಸಾನ್ ವಿಕಾಸ ಪತ್ರ (kvp – kisan vikas patra) ಯೋಜನೆ ಜಾರಿಗೆ ತಂದಿದೆ ಈ ಒಂದು ಯೋಜನೆ ಸಾಕಷ್ಟು ಜನಪ್ರಿಯ ಪಡೆದುಕೊಳ್ಳುತ್ತಿದ್ದು ಈ ಯೋಜನೆ ಅಡಿಯಲ್ಲಿ ಹೂಡಿಕ ಮಾಡಿದ 115 ತಿಂಗಳಿಗಳಿಗೆ ಅಂದರೆ ಸುಮಾರು 9 ವರ್ಷ ಹಾಗೂ ಏಳು ತಿಂಗಳಿಗೆ ನಿಮ್ಮ ಹಣ ಡಬಲ್ ಆಗುತ್ತೆ

ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಇಲ್ಲಿದೆ ವಿವರ

ಹೌದು ಸ್ನೇಹಿತರೆ ಈ ಒಂದು ಯೋಜನೆ ಅಡಿಯಲ್ಲಿ ಯಾವುದೇ ವಯೋಮಿತಿ ಹೊಂದಿದವರು ಅರ್ಜಿ ಸಲ್ಲಿಸಬಹುದು ಅಂದರೆ ನಿಮ್ಮ ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಬಹುದು ಅಥವಾ ನಿಮ್ಮ ಹೆಸರಿನಲ್ಲೂ ಕೂಡ ಖಾತೆ ತೆರೆದು ಈ ಒಂದು ಹಣವನ್ನು ಹೂಡಿಕೆ ಮಾಡಬಹುದು ಮತ್ತು ಈ ಹಣವು ನೀವು ನಾಮಿನಿಗೆ ಸೇರುವಂತೆ ಮಾಡಬಹುದು ಹಾಗಾಗಿ ಈ ಯೋಜನೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ

ಪೋಸ್ಟ್ ಆಫೀಸ್ನಲ್ಲಿ ಇರುವ ಈ ಒಂದು ಯೋಜನೆ ಅಡಿಯಲ್ಲಿ ನೀವು ಕನಿಷ್ಠ 1000 ದಿಂದ ಹೂಡಿಕೆ ಮಾಡಬಹುದಾಗಿದೆ ಮತ್ತು ಯಾವುದೇ ಹೂಡಿಕೆಯ ಮಿತಿ ಈ ಯೋಜನೆ ಅಡಿಯಲ್ಲಿ ಇಲ್ಲ ಹಾಗಾಗಿ ನೀವು ಈ ಒಂದು ಯೋಜನೆ ಅಡಿಯಲ್ಲಿ ನೀವು ಎಷ್ಟು ಬೇಕಾದರೂ ಅಷ್ಟು ಹಣವನ್ನು ಹೂಡಿಕೆ ಮಾಡಬಹುದು ಮತ್ತು ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ

ಎಚ್ ಡಿ ಎಫ್ ಸಿ ಬ್ಯಾಂಕ್ ಮೂಲಕ ಸಿಗುತ್ತದೆ 40 ಲಕ್ಷ ಸಾಲ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ಮಾಹಿತಿ

WhatsApp Group Join Now
Telegram Group Join Now       

 

ಬಡ್ಡಿ ಎಷ್ಟು ಸಿಗುತ್ತೆ ಹಾಗೂ ಇತರ ಸೌಲಭ್ಯಗಳು (KVP Scheme).?

ಸ್ನೇಹಿತರೆ ಕಿಸಾನ್ ವಿಕಾಸ್ ಪತ್ರ ಯೋಜನೆ ಅಡಿಯಲ್ಲಿ ನಿಮ್ಮ ಹಣ ಹೂಡಿಕೆ ಮಾಡಿದರೆ ಪ್ರತಿ ವರ್ಷ ಪ್ರಸ್ತುತ 7.5% ಬಡ್ಡಿ (interest rate) ದರದಲ್ಲಿ ಸಿಗುತ್ತದೆ ಮತ್ತು ನಿಮಗೆ ಅಗತ್ಯ ಬಿದ್ದಾಗ ಅಥವಾ ತುರ್ತು ಸಂದರ್ಭದಲ್ಲಿ 2 ವರ್ಷ 6 ತಿಂಗಳ ಕಳೆದ ನಂತರ ಈ ಒಂದು ಹಣವನ್ನು ಇನ್ ತೆಗೆದುಕೊಳ್ಳಬಹುದು ಅಥವಾ ವಿತ್ ಡ್ರಾ ಮಾಡಬಹುದು

ಅಥವಾ ಹೆಚ್ಚಿನ ಲಾಭಕ್ಕಾಗಿ ಈ ಒಂದು ಮೆಚುರಿಟಿ ಯೋಜನೆವರೆಗೆ ಕಾಯಬೇಕಾಗುತ್ತದೆ ಒಂದು ವೇಳೆ ಹೂಡಿಕೆದಾರರು ಆಕಾಲಿಕ ಮರಣ ಅಥವಾ ನಿಧಾನ ಹೊಂದಿದ್ದರೆ ಹಣವನ್ನು ನಾಮಿನಿ ಅಥವಾ ಕಾನೂನು ಬದ್ಧ ರೂಪದಲ್ಲಿ ಕುಟುಂಬದ ಸದಸ್ಯರಿಗೆ ಅಥವಾ ಪತ್ನಿಗೆ ಅಥವಾ ಮಕ್ಕಳಿಗೆ ನೀಡಲಾಗುತ್ತದೆ ಹಾಗಾಗಿ ಇದು ಯಾವುದೇ ರಿಸ್ಕ್ ಇಲ್ಲದೆ ತುಂಬಾ ಸುಭದ್ರವಾದ ಹೂಡಿಕೆಯಾಗಿದೆ ಎಂದು ಹೇಳಬಹುದು

ಸ್ನೇಹಿತರೆ ಇದೇ ರೀತಿ ಪೋಸ್ಟ್ ಆಫೀಸ್ ಯೋಜನೆಗಳು ಹಾಗೂ ಸರಕಾರದ ಯೋಜನೆಗಳು ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ಇತರ ಯೋಜನೆಗಳ ಬಗ್ಗೆ ನೀವು ಪ್ರತಿದಿನ ಮಾಹಿತಿ ಪಡೆದುಕೊಳ್ಳಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನೆಲ್ಗಳಿಗೆ ಸೇರಿಕೊಳ್ಳಬಹುದು ಇದರಿಂದ ಪ್ರತಿದಿನ ಹೊಸ ಮಾಹಿತಿಗಳು ಸಿಗುತ್ತವೆ