KEA Recruitment 2025 – SDA & FDA ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಪ್ರಾರಂಭ.! ಈಗಲೇ ಅಪ್ಲೈ ಮಾಡಿ
ನಮಸ್ಕಾರ ಗೆಳೆಯರೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಅಧಿಸೂಚನೆ ಪ್ರಕಾರ ರಾಜ್ಯದ ವಿವಿಧ ಇಲಾಖೆಗಳಲ್ಲಿ ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಒಟ್ಟು 394 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಹಾಗಾಗಿ ಆಸಕ್ತಿ ಇರುವವರು KEA ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಹುದ್ದೆಗಳ ನೇಮಕಾತಿ ಹಾಗೂ ಇತರ ವಿವರಗಳಿಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳೋಣ
ಹೊಸ ನೇಮಕಾತಿ (KEA Recruitment 2025).?
ಹೌದು ಗೆಳೆಯರೆ ನಮ್ಮ ರಾಜ್ಯದ ವಿವಿಧ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಖಾಲಿ ಇರುವಂತೆ SDA & FDA ಹುದ್ದೆಗಳಿಗೆ ಇದೀಗ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿತ್ತು ಆಸಕ್ತಿ ಇರುವವರು ಬೇಗ ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Kea) ಅಧಿಸೂಚನೆ ಪ್ರಕಾರ ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಮತ್ತು ಹುದ್ದೆಗಳ ನೇಮಕಾತಿ ವಿವರವನ್ನು ತಿಳಿದುಕೊಳ್ಳೋಣ

ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ..?
ಸ್ನೇಹಿತರೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ವಿವಿಧ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಒಟ್ಟು 394 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಹಾಗಾಗಿ ಆಸಕ್ತಿ ಇರುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಹೌದು ಗೆಳೆಯರೇ ಒಟ್ಟು ಎಂಟು ನಿಗಮ ಮಂಡಳಿಗಳು ಹಾಗೂ ರಾಜಕಾರಣಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ಹುದ್ದೆಗಳ ವಿವರ ಮತ್ತು ಇತರ ಮಾಹಿತಿ ತಿಳಿದುಕೊಳ್ಳೋಣ
1) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)
- FDA 04 ಹುದ್ದೆಗಳು ಖಾಲಿ
- SDA 14 ಹುದ್ದೆಗಳು ಖಾಲಿ
- ಒಟ್ಟು: 18 ಹುದ್ದೆಗಳು ಖಾಲಿ ಇವೆ
2) ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ (KSDL)
- ಹಿರಿಯ ಅಧಿಕಾರಿ 07 ಹುದ್ದೆಗಳು
- ಕಿರಿಯ ಅಧಿಕಾರಿ 07 ಹುದ್ದೆಗಳು
- ಒಟ್ಟು: 14 ಹುದ್ದೆಗಳು ಖಾಲಿ
3) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS).?
- ಜೂನಿಯರ್ ಪ್ರೋಗ್ರಾಮರ್ 04 ಹುದ್ದೆಗಳು ಖಾಲಿ
- ಇಂಜಿನಿಯರ್ 01 ಹುದ್ದೆ
- ಸಹಾಯಕ ಗ್ರಂಥಪಾಲಕ 01 ಹುದ್ದೆ
- ಸಹಾಯಕ 11 ಹುದ್ದೆಗಳು
- ಕಿರಿಯ ಸಹಾಯಕ 23 ಹುದ್ದೆಗಳು
- ಒಟ್ಟು: 40 ಹುದ್ದೆಗಳು ಖಾಲಿ ಇವೆ
4) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)
- ಸಹಾಯಕ ಲೆಕ್ಕಿಗ 03 ಹುದ್ದೆಗಳು
- ನಿರ್ವಾಹಕ 60 ಹುದ್ದೆಗಳು
- ಒಟ್ಟು: 63 ಹುದ್ದೆಗಳು ಖಾಲಿ ಇವೆ
5) ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)
- ಸಹಾಯಕ ಸಂಚಾರ ನಿರೀಕ್ಷಕ 19 ಹುದ್ದೆಗಳು
6) ಕೃಷಿ ಮಾರುಕಟ್ಟೆ ಇಲಾಖೆ
- ಸಹಾಯಕ ಇಂಜಿನಿಯರ್ 10 ಹುದ್ದೆಗಳು
- ಕಿರಿಯ ಇಂಜಿನಿಯರ್ 05 ಹುದ್ದೆಗಳು
- ಮಾರುಕಟ್ಟೆ ಮೇಲ್ವಿಚಾರಕ 30 ಹುದ್ದೆಗಳು
- ಎಫ್ ಡಿ ಎ 30 ಹುದ್ದೆಗಳು
- ಎಸ್ ಡಿ ಎ 30 ಹುದ್ದೆಗಳು
- ಮಾರಾಟ ಸಹಾಯಕ 75 ಹುದ್ದೆಗಳು
- ಒಟ್ಟು: 180 ಹುದ್ದೆಗಳು ಖಾಲಿ ಇವೆ
7) ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)
- ಗ್ರಂಥಪಾಲಕರು 10 ಹುದ್ದೆಗಳು
8) ತಾಂತ್ರಿಕ ಶಿಕ್ಷಣ ಇಲಾಖೆ
- ಪ್ರಥಮ ದರ್ಜೆ ಸಹಾಯಕರು 50 ಹುದ್ದೆಗಳು
ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಶುಲ್ಕದ ವಿವರಗಳು..?
ಅರ್ಜಿ ಶುಲ್ಕದ ಬಗ್ಗೆ ವಿವರ: ಸ್ನೇಹಿತರೆ ಈ ಹುದ್ದೆಗಳಿಗೆ ಒಮ್ಮೆ ಅರ್ಜಿ ಸಲ್ಲಿಕೆ ಮಾಡಿದರೆ ಯಾವುದೇ ರೀತಿ ಮಾಹಿತಿ ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ ಹಾಗಾಗಿ ಸರಿಯಾಗಿ ನೋಡಿಕೊಂಡು ಅರ್ಜಿ ಸಲ್ಲಿಸಿ.
ಒಂದು ಹುದ್ದೆಗೆ ಅರ್ಜಿ ನಿಗದಿತ ಶುಲ್ಕವನ್ನು ಪಾವತಿಸಬೇಕು ನಂತರ ಯಾವುದೇ ಹೆಚ್ಚುವರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಪ್ರತಿ ಹೆಚ್ಚುವರಿ ಹುದ್ದೆಗೆ ರೂ.100 ಅರ್ಜಿ ಶುಲ್ಕ ಪಾವತಿಸಬೇಕು
ಹುದ್ದೆಗಳ ಸಂಖ್ಯೆ ಅಥವಾ ವರ್ಗೀಕರಣದಲ್ಲಿ ಯಾವುದೇ ರೀತಿ ಬದಲಾವಣೆ ಮಾಡಲು ಬಯಸಿದರೆ ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ದಿನಾಂಕದ ಮುಂಚೆ ತಿದ್ದುಪಡಿ ಅಧಿಸೂಚನೆ ಹೊರಡಿಸಲಿದೆ ಎಂದು ಕೆಇಎ ಹಸ್ತ ಮಾಹಿತಿ ನೀಡಿದೆ
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ KEA ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿ.
ವಿಶೇಷ ಸೂಚನೆ:- ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ ನಂತರ ಅರ್ಜಿ ಸಲ್ಲಿಸಿ. ಹಾಗಾಗಿ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ರೀತಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಬಯಸುತ್ತಿದ್ದರೆ http://kea.kar.nic.in/ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನವನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು
ನಮ್ಮ ಮೆಟ್ರೋಗೆ ಹೊಸ ಹೆಸರು ನಾಮಕರಣ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡುವೆ ಎಂದ ಸಿಎಂ ಸಿದ್ದರಾಮಯ್ಯ