Jio Personal loan: Jio Finance ಮೂಲಕ ಸಿಗಲಿದೆ 1 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.!
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನೀವು ಜಿಯೋ ಸಿಮ್ ಬಳಸುತ್ತಿದ್ದೀರಾ, ಹಾಗಾದ್ರೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಮುಖೇಶ್ ಅಂಬಾನಿ ಒಡತನದ ರಿಲಯನ್ಸ್ ಜಿಯೋ ಸಂಸ್ಥೆ ಇದೀಗ ಜಿಯೋ ಫೈನಾನ್ಸ್ ಎಂಬ ಹೊಸ ಸೇವೆಯನ್ನು ಆರಂಭಿಸಿದೆ.! ಈ ಜೀವ ಫೈನಾನ್ಸ್ ಮೂಲಕ ಕೇವಲ ಎರಡು ನಿಮಿಷದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯಬಹುದು.! ಆದ್ದರಿಂದ ಈ ಒಂದು ಲೇಖನ ಮೂಲಕ ಈ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರವನ್ನು ತಿಳಿಯೋಣ
ಪೋಸ್ಟ್ ಆಫೀಸ್ ಭರ್ಜರಿ ನೇಮಕಾತಿ.! ಸರಕಾರಿ ಕೆಲಸ ಬೇಕಾದರೆ ತಕ್ಷಣ ಅರ್ಜಿ ಸಲ್ಲಿಸಿ ಇಲ್ಲಿದೆ ವಿವರ
Jio Finance (Jio Personal loan)..?
ಹೌದು ಸ್ನೇಹಿತರೆ, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇದೀಗ ಜಿಯೋ ಫೈನಾನ್ಸ್ ಎಂಬ ಹೊಸ ಸೇವೆಗಳನ್ನು ಆರಂಭ ಮಾಡಿದ್ದು ಈ ಒಂದ ಸೇವೆಗಳ ಮೂಲಕ ಸಾಲದ ಅವಶ್ಯಕತೆ ಇರುವಂತ ಜನರು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಮನೆಯಲ್ಲೇ ಕುಳಿತುಕೊಂಡು ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.! ಹೌದು ಸ್ನೇಹಿತರೆ, ಈ ರಿಲಯನ್ಸ್ ಜಿಯೋ ಫೈನಾನ್ಸ್ ಸೇವೆಗಳು ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ಈ ಒಂದು ಅಪ್ಲಿಕೇಶನ್ ಮೂಲಕ ಅಥವಾ ಈ ಸೇವೆಗಳ ಮೂಲಕ ಒದಗಿಸಲಾಗುತ್ತದೆ
ಹೌದು ಸ್ನೇಹಿತರೆ, ಮುಕೇಶ್ ಅಂಬಾನಿ ಇದೀಗ ರಿಲಯನ್ಸ್ ಜಿಯೋ ಕಡೆಯಿಂದ ಜಿಯೋ ಫೈನಾನ್ಸ್ ಸೇವೆಗಳನ್ನು ಲಾಂಚ್ ಮಾಡಿದ್ದು ಈ ಒಂದು ಫೈನಾನ್ಸ್ ಮೂಲಕ ಗ್ರಾಹಕರು 10 ಲಕ್ಷ ರೂಪಾಯಿವರೆಗೆ ವಾರ್ಷಿಕ 11%pa ಬಡ್ಡಿ ದರದಿಂದ ಪ್ರಾರಂಭವಾಗಿ ಗರಿಷ್ಠ 21%pa ವಾರ್ಷಿಕ ಬಡ್ಡಿ ದರದವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ಈ ಬಡ್ಡಿದರವು ಸಾಲ ಪಡೆಯಲು ಬಯಸುವ ವ್ಯಕ್ತಿಯ ಸಿವಿಲ್ ಸ್ಕೋರ್ ಮತ್ತು ಇತರ ಆಧಾರಗಳ ಮೇಲೆ ನಿಗದಿ ಮಾಡಲಾಗುತ್ತದೆ ಹೆಚ್ಚಿನ ವಿವರಕ್ಕೆ ಜಿಯೋ finace ಅಪ್ಲಿಕೇಶನ್ ಗೆ ಭೇಟಿ ನೀಡಿ
ಜಿಯೋ ವೈಯಕ್ತಿಕ ಸಾಲದ ವಿವರ (Jio Personal loan)..?
ಸಾಲ ನೀಡುವ ಸಂಸ್ಥೆ:- Jio Finance
ಸಾಲದ ಮೊತ್ತ:- ಗರಿಷ್ಠ 10 ಲಕ್ಷದವರೆಗೆ
ಸಾಲದ ವಿಧಾನ:- ಆನ್ಲೈನ್ ಮೂಲಕ
ಸಾಲದ ವಿಧ:- ವೈಯಕ್ತಿಕ ಸಾಲ
ಸಾಲದ ಮರುಪಾವತಿ ಅವಧಿ:- 6-84 ತಿಂಗಳವರೆಗೆ
ಸಾಲದ ಮೇಲಿನ ವಾರ್ಷಿಕ ಬಡ್ಡಿ ದರ:- 11%pa ರಿಂದ 21%pa ವರೆಗೆ
ಸಾಲ ಪಡೆಯಲು ಇರುವ ಅರ್ಹತೆಗಳು..?
ಉತ್ತಮ ಕ್ರೆಡಿಟ್ ಸ್ಕೋರ್:– ಜಿಯೋ ಫೈನಾನ್ಸ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಬಯಸುವ ವ್ಯಕ್ತಿಯು ಉತ್ತಮ ಸಿವಿಲ್ ಸ್ಕೋರ್ ಒಂದಿದ್ದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.! ಹಾಗಾಗಿ ನೀವು ಸಾಲ ಪಡೆಯಲು ಉತ್ತಮ ಸಿವಿಲ್ ಸ್ಕೋರ್ ಹೊಂದಿರಬೇಕು.!
ವಯೋಮಿತಿ:- ಜಿಯೋ ಫೈನಾನ್ಸ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ 50 ವರ್ಷದ ಒಳಗಿನ ವಯಸ್ಕರ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ
ಆದಾಯದ ಮೂಲ:– ಸ್ನೇಹಿತರೆ ಜಿಯೋ ಫೈನಾನ್ಸ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಸರಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಹೊಂದಿರಬೇಕು ಅಥವಾ ತಿಂಗಳಿಗೆ 15000 ಸಂಪಾದನೆ ಮಾಡುವಂತಹ ವ್ಯಾಪಾರದಲ್ಲಿ ತೊಡಗಿಕೊಂಡಿರಬೇಕು ಅಥವಾ ಜಮೀನು ಹಾಗು ಇತರ ಬೆಲೆಬಾಳುವ ಆಸ್ತಿ ಹೊಂದಿರಬೇಕು ಅಂತವರಿಗೆ ಸಾಲ ಸಿಗುತ್ತದೆ
ಈ ಸಾಲುಗಳು ಲಭ್ಯ:- ಹೌದು ಸ್ನೇಹಿತರೆ ಜಿಯೋ ಫೈನಾನ್ಸ್ ಮೂಲಕ ನೀವು ವೈಯಕ್ತಿಕ ಸಾಲ, ಗೃಹ ಸಾಲ, ಬೈಕ್ ಸಾಲ, ಮತ್ತು ಇತರ ಆಸ್ತಿಗಳ ಮೇಲೆ ಸಾಲವನ್ನು ಪಡೆಯಬಹುದು
ಸಾಲ ಪಡೆಯುವುದು ಹೇಗೆ..?
- ಸ್ನೇಹಿತರೆ ನೀವು ಜಿಯೋ ಫೈನಾನ್ಸ್ ಮೂಲಕ ಸಾಲ ಪಡೆಯಲು ಬಯಸುತ್ತಿದ್ದರೆ ಮೊದಲು ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಜಿಯೋ ಫೈನಾನ್ಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ
- ನಂತರ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಅಲ್ಲಿ loan ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನೀವು ಅಲ್ಲಿ ಯಾವ ರೀತಿ ಸಾಲ ತೆಗೆದುಕೊಳ್ಳಲು ಬಯಸುತ್ತೀರಿ ಅಂದರೆ ವೈಯಕ್ತಿಕ ಸಾಲ ಅಥವಾ ಗೃಹ ಸಾಲ ಮುಂತಾದ ವಿವಿಧ ಸಾಲುಗಳು ಕಾಣುತ್ತವೆ ಅದರಲ್ಲಿ ನೀವು ವೈಯಕ್ತಿಕ ಸಾಲದ ಮೇಲೆ ಅಥವಾ ಪರ್ಸನಲ್ ಲೋನ್ ಮೇಲೆ ಆಯ್ಕೆ ಮಾಡಿಕೊಳ್ಳಿ
- ನಂತರ ನಿಮಗೆ ಎಷ್ಟು ಸಾಲದ ಮೊತ್ತ ಬೇಕು ಅಷ್ಟು ಹಣವನ್ನು ಸೆಲೆಕ್ಟ್ ಮಾಡಿಕೊಳ್ಳಿ ನಂತರ ಅಲ್ಲಿ ನಿಮ್ಮ ವಯಕ್ತಿಕ ವಿವರಗಳನ್ನು ಅಂದರೆ ನಿಮ್ಮ ಹೆಸರು ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ
- ನಂತರ ಅಲ್ಲಿ ಕೇಳಿದ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
- ನಂತರ ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ 24 ಗಂಟೆಗಳ ಒಳಗಡೆ ನಿಮ್ಮ ಬ್ಯಾಂಕ್ ಖಾತೆಗೆ ವೈಯಕ್ತಿಕ ಸಾಲದ ಮೊತ್ತ ಅಥವಾ ಹಣ ಜಮಾ ಆಗುತ್ತದೆ
ವಿಶೇಷ ಸೂಚನೆ:- ಸ್ನೇಹಿತರೆ ನೀವು ಜಿಯೋ ಫೈನಾನ್ಸ್ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದರೆ ಮೊದಲು ಜಿಯೋ ಫೈನಾನ್ಸ್ ಸಂಸ್ಥೆ ನೀಡುವಂತಹ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ಮತ್ತು ನಿಮಗೆ ಒಪ್ಪಿಗೆ ಆದರೆ ಮಾತ್ರ ಸಾಲ ಪಡೆಯಿರಿ. ಏಕೆಂದರೆ ಈ ಸಾಲದಲ್ಲಿ ನಿಮಗೆ ಯಾವುದೇ ತೊಂದರೆ ಅಥವಾ ಹಣದಲ್ಲಿ ನಷ್ಟ ಉಂಟಾದರೆ ಸಂಪೂರ್ಣವಾಗಿ ನೀವೇ ಜವಾಬ್ದಾರು ಏಕೆಂದರೆ ನಾವು ಈ ಒಂದು ಮಾಹಿತಿಯನ್ನು ವಿವಿಧ ಆನ್ಲೈನ್ ಮಾಧ್ಯಮಗಳು ಹಾಗೂ ಇತರ ಮೂಲಗಳಿಂದ ಸಂಗ್ರಹಿಸಿದ್ದೇವೆ ಹಾಗಾಗಿ ಸಾಲ ತೆಗೆದುಕೊಳ್ಳಲು ಬಯಸಿದರೆ ಸಂಪೂರ್ಣ ಜವಾಬ್ದಾರಿ ನೀವೇ ಆಗಿರುತ್ತೀರಿ