jio 448 plan details: ನಮಸ್ಕಾರ ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ತನ್ನ ಗ್ರಹಕರಿಗೆ ಅತ್ಯಂತ ಕಡಿಮೆ ಬೆಲೆಯ ಹಾಗೂ ಅತಿ ಹೆಚ್ಚು ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಹಾಗಾಗಿ ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಕುರಿತು ಮಾಹಿತಿ ತಿಳಿದುಕೊಳ್ಳೋಣ.!
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರು ಹೊಂದಿರುವ ಸಂಸ್ಥೆ ಎಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಈ ಒಂದು ಸಂಸ್ಥೆ ನಮ್ಮ ಭಾರತದಲ್ಲಿ 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಹಾಗಾಗಿ ತನ್ನ ಗ್ರಹಕರಿಗೆ ಅನುಕೂಲ ತಕ್ಕಂತೆ ಪ್ರತಿದಿನ ಹಾಗೂ ಗ್ರಾಹಕರನ್ನು ಆಕರ್ಷಣೆ ಮಾಡುವ ಉದ್ದೇಶದಿಂದ ಹೊಸ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡುತ್ತದೆ ಅದೇ ರೀತಿ ಇದೀಗ 448 ರೂಪಾಯಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ
ಜಿಯೋ ಟೆಲಿಕಾಂ ಸಂಸ್ಥೆ (jio 448 plan details).?
ಹೌದು ಸ್ನೇಹಿತರೆ ಇದು ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ಪ್ರೈವೇಟ್ ಟೆಲಿಕಾಂ ಸಂಸ್ಥೆಯಾಗಿದ್ದು ತನ್ನ ಎದುರಾಳಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಹಾಗೂ ಇತರ ಟೆಲಿಕಾಂ ಸಂಸ್ಥೆಯ ಗ್ರಾಹಕರನ್ನು ತನ್ನತ್ತ ಸೆಳೆಯಲು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ಹೊಸ 448 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಮತ್ತು ಇದು ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಜನ ವ್ಯಾಲಿಡಿಟಿ ನೀಡುವ ರೀಚಾರ್ಜ್ ಪ್ಲಾನ್ ಆಗಿದೆ

ಹಾಗಾಗಿ ಈ ಒಂದು ರಿಚಾರ್ಜ್ ಯೋಜನೆ ಯಾರಿಗೆ ಸೂಕ್ತ ಹಾಗೂ ಈ ರಿಚಾರ್ಜ್ ಯೋಜನೆಯಿಂದ ಏನು ಉಪಯೋಗ ಮತ್ತು ಈ ರಿಚಾರ್ಜ್ ಮಾಡಿಸುವುದು ಹೇಗೆ ಎಂಬ ಸಂಪೂರ್ಣ ವಿವರವನ್ನು ನಾವು ಈ ಒಂದು ಲೇಖನೆಯ ಮೂಲಕ ತಿಳಿದುಕೊಳ್ಳೋಣ
ಜಿಯೋ ₹448 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?
ಜಿಯೋ ಬಿಡುಗಡೆ ಮಾಡಿರುವ 448 ರೂಪಾಯಿ ರಿಚಾರ್ಜ್ ಯೋಜನೆ 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು 84 ದಿನಗಳವರೆಗೆ ಎಷ್ಟು ಬೇಕಾದರೂ ಅಂದರೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮಾಡಲು ಈ ಒಂದು ಯೋಜನೆ ಗ್ರಾಹಕರಿಗೆ ಸೌಲಭ್ಯ ಮಾಡಿಕೊಡುತ್ತದೆ ಹಾಗೂ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು 84 ದಿನಗಳ ವರೆಗೆ 1000 SMS ಉಚಿತವಾಗಿ ಪಡೆದುಕೊಳ್ಳಬಹುದು ಇದರ ಜೊತೆಗೆ ಗ್ರಹಕರು ಜಿಯೋ ಟಿವಿ, ಜಿಯೋ AI ಕ್ಲೌಡ್ ಸಬ್ಸ್ಕ್ರಿಪ್ಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದು
ಈ ರಿಚಾರ್ಜ್ ಯೋಜನೆಯ ಉಪಯೋಗಗಳು..?
- ಕಡಿಮೆ ಬೆಲೆಗೆ ಹೆಚ್ಚು ದಿನ ವ್ಯಾಲಿಡಿಟಿ
- ಕೇವಲ ಕರೆ ಮಾಡಲು ಮೊಬೈಲ್ ಫೋನ್ ಬಳಸುವಂತಹ ಜನರಿಗೆ ಇದು ಸೂಕ್ತ ರಿಚಾರ್ಜ್ ಯೋಜನೆ
- ಈ ರಿಚಾರ್ಜ್ ಯೋಜನೆ ಗ್ರಾಹಕರಿಗೆ 1000 SMS ಉಚಿತವಾಗಿ ನೀಡುತ್ತದೆ
- ಈ ಒಂದು ರಿಚಾರ್ಜ್ ಯೋಜನೆ ಎರಡು ಸಿಮ್ ಬಳಕೆ ಮಾಡುವಂತಹ ಗ್ರಹಗಳಿಗೂ ಕೂಡ ಸೂಕ್ತವಾಗಿದೆ
₹448 ಪ್ರಿಪೇಯ್ಡ್ ರಿಚಾರ್ಜ್ ಮಾಡುವುದು ಹೇಗೆ..?
ಸ್ನೇಹಿತರ ಜಿಯೋ ಜಾರಿಗೆ ತಂದಿರುವಂತ 448 ರೂಪಾಯಿ ರಿಚಾರ್ಜ್ ಯೋಜನೆ ಕೇವಲ ನಿಮಗೆ ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಮಾತ್ರ ನೋಡಲು ಸಿಗುತ್ತದೆ ಹಾಗಾಗಿ ನೀವು ಮೊದಲು ಮೈ ಜಿಯೋ ಅಪ್ಲಿಕೇಷನ್ ಓಪನ್ ಮಾಡಿ ನಂತರ ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಸರ್ಚ್ ಬಾರ್ ನಲ್ಲಿ 448 ಎಂದು ಸರ್ಚ್ ಮಾಡಿ ಈ ಒಂದು ರಿಚಾರ್ಜ್ ಯೋಜನೆ ಸಿಗುತ್ತದೆ ನಂತರ ನಿಮ್ಮ ಮೊಬೈಲಲ್ಲಿರುವ ಯುಪಿಐ ಅಥವಾ ಫೋನ್ ಪೇ ಅಥವಾ ಪೇಟಿಎಂ ಇತರ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ ಬಳಸಿಕೊಂಡು ಈ ಒಂದು ರಿಚಾರ್ಜ್ ಮಾಡಿಕೊಳ್ಳಬಹುದು
2 thoughts on “jio 448 plan details: ಜಿಯೋ ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಇಲ್ಲಿದೆ ನೋಡಿ ವಿವರ”