Jio 189 Recharge plan: ಕೇವಲ 189 ರೂಪಾಯಿಗೆ 28 ದಿನ ವ್ಯಾಲಿಡಿಟಿ.! ಅನ್ಲಿಮಿಟೆಡ್ ಕರೆಗಳು, ಹೊಸ ರಿಚಾರ್ಜ್ ಪ್ಲಾನ್, ಇಲ್ಲಿದೆ ವಿವರ
ನಮಸ್ಕಾರ ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಕೇವಲ 189 ರೂಪಾಯಿ 28 ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.! ಈ ಲೇಖನೆಯ ಮೂಲಕ ಈ ರಿಚಾರ್ಜ್ ಪ್ಲಾನ್ ಬಗ್ಗೆ ವಿವರ ಹಾಗೂ ಜೀವ ಗ್ರಾಹಕರಿಗೆ ಇರುವ 28 ದಿನ ವ್ಯಾಲಿಡಿಟಿ ಹೊಂದಿರುವ ಉತ್ತಮ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಜಿಯೋ ₹189 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio 189 Recharge plan)..?
ಹೌದು ಸ್ನೇಹಿತರೆ ಜಿಯೋ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವ 189 ರೂಪಾಯಿಯ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.! ಈ ರಿಚಾರ್ಜ್ ಪ್ಲಾನ್ ಜಿಯೋ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಆಗಿದೆ.! ಹೌದು ಸ್ನೇಹಿತರೆ ಈ 189 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಹಕರಿಗೆ 28 ದಿನ ವ್ಯಾಲಿಡಿಟಿ ಸಿಗುತ್ತದೆ ಇದರ ಜೊತೆಗೆ 300 SMS ಉಚಿತವಾಗಿ ಸಿಗುತ್ತದೆ & ಜಿಯೋ ಟಿವಿ, ಜಿಯೋ ಕ್ಲೌಡ್ ಹಾಗೂ 28 ದಿನಗಳಿಗೆ 2 GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಮಾಡಲು ಈ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ

ಹೌದು ಸ್ನೇಹಿತರೆ ಈ ರಿಚಾರ್ಜ್ ಪ್ಲಾನ್ ಡೇಟಾ ಬಳಸದೆ ಇರುವಂತವರಿಗೆ ಹಾಗೂ ಹಿರಿಯ ನಾಗರಿಕರಿಗೆ ಹಾಗೂ ಕೇವಲ ಕರೆಗಳನ್ನು ಮಾಡಲು ಮಾತ್ರ ಸಿಮ್ ಬಳಕೆ ಮಾಡುವಂಥವರಿಗೆ ಇದು ಉತ್ತಮ ರಿಚಾರ್ಜ್ ಎಂದು ಹೇಳಬಹುದು ಹಾಗಾಗಿ ನೀವು ಡೇಟಾ ಬಳಸದೆ ಇದ್ದಲ್ಲಿ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಬಹುದು ಇಲ್ಲವಾದರೆ ನಿಮಗೆ ಡೇಟಾ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು ಬೇಕಾದರೆ ಕೆಳಗಡೆ ವಿವರ ನೀಡಲಾಗಿದೆ
198 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio 189 Recharge plan).?
ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ 5G ಡೇಟಾ ನೀಡುವ ರಿಚಾರ್ಜ್ ಯೋಜನೆಯಾಗಿದೆ, ಈ 198 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 14 ದಿನ ವ್ಯಾಲಿಡಿಟಿ ನೀಡಲಾಗುತ್ತದೆ ಹಾಗೂ ಈ 14 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು & ಅನ್ಲಿಮಿಟೆಡ್ 5G ಡೇಟಾ ಬಳಸಬಹುದು ಮತ್ತು ಪ್ರತಿದಿನ 2GB ಡೇಟಾ ಸಿಗುತ್ತದೆ ಇದರ ಜೊತೆಗೆ 100 SMS ಪ್ರತಿದಿನ ಬಳಸಬಹುದು ಹಾಗೂ ಜಿಯೋ ಸಿನಿಮಾ (jio cinema), ಜಿಯೋ ಟಿವಿ (jio Tv), ಜಿಯೋ (jio cloud) ಕ್ಲೌಡ್ ಮುಂತಾದ ಸೇವೆಗಳನ್ನು ಬಳಸಬಹುದು
₹249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio 189 Recharge plan).?
ಈ ₹249 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನ ವ್ಯಾಲಿಡಿಟಿ ನೀಡಲಾಗುತ್ತದೆ ಹಾಗೂ ಈ 28 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 1GB ಡೇಟಾ ಸಿಗುತ್ತದೆ ಇದರ ಜೊತೆಗೆ 100 SMS ಪ್ರತಿದಿನ ಬಳಸಬಹುದು ಹಾಗೂ ಜಿಯೋ cinema, ಜಿಯೋ TV, ಜಿಯೋ cloud, ಮುಂತಾದ ಸೇವೆಗಳನ್ನು ಬಳಸಬಹುದು
₹299 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio 189 Recharge plan).?
ಈ ₹299 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನ ವ್ಯಾಲಿಡಿಟಿ ನೀಡಲಾಗುತ್ತದೆ ಹಾಗೂ ಈ 28 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 1.5 GB ಡೇಟಾ ಸಿಗುತ್ತದೆ ಇದರ ಜೊತೆಗೆ 100 SMS ಪ್ರತಿದಿನ ಬಳಸಬಹುದು ಹಾಗೂ ಜಿಯೋ Cinema, ಜಿಯೋ TV, ಜಿಯೋ Cloud , ಮುಂತಾದ ಸೇವೆಗಳನ್ನು ಬಳಸಬಹುದು
₹349 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio 189 Recharge plan).?
ಈ ₹349 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನ ವ್ಯಾಲಿಡಿಟಿ ನೀಡಲಾಗುತ್ತದೆ ಹಾಗೂ ಈ 28 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 2 GB ಡೇಟಾ ಸಿಗುತ್ತದೆ ಇದರ ಜೊತೆಗೆ 100 SMS ಪ್ರತಿದಿನ ಬಳಸಬಹುದು ಹಾಗೂ ಜಿಯೋ Cinema, ಜಿಯೋ TV, ಜಿಯೋ Cloud , ಮುಂತಾದ ಸೇವೆಗಳನ್ನು ಬಳಸಬಹುದು
₹399 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio 189 Recharge plan).?
ಈ ₹399 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನ ವ್ಯಾಲಿಡಿಟಿ ನೀಡಲಾಗುತ್ತದೆ ಹಾಗೂ ಈ 28 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 2.5 GB ಡೇಟಾ ಸಿಗುತ್ತದೆ ಇದರ ಜೊತೆಗೆ 100 SMS ಪ್ರತಿದಿನ ಬಳಸಬಹುದು ಹಾಗೂ ಜಿಯೋ Cinema, ಜಿಯೋ TV, ಜಿಯೋ Cloud , ಮುಂತಾದ ಸೇವೆಗಳನ್ನು ಬಳಸಬಹುದು
ಸ್ನೇಹಿತರೆ ರಿಚಾರ್ಜ್ ಪ್ಲಾನ್ ಗಳು ಜಿಯೋ ಗ್ರಾಹಕರಿಗೆ ಅನುಕೂಲ ತಕ್ಕಂತೆ ವಿವಿಧ ಡೇಟಾ ನೀಡುವಂತ ರಿಚಾರ್ಜ್ ಪ್ಲಾನ್ ಗಳಾಗಿವೆ ಮತ್ತು ಇದೇ ರೀತಿ ಪ್ರತಿದಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಸೇರಿಕೊಳ್ಳಬಹುದು
1 thought on “Jio 189 Recharge plan: ಕೇವಲ 189 ರೂಪಾಯಿಗೆ 28 ದಿನ ವ್ಯಾಲಿಡಿಟಿ.! ಅನ್ಲಿಮಿಟೆಡ್ ಕರೆಗಳು, ಹೊಸ ರಿಚಾರ್ಜ್ ಪ್ಲಾನ್, ಇಲ್ಲಿದೆ ವಿವರ”