ದಿನ ಭವಿಷ್ಯ: 6 ಜುಲೈ 2025 ಈ ರಾಶಿಯವರಿಗೆ ಇಂದು ಸೂರ್ಯದೇವನ ಆಶೀರ್ವಾದ | Today horoscope

ದಿನ ಭವಿಷ್ಯ: 6 ಜುಲೈ 2025 ಈ ರಾಶಿಯವರಿಗೆ ಇಂದು ಸೂರ್ಯದೇವನ ಆಶೀರ್ವಾದ | Today horoscope 

 

ಮೇಷ ರಾಶಿ:

ಈ ರಾಶಿಯವರಿಗೆ ಇಂದು ಹಠಾತ್ ಪ್ರಯೋಜನಗಳು ಪಡೆಯಲಿದ್ದಾರೆ, ಕುಟುಂಬದವರೊಂದಿಗೆ ವಾತ್ಸಲ್ಯ ಹೆಚ್ಚಾಗಬಹುದು, ಶುಭ ಕಾರ್ಯಗಳಿಗೆ ಹಣ ಖರ್ಚು ಮಾಡಬಹುದು ಇದರಿಂದ ನಿಮ್ಮ ಕುಟುಂಬವು ಸಂತೋಷವಾಗಿರುತ್ತದೆ, ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ, ವಿದ್ಯಾರ್ಥಿಗಳಾಗಿದ್ದರೆ ಇಂದು ಕ್ರೀಡೆಯಲ್ಲಿ ತುಂಬಾ ಯಶಸ್ಸು ಸಿಗುತ್ತದೆ, ಕುಟುಂಬದ ವಯಸ್ಸಾದ ವ್ಯಕ್ತಿಗಳಿಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಬಹುದು, ಇಂದಿನ ದಿನ ನಿಮಗೆ ಅದೃಷ್ಟ – 81%

 

ವೃಷಭ ರಾಶಿ

ಇಂದು ಈ ರಾಶಿಯವರಿಗೆ ಕೆಲ ಜನರಿಂದ ತೊಂದರೆ ಅನುಭವಿಸಲಿದ್ದಾರೆ ಆದರೆ ಕ್ರಮೇಣ ಈ ಪರಿಸ್ಥಿತಿ ಸುಧಾರಿಸಬಹುದು, ಇಂದು ಆರ್ಥಿಕ ಲಾಭವಾಗುವ ಸಾಧ್ಯತೆ ಹೆಚ್ಚು, ಇಂದು ಗೌರವ ಹೆಚ್ಚಾಗಲಿದೆ, ಈ ರಾಶಿಯವರು ಇಂದು ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ ಒದಗಿ ಬರುತ್ತದೆ, ಈ ದಿನ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲಿದ್ದಾರೆ, ನಿಮ್ಮ ಕುಟುಂಬದೊಂದಿಗೆ ಹೊರಗಡೆ ಹೋಗುವ ಅವಕಾಶ ಎಂದು ಸಿಗಬಹುದು, ಉದ್ಯೋಗ ಮಾಡುವಂತ ಜನರಿಗೆ ಬಡ್ತಿ ನೀಡುವ ಅವಕಾಶಗಳು ಒದಗಿ ಬರಲಿವೆ ಇಂದಿನ ಅದೃಷ್ಟ -89%

 

WhatsApp Group Join Now
Telegram Group Join Now       

ಮಿಥುನ ರಾಶಿ

ಇಂದು ಈ ರಾಶಿಯವರಿಗೆ ಯಶಸ್ವಿನಿಂದ ಕೂಡಿರುವ ದಿನವಾಗಿರುತ್ತದೆ, ಆದರೂ ಕೂಡ ಕೆಲಸಗಳು ಎದುರಾಗಬಹುದು, ಕೆಲಸದ ಸಮಯದಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಈ ದಿನ ಪಡೆಯುತ್ತೀರಿ, ವ್ಯಾಪಾರಕ್ಕೆ ಉತ್ತಮ ಸಮಯ, ಇಂದು ನೀವು ಎಚ್ಚರದಿಂದಿರಿ ಅಧಿಕಾರಿಗಳೊಂದಿಗೆ ವಾಗ್ವಾದ ಆಗಬಹುದು, ಇಂದು ನಿಮಗೆ ಕೆಟ್ಟ ಜನರ ಸಹವಾಸಕ್ಕೆ ಬರಬಹುದು ಇದರಿಂದ ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳಬಾರದು, ನಿಮ್ಮ ಕೆಲಸಕ್ಕೆ ಯಾವುದೇ ರೀತಿ ಅಡ್ಡಿಯಾಗುವುದಿಲ್ಲ ಇಂದಿನ ಅದೃಷ್ಟ – 65%

 

ಕಟಕ ರಾಶಿ

ಇಂದು ಈ ರಾಶಿಯವರು ಹಣಕಾಸಿನ ಲಾಭ ಪಡೆಯುವ ಸಾಧ್ಯತೆ ಹೆಚ್ಚಿದೆ ಮತ್ತು ಇಂದಿನ ಕೆಲಸಗಳಿಂದ ಪೂರ್ಣಗೊಳ್ಳುತ್ತೇವೆ, ಇಂದು ನಿಮ್ಮ ಗೌರವ ಹೆಚ್ಚಾಗಲಿದೆ ಹಾಗೂ ಅಧಿಕಾರಿಗಳಿಂದ ಸಂತೋಷವಾಗಿರುತ್ತೇನೆ, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆತೃಪಡಬೇಡಿ, ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಕೇಳಬಹುದು ಮತ್ತು ನಿಮ್ಮ ಕುಟುಂಬದವರೊಂದಿಗೆ ಹೊರಗಡೆ ಹೋಗುವ ಅವಕಾಶ ಬರಬಹುದು, ಭೂಮಿ ಖರೀದಿ ಮಾಡುವಂತ ಸಮಯದಲ್ಲಿ ಎಚ್ಚರಿಕೆ ಅಗತ್ಯ, ಇಂದಿನ ಅದೃಷ್ಟ 72%

 

ಸಿಂಹ ರಾಶಿ

ಇಂದು ಈ ರಾಶಿಯವರು ತಮ್ಮ ಆದ್ಯತೆ ಆರೋಗ್ಯಕ್ಕೆ ಗಮನ ಹರಿಸಬೇಕು ನಂತರ ಹಣ ಗಳಿಸುವ ವಿಚಾರಕ್ಕೆ ಸಂಬಂಧಿಸಿದ ಯೋಚನೆಗಳು ಮಾಡಬೇಕು, ಯಾವುದೇ ಕೆಲಸದ ಒಳ್ಳೆಯ ಅಂಶಗಳು ಹಾಗೂ ಕೆಟ್ಟ ಅಂಶಗಳನ್ನು ಪರಿಶೀಲಿಸದೆ ಕೆಲಸವನ್ನು ಆತುರದಿಂದ ಮಾಡಬೇಡಿ, ವ್ಯಾಪಾರ ಪ್ರಾರಂಭಕ್ಕೆ ಉತ್ತಮ ದಿನವಾಗಲಿದೆ ಆದರೆ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರುವುದು, ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಕಾಳಜಿ ಇರುತ್ತದೆ. ಇಂದಿನ ಅದೃಷ್ಟ 86%

 

WhatsApp Group Join Now
Telegram Group Join Now       

ಕನ್ಯಾ ರಾಶಿ

ಇಂದು ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದೆ, ನೀವು ಇಂದು ಕೆಲಸ ಕಾರ್ಯಗಳಿಗೆ ಹಣ ಖರ್ಚು ಮಾಡಬಹುದು ಹಾಗೂ ನಿಮ್ಮ ಕುಟುಂಬದವರು ಇದರಿಂದ ಸಂತೋಷ ಪಡುತ್ತಾರೆ, ಹಿಂದೂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತುಂಬಾ ಯಶಸ್ಸು ಪಡೆಯುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿ ಬಲಪಡುವುದು ಹಾಗೂ ರಿಯಲ್ ಎಸ್ಟೇಟ್ ನಲ್ಲಿ ವ್ಯವಹಾರ ಮಾಡಬಹುದು, ಇಂದು ಖರೀದಿ ಮತ್ತು ಮಾರಾಟ ಮಾಡುವವರು ಲಾಭ ಪಡೆಯಬಹುದು ಹಾಗೂ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ ಮತ್ತು ವ್ಯವಹಾರದಲ್ಲಿ ಹೊಸ ದಿಕ್ಕಿನ ಗಮನಹರಿಸಲು ನಮಗೆ ಶುಭದಿನ. ಇಂದಿನ ಅದೃಷ್ಟ 66%

 

ತುಲಾ ರಾಶಿ

ಇಂದು ಈ ರಾಶಿಯವರು ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಹೆಚ್ಚು, ಹಿಂದೆ ಮಾಡಬೇಕಾಗಿದ್ದ ಕೆಲವು ಕೆಲಸಗಳು ಎಂದು ಪೂರ್ಣಗೊಳ್ಳಲಿವೆ, ಇಂದು ನಿಮ್ಮ ಕುಟುಂಬದವರೊಂದಿಗೆ ಹೊರಗಡೆ ಹೋಗಬಹುದು ಮತ್ತು ಗೌರವ ಹೆಚ್ಚಾಗಲಿದೆ, ಇಂದು ಒಳ್ಳೆಯ ಸುದ್ದಿಗಳು ಕೇಳುತ್ತೀರಿ ಆದರೂ ಕೂಡ ಸ್ವಲ್ಪ ಜಾಗರೂಕತೆಯಿಂದ ಇರಬೇಕು ಮತ್ತು ಒಳ್ಳೆಯ ಸಮಯಕ್ಕಾಗಿ ತಾಳ್ಮೆಯಿಂದ ಕಾಯಬೇಕು. ಇಂದಿನ ಅದೃಷ್ಟ 98%

 

ವೃಶ್ಚಿಕ ರಾಶಿ

ಇಂದು ಈ ರಾಶಿಯವರಿಗೆ ಮಂಗಳಕರಾಗಲಿದೆ, ಇಂದು ಹೆಚ್ಚಿನ ಹಣಕಾಸಿನ ಲಾಭ ಪಡೆಯುವ ನಿರೀಕ್ಷೆಯಿದೆ. ನೀವು ಇಂದು ಗೌರವಾನ್ವಿತ ಜನರನ್ನು ಭೇಟಿ ಮಾಡಬಹುದು ಮತ್ತು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು ಹಾಗೂ ಕುಟುಂಬ ಸಮೇತ ತೀರ್ಥಕ್ಷೇತ್ರಕ್ಕೆ ಹೋಗುವಂತ ಅವಕಾಶಗಳು ಹೆಚ್ಚು ಒದಗಿ ಬರಲಿವೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ, ಈ ವಾರ ನಿಮ್ಮ ಸಂಗತಿಯೊಂದಿಗೆ ಉತ್ತಮ ಸಂಬಂಧ ಒಂದು ಇದ್ದೀರಿ ಹಾಗೂ ಆರೋಗ್ಯವು ಕೂಡ ಚೆನ್ನಾಗಿ ಇರುತ್ತದೆ. ಇಂದಿನ ಅದೃಷ್ಟ 77%

 

ಧನು ರಾಶಿ

ಇಂದು ಈ ರಾಶಿಯವರಿಗೆ ವಿಶ್ರಾಂತಿ ಸಿಗುವುದಿಲ್ಲ ಮತ್ತು ಕೆಲಸದವರೆಯು ಕೂಡ ಹೆಚ್ಚಾಗಬಹುದು, ಇಷ್ಟೇ ಅಲ್ಲದೆ ಕೆಲ ಪ್ರಮುಖ ಕೆಲಸಗಳು ಇಂದು ನಿಲ್ಲಬಹುದು ಹಾಗಾಗಿ ನೀವು ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಗಮನ ಕೊಡಿ ಏಕೆಂದರೆ ಇಂದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರಲಿವೆ, ಇಂದು ನೀವು ಕುಟುಂಬದ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳಿ ಹಾಗೂ ನಿಮ್ಮ ಮೇಲೆ ಕಾನೂನು ಮುಕದ್ದಮೆಗಳು ವಿಧಿಸಬಹುದು, ಆದ್ದರಿಂದ ನೀವು ಇಂದು ವಿಶೇಷವಾಗಿ ಅಪರಿಚಿತ ಮಹಿಳೆಯರಿಂದ ದೂರವಿರಿ, ಕುಟುಂಬದ ಸದಸ್ಯರೊಂದಿಗೆ ಇಂದು ಬಿನ್ನಾಭಿಪ್ರಾಯ ಉಂಟಾಗಬಹುದು, ಹಾಗಾಗಿ ಒಟ್ಟಾಗಿ ಈ ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ನಿರ್ಧಾರ ಕೈಗೊಳ್ಳಬೇಕು. ಇಂದಿನ ಅದೃಷ್ಟ – 73%

 

ಮಕರ ರಾಶಿ

ಇಂದು ಮಕರ ರಾಶಿ ಅವರಿಗೆ ತುಂಬಾ ಯಶಸ್ವಿಯ ದಿನವಾಗಿದೆ, ಆದರೂ ಕೂಡ ಕೆಲವೊಂದು ಸಮಸ್ಯೆಗಳನ್ನು ನೀವು ಇಂದು ಎದರಿಸುವಿರಿ, ನೀವು ಕೂಡ ಸಂಪತ್ತು ಎಂದು ಕಡಿಮೆಯಾಗಬಹುದು ಮತ್ತು ಹಣಕಾಸಿನ ಸಮಸ್ಯೆಗಳು ಎದುರು ಆಗಬಹುದು, ಆದರಿಂದ ಹಣಕಾಸಿನ ವಿಚಾರದಲ್ಲಿ ಹೆಚ್ಚು ಗಮನ ಹರಿಸಿ, ಈ ರಾಶಿಯವರಿಗೆ ನಿಮ್ಮ ಸ್ನೇಹಿತರು ನಿಮ್ಮ ಸಮಸ್ಯೆಗಳನ್ನು ಹೆಚ್ಚು ಮಾಡಬಹುದು ಹಾಗೂ ಕೆಟ್ಟ ಜನರ ಸಾವಾಸಕ್ಕೆ ಬರಬಹುದು ಇದರಿಂದ ನಿಮ್ಮ ಮಾನಸಿಕ ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಇದೆ, ಇಂದಿನ ಅದೃಷ್ಟ  69

 

ಕುಂಭ ರಾಶಿ

ಇಂದು ಕುಂಭ ರಾಶಿ ಅವರಿಗೆ ಉತ್ತಮ ದಿನವಾಗಲಿದೆ ಹಾಗೂ ಯಾವುದೇ ಶುಭ ಕಾರ್ಯಗಳಿಗೆ ಹಣ ಖರ್ಚು ಮಾಡಿದರು ಕೂಡ ಒಳ್ಳೆಯ ಪ್ರತಿಫಲ ಸಿಗಲಿದೆ ಮತ್ತು ಕುಟುಂಬದ ಸಂತೋಷ ಪಡೆಯಬಹುದು, ಇಂದು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತುಂಬಾ ಯಶಸ್ವಿ ಪಡೆಯಿರ. ಇಂದು ಕುಂಭ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗುವುದು, ಹಾಗಾಗಿ ರಿಯಲ್ ಎಸ್ಟೇಟ್ ನಂತಹ ವಿವರಗಳನ್ನು ಮಾಡಿದರೆ ನಿಮಗೆ ತುಂಬಾ ಲಾಭ ಪಡೆಯಬಹುದು, ಇಂದು ಗವಾರದಲ್ಲಿ ಹೊಸ ಜನರನ್ನು ಭೇಟಿ ಮಾಡುವಿರಿ ಹಾಗೂ ಇಂದಿನ ಅದೃಷ್ಟ 64%

 

ಮೀನ ರಾಶಿ

ಇಂದು ಮೀನ ರಾಶಿಯವರು ಏನಾದರೂ ಕೆಲಸ ಮಾಡುವ ಮುನ್ನ ಅಥವಾ ಹೇಳುವ ಮುನ್ನ ತುಂಬಾ ಜಾಗರೂಕತೆಯಿಂದ ಇರಬೇಕು ಇಲ್ಲವಾದರೆ ನೀವು ತೊಂದರೆಗೆ ಸಿಲುಕಬಹುದು, ಇಂದು ವ್ಯಾಪಾರಕ್ಕೆ ಉತ್ತಮ ದಿನವಾಗಲಿದೆ ಆದ್ದರಿಂದ ನೀವು ವ್ಯಾಪಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಮಾಡಿ, ಇದರ ಜೊತೆಗೆ ನಿಮ್ಮ ಆರೋಗ್ಯ ಕಡೆಗೆ ಹೆಚ್ಚಿನ ಗಮನ ಕೊಡಿ ಹಾಗೂ ಹಣಕಾಸಿನ ಯೋಚನೆಗಳ ಬಗ್ಗೆ ಸ್ವಲ್ಪ ಗಮನ ಹರಿಸಿ, ಯಾವುದೇ ಕೆಲಸ ಮಾಡುವ ಮುನ್ನ ಒಳ್ಳೆಯದು ಮತ್ತು ಕೆಟ್ಟ ಅಂಶಗಳನ್ನು ಪರಿಶೀಲಿಸಿ. ಹಾಗಾಗಿ ನೀವು ಯಾವುದೇ ಆತುರದ ನಿರ್ಧಾರ ಕೈಗೊಳ್ಳಬೇಡಿ. ಇಂದಿನ ಅದೃಷ್ಟ 74%

ಜುಲೈ 7 ಸೋಮವಾರ ಶಾಲಾ ಕಾಲೇಜುಗಳು ರಜೆ ಇಲ್ಲಿದೆ ನೋಡಿ ಮಾಹಿತಿ

Holiday: ಸೋಮವಾರ ಸಾರ್ವಜನಿಕರ ರಜೆಯಬಗ್ಗೆ ಅಧಿಕೃತ ಘೋಷಣೆ! ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ರಜೆ

Leave a Comment

?>