HDFC Bank Loans: HDFC ಬ್ಯಾಂಕ್ ಮೂಲಕ ಸಿಗಲಿದೆ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ..! ಸಾಲ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೇ ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನಿಯ ಮೂಲಕ ನಾವು ತಿಳಿಸುವುದೇನೆಂದರೆ ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನೀಡುತ್ತಿರುವಂತ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಹಾಗೂ ಸಾಲ ಪಡೆಯುವುದು ಹೇಗೆ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಸಾಲ ಪಡೆಯಲು ಇರುವಂತಹ ಅರ್ಹತೆಗಳು ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ನೀವು ಈ ಒಂದು ಲೇಖನೆಯನ್ನು ಕೊನೆಯವರೆಗೂ ಓದಿ
ಎಚ್ ಡಿ ಎಫ್ ಸಿ ಬ್ಯಾಂಕ್ ವೈಯಕ್ತಿಕ ಸಾಲ (HDFC Bank Loans)..?
ಎಚ್ ಡಿ ಎಫ್ ಸಿ ಬ್ಯಾಂಕ್ ನಮ್ಮ ಭಾರತ ದೇಶದಲ್ಲಿ ಇರುವಂತ ಅತ್ಯಂತ ದೊಡ್ಡ ಪ್ರೈವೇಟ್ ಬ್ಯಾಂಕ್ ಆಗಿದೆ.! ಈ ಎಚ್ ಡಿ ಎಫ್ ಸಿ ಬ್ಯಾಂಕ್ ಇದೀಗ ತನ್ನ ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತಿದೆ ಆದ್ದರಿಂದ ನಿಮಗೆ ಸಾಲದ ಅವಶ್ಯಕತೆ ಇದ್ದರೆ ಈ ಒಂದು ಬ್ಯಾಂಕ್ ಮೂಲಕ ನೀವು ತುಂಬಾ ಸುಲಭವಾಗಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.!
ಹೌದು ಸ್ನೇಹಿತರೆ ಎಚ್ ಡಿ ಎಫ್ ಸಿ ಬ್ಯಾಂಕ್ ಉದ್ಯೋಗ ಹೊಂದಿದಂತವರಿಗೆ ಹಾಗೂ ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಹೊಂದಿದಂತವರಿಗೆ ಮತ್ತು ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿರುವವರಿಗೆ ಹಾಗೂ ಬೆಲೆಬಾಳುವ ಆಸ್ತಿ ಮತ್ತು ಜಮೀನು ಮುಂತಾದ ಪ್ರಾಪರ್ಟಿಗಳನ್ನು ಹೊಂದಿದಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಗ್ರಾಹಕರಿಗೆ ನೀಡುತ್ತಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ
ಎಚ್ ಡಿ ಎಫ್ ಸಿ ಬ್ಯಾಂಕ್ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಮತ್ತು ಸಾಲದ ವಿವರ (HDFC Bank Loans)..?
ಎಚ್ ಡಿ ಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಮತ್ತು ಉದ್ಯೋಗ ಹೊಂದಿದಂತ ಜನರಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರ ಹಾಗೂ ತಿಂಗಳಿಗೆ ಕನಿಷ್ಠ 15000 ಹಣ ಸಂಪಾದನೆ ಮಾಡುವಂತ ಜನರಿಗೆ ಈ ಒಂದು ಬ್ಯಾಂಕ್ ವತಿಯಿಂದ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡಲಾಗುತ್ತಿದೆ ಮತ್ತು ಈ ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ಮೇಲಿನ ಬಡ್ಡಿ ದರವು 11% ನಿಂದ ಗರಿಷ್ಠ 21% ವರೆಗೆ ವಾರ್ಷಿಕ ಬಡ್ಡಿ ದರ ನಿಗದಿ ಮಾಡಿದೆ.!
ಹೌದು ಸ್ನೇಹಿತರೆ ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತಿರುವಂತ ಈ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ವೈಯಕ್ತಿಕ ಸಾಲ ಪಡೆಯಲು ಬಯಸುವಂಥ ವ್ಯಕ್ತಿಯ ಸಿವಿಲ್ ಸ್ಕೋರ್ ಹಾಗೂ ಆದಾಯದ ಮೂಲ ಮತ್ತು ಎಷ್ಟು ತಿಂಗಳವರೆಗೆ ಮರುಪಾವತಿ ಅವಧಿ ಪಡೆದುಕೊಳ್ಳುತ್ತಾನೆ ಎಂಬ ಆಧಾರದ ಮೇಲೆ ಹಾಗೂ ಇತರ ಆಧಾರಗಳ ಮೇಲೆ ಈ ಒಂದು ಬಡ್ಡಿ ದರವು ನಿಗದಿ ಮಾಡಲಾಗುತ್ತದೆ ಹಾಗಾಗಿ ನೀವು ಹೆಚ್ಚಿನ ಮಾಹಿತಿ ಪಡೆಯಲು ಎಚ್ ಡಿ ಎಫ್ ಸಿ ಬ್ಯಾಂಕಿಗೆ ಭೇಟಿ ನೀಡಿ ಅಥವಾ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತಿರುವಂತ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲದ ಮರುಪಾವತಿ ಅವಧಿಯನ್ನು ಕನಿಷ್ಠ ಆರು ತಿಂಗಳಿಂದ ಗರಿಷ್ಠ 84 ತಿಂಗಳವರೆಗೆ ಈ ಒಂದು ಸಂಸ್ಥೆ ಸಾಲದ ಮರುಪಾವತಿ ಅವಧಿಯನ್ನು ಗ್ರಾಹಕರಿಗೆ ನೀಡುತ್ತಿದೆ ಹಾಗೂ ಸಾಲ ನೀಡುವ ಮೊತ್ತದ ಮೇಲೆ ಶೇಕಡ 2% ಸಂಸ್ಕರಣ ಶುಲ್ಕವನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ನಿಗದಿ ಮಾಡಿದೆ ಮತ್ತು ಇದರ ಜೊತೆಗೆ GST ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ ಆದ್ದರಿಂದ ನೀವು ಈ ವಯಕ್ತಿಕ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಎಚ್ ಡಿ ಎಫ್ ಸಿ ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು..?
- ಎಚ್ ಡಿ ಎಫ್ ಸಿ ಬ್ಯಾಂಕ್ ಮೂಲಕ ಸಾಲ ಪಡೆಯಲು ಬಯಸುವ ವ್ಯಕ್ತಿಯ ವಯಸ್ಸು ಕನಿಷ್ಠ 21 ವರ್ಷ ಪೂರ್ಣಗೊಂಡಿರಬೇಕು ಹಾಗೂ ಗರಿಷ್ಠ 50 ವರ್ಷದ ಒಳಗಿನವರು ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಬಹುದು
- ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಉತ್ತಮ ಸಿವಿಲ್ ಸ್ಕೋರ್ ಹೊಂದಿರಬೇಕು
- ಎಚ್‌ಡಿಎಫ್‍ಸಿ ಬ್ಯಾಂಕ್ ನೀಡುತ್ತಿರುವಂತ ವಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಖಾಸಗಿ ಅಥವಾ ಸರಕಾರಿ ಅಥವಾ ಸಣ್ಣಪುಟ್ಟ ವ್ಯಾಪಾರ ಅಥವಾ ತಿಂಗಳಿಗೆ ಕನಿಷ್ಠ 15 ಸಾವಿರ ಸಂಬಳ ತರುವಂತ ಉದ್ಯೋಗ ಮಾಡುತ್ತಿರಬೇಕು
- ಎಚ್‌ಡಿಎಫ್‍ಸಿ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಅಷ್ಟೇ ಅಲ್ಲದೆ ಮನೆಯ ಮೇಲೆ ಸಾಲ ಹಾಗೂ ಕಾರು ಮತ್ತು ಬೈಕ್ ಹಾಗೂ ಮುಂತಾದ ಬೆಲೆ ಬಾಳುವ ವಸ್ತುಗಳ ಮೇಲೆ ಸಾಲ ಪಡೆದುಕೊಳ್ಳಬಹುದು
ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು (HDFC Bank Loans)..?
- ಅರ್ಜಿದಾರ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- ಉದ್ಯೋಗ ಪ್ರಮಾಣ ಪತ್ರ
- ವೋಟರ್ ಐಡಿ
- ಸ್ಯಾಲರಿ ಸ್ಲಿಪ್
- ಆದಾಯದ ಮೂಲ ದಾಖಲಾತಿಗಳು
- ಇತ್ತೀಚಿನ 4 ಪಾಸ್ಪೋರ್ಟ್ ಸೈಜ್ ಫೋಟೋಸ್
- ಇತರ ಅಗತ್ಯ ದಾಖಲಾತಿಗಳು
ಎಚ್ ಡಿ ಎಫ್ ಸಿ ಬ್ಯಾಂಕ್ ಮೂಲಕ ಸಾಲ ಪಡೆಯುವುದು ಹೇಗೆ..?
ಎಚ್‌ಡಿಎಫ್‍ಸಿ ಬ್ಯಾಂಕ್ ವತಿಯಿಂದ ಸಾಲ ಪಡೆಯಲು ಬಯಸುವ ವ್ಯಕ್ತಿಯು ಮೊದಲು ನಿಮ್ಮ ಹತ್ತಿರದ ಹೆಚ್.ಡಿ.ಎಫ್.ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ವಯಕ್ತಿಕ ಸಾಲದ ಬಗ್ಗೆ ಹೆಚ್ಚಿನ ವಿವರ ಪಡೆದುಕೊಂಡು ಆ ಒಂದು ಬ್ಯಾಂಕ್ ಸಂಸ್ಥೆಯ ಮೂಲಕವೇ ನೀವು ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಮೇಲೆ ತಿಳಿಸಿದಂಥ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ಎಚ್ ಡಿ ಎಫ್ ಸಿ ಬ್ಯಾಂಕ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಈ ಒಂದು ವಯಕ್ತಿಕ ಸಾಲಕ್ಕೆ ನೀವು ಅರ್ಜಿ ಸಲ್ಲಿಸಲು ಅವಕಾಶವಿದೆ ಆದ್ದರಿಂದ ಹೆಚ್ಚಿನ ವಿವರ ಪಡೆಯಲು ನೀವು ಹೆಚ್ ಡಿ ಎಫ್ ಸಿ ಬ್ಯಾಂಕ್ ಅಧಿಕೃತ ಜಾಲತಾಣ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ವಿಶೇಷ ಸೂಚನೆ:- ಸ್ನೇಹಿತರೆ ನೀವು ಹೆಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ ಮೊದಲು ಈ ಒಂದು ಸಂಸ್ಥೆ ನೀಡುತ್ತಿರುವಂತ ನಿಯಮಗಳನ್ನು ಹಾಗೂ ಷರತ್ತುಗಳನ್ನು ಓದಿಕೊಳ್ಳಿ ನಂತರ ನಿಮಗೆ ಒಪ್ಪಿಗೆ ಆದರೆ ಮಾತ್ರ ಸಾಲ ತೆಗೆದುಕೊಳ್ಳಿ ಏಕೆಂದರೆ ಈ ಒಂದು ಸಂಸ್ಥೆ ನೀಡುತ್ತಿರುವಂತ ಸಾಲದಲ್ಲಿ ನಿಮಗೆ ಯಾವುದೇ ರೀತಿ ತೊಂದರೆ ಅಥವಾ ನಷ್ಟ ಉಂಟಾದರೆ ಈ ನಮ್ಮ ಮಾಧ್ಯಮಕ್ಕೆ ಹಾಗೂ ನಮ್ಮ ಪತ್ರಕರ್ತರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಹಾಗಾಗಿ ನೀವು ಸಾಲ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಕೇಳಿಕೊಂಡು ನಿಮಗೆ ಇಷ್ಟವಾದರೆ ಮಾತ್ರ ತೆಗೆದುಕೊಳ್ಳಿ