Ganga Kalyana scheme : ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಸರ್ಕಾರದಿಂದ ಅರ್ಜಿ ಪ್ರಾರಂಭ..!
ನಮಸ್ಕಾರ ಸ್ನೇಹಿತರೆ ನಮ್ಮ ( welcome to) ಮಾಧ್ಯಮದ ಈ ಹೊಸ (new article) ಪೋಸ್ಟಿಗೆ ತಮಗೆಲ್ಲರಿಗೂ (welcome) ಆತ್ಮೀಯವಾದ (thanks) ಸ್ವಾಗತ..! ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಲು ಬಯಸುವ ವಿಷಯವೇನೆಂದರೆ, ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಅವರು ಉತ್ತಮ ಆಗುವ ಶಾಶ್ವತ ನೀರಾವರಿ ಮೂಲವನ್ನು ಪಡೆದು ಉತ್ತಮ ಬೆಳೆಗಳನ್ನು ಬೆಳೆಯಲು ಸಹಾಯವಾಗುವ ಉದ್ದೇಶದಿಂದ ರೈತರಿಗೆ ಆಕಾರ ನೀಡುವ ಈ ಉಚಿತ ಬೋರ್ವೆಲ್ ಯೋಜನೆ ರೈತರಿಗೆ ಅನುಕೂಲಕರವಾಗಿದೆ. ಉಚಿತ ಬೋರ್ವೆಲ್ ಕೊರೆಸಿ ಕೊಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ರೈತರೆ ನಿಮಗೂ ನೀರಿನ ಸಮಸ್ಯೆ ಇದ್ದರೆ ಯೋಜನೆಯ ಮುಖಾಂತರ ಅರ್ಜಿ ಸಲ್ಲಿಸಿ ಲಾಭ ಪಡೆದು ಸರ್ಕಾರದಿಂದ ಸಹಾಯಧನ ಪಡೆದ ಉಚಿತ ಬೋರ್ವೆಲ್ ಕೊರೆಸಲು ಆಸಕ್ತಿ ಇದ್ದರೆ ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ನೋಡಿ.
ರೈತ ಬಾಂಧವರೇ ನಮ್ಮ ಕೇಂದ್ರ ಸರ್ಕಾರವಾಗಲಿ ಮತ್ತು ರಾಜ್ಯ ಸರ್ಕಾರವಾಗಲಿ ರೈತರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿ ತರಲಾಗಿದೆ ಅದರಲ್ಲಿ ಈ ಯೋಜನೆ ಒಂದು ಬಹುಮುಖ್ಯವಾಗಿದೆ ಉಚಿತ ಬೋರ್ವೆಲ್ ಕೊರೆಸುವ ಯೋಜನೆಯು ಸಹ ಆಯೋಜನೆಯಲ್ಲಿ ಒಂದಾಗಿದೆ ನಮ್ಮ ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಮುಖಾಂತರ ಗಂಗ ಕಲ್ಯಾಣ ಯೋಜನೆ ಎಂಬ ಈ ಯೋಜನೆ ಅಡಿಯಲ್ಲಿ ನಿರ್ದಿಷ್ಟ ರೈತರಿಗೆ ಮಾತ್ರ ಅವರ ಭೂಮಿಯಲ್ಲಿ ಉಚಿತವಾಗಿ ಬೋರ್ವೆಲ್ ಪಡಿಸಿ ಕೊಡುವ ಕೆಲಸ ಮಾಡುತ್ತಿದೆ ರೈತರಿಗೆ ಇದು ಒಂದು ದೊಡ್ಡ ಯೋಜನೆಯಾಗಿದೆ ಎಂದು ತಿಳಿಯಬಹುದು ಅದಲ್ಲದೆ ಇದೀಗ ಸರ್ಕಾರದಿಂದ ಈ ಯೋಜನೆಗೆ ಆಸಕ್ತಿ ಇರುವ ಅರ್ಹ ರೈತರಿಂದ ಅರ್ಜಿ ಪ್ರಾರಂಭ ಮಾಡಲಾಗಿದೆ ಅರ್ಜಿಗೆ ಸಂಬಂಧಿಸಿದ ಮಾಹಿತಿ ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ.
SSP ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಗಳಿಗೆ ಹೊಸ ಅಪ್ಡೇಟ್ ನೀಡಿದ ರಾಜ್ಯ ಸರ್ಕಾರ.! ಇಲ್ಲಿದೆ ಮಾಹಿತಿ
ರೈತರಿಗೆ ಸಂಬಂಧಿಸಿದ ಇಂತಹ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಹಲವು ಸಬ್ಸಿಡಿ ಯೋಜನೆಗಳು ಮತ್ತು ಬೆಳೆಗೆ ಸಂಬಂಧಿಸಿದ ಬೆಳೆ ವಿಮೆ (bele vime )ಬೆಳೆ ಪರಿಹಾರ(bele parihara) ಪಿಎಂ ಕಿಸಾನ್ (pm Kisan) ಯೋಜನೆಯ ಮಾಹಿತಿ ಮತ್ತು ರಾಜ್ಯದ ಪ್ರಸ್ತುತ ಪ್ರಮುಖ ಪ್ರಚಲಿತ ಘಟನೆಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಅದರ ಬಗ್ಗೆ ಜನರಿಗೆ ಉಪಯುಕ್ತವಾಗುವ ಮಾಹಿತಿ ನಮ್ಮ ಮಾಧ್ಯಮದಲ್ಲಿ ನೀಡುತ್ತಿದ್ದು ಈ ಎಲ್ಲಾ ಮಾಹಿತಿಗಳು ತಮಗೆ ಬೇಕಾದಲ್ಲಿ ನಮ್ಮ ಮಾಧ್ಯಮವನ್ನು ಭೇಟಿ ಮಾಡಿ.
(Ganga Kalyana scheme) ಗಂಗಾ ಕಲ್ಯಾಣ ಯೋಜನೆ..?
ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರವು ನೀರಾವರಿ ಸಮಸ್ಯೆ ಇರುವ ರಾಜ್ಯದ ಎಲ್ಲಾ ರೈತರಿಗೆ ಒಂದು ಶಾಶ್ವತ ನೀರಾವರಿ ವ್ಯವಸ್ಥೆ ಸೃಷ್ಟಿ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಗಂಗ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಗಂಗಾ ಕಲ್ಯಾಣ ಯೋಜನೆ ಮುಖಾಂತರ ರೈತರಿಗೆ ಅವರ ಭೂಮಿಯಲ್ಲಿ ಬೋರ್ವೆಲ್ ಕೊರೆಸಲು ಸರ್ಕಾರವು ಹಣದ ಸಹಾಯವನ್ನು ಮಾಡುತ್ತದೆ. ಈ ಸಲದ ಅರ್ಜಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಆದ್ಯತೆ ನೀಡಲಾಗಿದೆ.
ಈ ಯೋಜನೆಯ ಮುಖಾಂತರ ಉಚಿತ ಬೋರ್ವೆಲ್ ಪಡೆಯಲು ಯಾವೆಲ್ಲ ರೈತರು ಅರ್ಜಿ ಸಲ್ಲಿಸಬಹುದು ? ಯೋಜನೆಗೆ ಅರ್ಜಿ ಹಾಕಲು ರೈತರಿಗೆ ಏನೆಲ್ಲ ಅರ್ಹತೆಗಳು ಇರಬೇಕು ? ರೈತರ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ? ಮತ್ತು ಯಾವೆಲ್ಲ ದಾಖಲೆಗಳು ಬೇಕೆನ್ನುವ ಮಾಹಿತಿ ತಿಳಿಯಲು ಈ ಕೆಳಗಿನ ಮಾಹಿತಿಯನ್ನು ನೋಡಿ.
ಗಂಗಾ ಕಲ್ಯಾಣ ಯೋಜನೆಯಲ್ಲಿ ನೀಡುವ ಸಹಾಯಧನದ ಹಣ ..?
ಸ್ನೇಹಿತರೆ ಈ ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಗೆ ಆಯ್ಕೆಯಾದ ರೈತರಿಗೆ ಸರ್ಕಾರದಿಂದ ಕೇವಲ ಬೋರ್ವೆಲ್ ಕೊರಿಸಲು ಮಾತ್ರವಲ್ಲದೆ ಇದರ ಜೊತೆಗೆ ಬೋರ್ವೆಲ್ ಕಾನ್ಸೆಪ್ಟ್ ಮತ್ತು ಇನ್ನಿತರ ಹೆಚ್ಚುವರಿ ಉಪಕರಣ ಅಳವಡಿಸಲು ಕೂಡ ಸುಮಾರು 1,50,000 ದಿಂದ 3,50,000 ವರೆಗೂ ಸಹಾಯಧನವನ್ನು ಒದಗಿಸಲಾಗುತ್ತದೆ ಇದರಿಂದ ರೈತರು ಯಾವುದೇ ಖರ್ಚು ಇಲ್ಲದೆ ಬೋರ್ವೆಲ್ ತಮ್ಮ ಭೂಮಿಯಲ್ಲಿ ಅಳವಡಿಸಿಕೊಳ್ಳಬಹುದು.
(Ganga Kalyana scheme) ಅರ್ಜಿ ಸಲ್ಲಿಸಲು ರೈತರ ಅರ್ಹತೆಗಳು..?
- ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡರೆ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದವರು ಅರ್ಜಿ ಸಲ್ಲಿಸಬಹುದು
- ಅರ್ಜಿ ಸಲ್ಲಿಸಲು ಗ್ರಾಮೀಣ ರೈತರ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಅರ್ಜಿ ಸಲ್ಲಿಸಲು ನಗರ ಪ್ರದೇಶದ ರೈತರ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಕಡಿಮೆ ಇರಬೇಕು.
- ರೈತರ ಜಮೀನು 1. 20 ಎಕರೆಯಿಂದ 5 ಎಕರೆಯ ಒಳಗೆ ಇದ್ದರೆ ಅರ್ಜಿ ಸಲ್ಲಿಸಬಹುದು.
Ganga Kalyana scheme ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..?
ಸ್ನೇಹಿತರೆ ಅರ್ಜಿ ಸಲ್ಲಿಸುವ ರೈತರು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.
- ರೈತರ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಭೂಮಿಯ ಪಹಣಿ ಪತ್ರ
- ಬ್ಯಾಂಕ್ ಪಾಸ್ ಬುಕ್ ವಿವರ.
- ಭೂಮಿಯ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್.
(Ganga Kalyana scheme) ಅರ್ಜಿ ಸಲ್ಲಿಸುವುದು ಹೇಗೆ..?
ರೈತರೇ ನೀವು ಮೇಲೆ ನೀಡಿದ ಅರ್ಹತೆ ಮತ್ತು ದಾಖಲೆಗಳನ್ನು ಒಂದು ವೇಳೆ ಹೊಂದಿದ್ದರೆ ಮತ್ತು ನೀವು ST/SC ವರ್ಗದವರು ಆಗಿದ್ದರೆ ನಿಮ್ಮ ಗ್ರಾಮ ಒಳಪಡುವ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡುವ ಮುಖಾಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ನಿಮಗೆ ಹತ್ತಿರವಿರುವಂತಹ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ರಾಜ್ಯ ಸರ್ಕಾರ ಕಡೆಯಿಂದ ಉಚಿತ ಬೋರ್ವೆಲ್ ಸೌಲಭ್ಯವನ್ನು ರೈತರು ಪಡೆದುಕೊಳ್ಳಬಹುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31/12/2024
ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಸುದ್ದಿ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮದ ಚಂದದಾರರಾಗಿರಿ ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪುಗಳಿಗೆ ಜಾಯಿನ್ ಆಗಿ ಪಡೆದುಕೊಳ್ಳಿ..