Free bus Cancelled: ಇನ್ನು ಮುಂದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್! ಕಾರಣ ಏನು ಗೊತ್ತಾ..?
ನಮಸ್ಕಾರ ಸ್ನೇಹಿತರೆ ನಾವು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ಗೊಳಿಸಿರುವ ಶಕ್ತಿ ಯೋಜನೆ ಅಡಿಯಲ್ಲಿ ಇನ್ನು ಮುಂದೆ ಉಚಿತ ಪ್ರಯಾಣ ಬಂದ್ ಮಾಡಲಾಗುತ್ತದೆ ಎಂಬ ಕುರಿತು ಸಾಕಷ್ಟು ಚರ್ಚೆ ಆಗುತ್ತಿದ್ದು ಇದಕ್ಕೆ ಸಂಬಂಧಿಸಿದಂತ ಸಂಪೂರ್ಣ ವಿವರವನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ. ಹಾಗಾಗಿ ನೀವು ಮಹಿಳೆಯರಾಗಿದ್ದರೆ ಕಡ್ಡಾಯವಾಗಿ ಈ ಒಂದು ಲೇಖನವನ್ನು ಕೊನೆವರೆಗೂ ಓದಿ
ಉಚಿತ ಬಸ್ ಪ್ರಯಾಣ (Free bus Cancelled)..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಈ ಗ್ಯಾರಂಟಿ ಯೋಜನೆಗಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ.! ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಇರುವಂತಹ ಮಹಿಳೆಯರು ಈ ಶಕ್ತಿ ಯೋಜನೆ ಅಡಿಯಲ್ಲಿ ಸರ್ಕಾರಿ ಬಸ್ ಅಥವಾ KSRTC ಸಂಸ್ಥೆಯ ಬಸ್ಸಿಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಮತ್ತು ಈ ಪ್ರಯಾಣವು ನಮ್ಮ ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ಪ್ರತಿಯೊಂದು ಪ್ರದೇಶಗಳಲ್ಲಿ ಕೂಡ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು

ಹೌದು ಸ್ನೇಹಿತರೆ ಶಕ್ತಿ ಯೋಜನೆ ಅಡಿಯಲ್ಲಿ ಈ ಉಚಿತ ಬಸ್ ಪ್ರಯಾಣದಿಂದ ಮಹಿಳೆಯರು ಯಾವುದೇ ಹಣ ನೀಡದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡುತ್ತಿದ್ದರು ಇದರಿಂದ ಸಾಕಷ್ಟು ಮಹಿಳೆಯರಿಗೆ ಉಪಯೋಗವಾಗಿದೆ ಮತ್ತು ಈ ಶಕ್ತಿ ಯೋಜನೆಯಿಂದ ಮಹಿಳೆಯರು ಸಾಕಷ್ಟು ಪುಣ್ಯಸ್ಥಳ ಹಾಗೂ ಪ್ರವಾಸ ಹಾಗೂ ದೇವರ ದರ್ಶನ ಮುಂತಾದ ಸ್ಥಳಗಳಿಗೆ ಉಚಿತವಾಗಿ ಭೇಟಿ ನೀಡುತ್ತಿದ್ದಾರೆ ಆದ್ದರಿಂದ ಈ ಒಂದು ಶಕ್ತಿ ಯೋಜನೆ, ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಬಹುದು
ಉಚಿತ ಬಸ್ ಪ್ರಯಾಣ ಬಂದ್ ಆಗುತ್ತಾ (Free bus Cancelled)..?
ಹೌದು ಸ್ನೇಹಿತರೆ ಇತ್ತೀಚಿಗೆ ಸಾಕಷ್ಟು ಚರ್ಚೆ ಆಗುತ್ತಿರುವ ಕಾರಣವೇನೆಂದರೆ ನಮ್ಮ ರಾಜ್ಯ ಸರಕಾರ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರಯಾಣಿಸಿದ ಹಣವನ್ನು ಇನ್ನು ಕೆ ಎಸ್ ಆರ್ ಟಿ ಸಿ ಸಂಸ್ಥೆಗೆ ಬಾಕಿ ಉಳಿಸಿಕೊಂಡಿದೆ ಇದರಿಂದ KSRTC ಸಂಸ್ಥೆ ಸರ್ಕಾರಕ್ಕೆ ನೋಟಿಸ್ ನೀಡಿದ್ದು ಶೀಘ್ರದಲ್ಲೇ ಈ ಹಣ ಪಾವತಿಸದಿದ್ದಲ್ಲಿ ಶಕ್ತಿ ಯೋಜನೆ ಅಥವಾ ಮಹಿಳೆಯರಿಗೆ ಉಚಿತ ಪ್ರಯಾಣ ನಿಲ್ಲಿಸಲಾಗುವುದು ಎಂದು ಸರಕಾರಕ್ಕೆ ನೋಟಿಸ್ ನೀಡಿದೆ.!
ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಸಾರಿಗೆ ಸಂಸ್ಥೆವು ನಷ್ಟದವರೆಯಿಂದ ಮೇಲ್ಬರಲು ಒದ್ದಾಡುತ್ತಿದೆ! ksrtc ಸಂಸ್ಥೆಯು 2024 ನವೆಂಬರ್ ತಿಂಗಳ ಅಂತ್ಯಕ್ಕೆ ಸುಮಾರು 6468.34 ಕೋಟಿ ರೂಪಾಯಿಗಳು ನಷ್ಟ ಅನುಭವಿಸಿದೆ ಅಥವಾ ಇತರ ಬಾಕಿಗಳನ್ನು ಸಂಸ್ಥೆಯು ಪಾವತಿ ಮಾಡಬೇಕಾಗಿದೆ! ಹೌದು ಸ್ನೇಹಿತರೆ ಬಿಡಿ ಭಾಗಗಳ ಖರೀದಿಗೆ ಹಾಗೂ ನೌಕರರ ವೇತನ ಪರೀಕ್ಷಕರಣೆ, ನಿವೃತ್ತಿ ಸಿಬ್ಬಂದಿಯ ಬಾಕಿ ಸಂಬಳ, ಡೀಸೆಲ್ ಹಾಗೂ ಇತರ ಬಿಡಿ ಭಾಗಗಳು ಮುಂತಾದ ವೆಚ್ಚಗಳನ್ನು ಬರಿಸಲು KSRTC ಸಂಸ್ಥೆ ಇದೀಗ ಒದ್ದಾಡುತ್ತಿದೆ ಇದರ ಜೊತೆಗೆ ನಮ್ಮ ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ಮಹಿಳೆಯರು ಪ್ರಯಾಣಿಸಿದ ಹಣವನ್ನು ಕೂಡ ಪಾವತಿ ಮಾಡುತ್ತಿಲ್ಲ
ಹಾಗಾಗಿ ಈ ಶಕ್ತಿ ಯೋಜನೆಯು ನಿಲ್ಲಿಸಬಹುದು ಎಂದು ಸಾಕಷ್ಟು ಜನರು ಟೀಕೆ ಮಾಡುತ್ತಿದ್ದು ಇದರ ಜೊತೆಗೆ ಬಿಜೆಪಿ ವಿರೋಧ ಪಕ್ಷದ ನಾಯಕನಾದಂತ ಆರ್ ಅಶೋಕ ಕೂಡ ಸರಕಾರಕ್ಕೆ ಟೀಕೆ ಮಾಡಿದ್ದಾರೆ ಈ ಶಕ್ತಿ ಯೋಜನೆಯಿಂದ KSRTC ಸಂಸ್ಥೆ ದಿವಾಳಿ ಆಗುತ್ತಿದೆ ಎಂದು ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆ ಮಾಡಿದ್ದಾರೆ.!
ಇದರಿಂದ ಕೆಎಸ್ಆರ್ಟಿಸಿ ಸಂಸ್ಥೆಯು ಸರಕಾರಕ್ಕೆ ಈ ಶಕ್ತಿ ಯೋಜನೆ ನಿಲ್ಲಿಸುವಂತೆ ನೋಟಿಸ್ ನೀಡಿದೆ ಇದರಿಂದ ಈ ಚರ್ಚೆ ತುಂಬಾ ಜಾಸ್ತಿ ಆಗುತ್ತಿದ್ದು! ಈ ಉಚಿತ ಬಸ್ ಪ್ರಯಾಣ ನಿಲ್ಲಿಸುವುದಕ್ಕೆ ಇದು ಒಂದೇ ಕಾರಣವಲ್ಲ ಏಕೆಂದರೆ ಕೆಎಸ್ಆರ್ಟಿಸಿಗೆ ಬರಬೇಕಾದಂತ ಉಚಿತ ಬಸ್ ಪ್ರಯಾಣದ ವೆಚ್ಚವನ್ನು ಇನ್ನೂ ರಾಜ್ಯ ಸರ್ಕಾರವು ಈ ಸಂಸ್ಥೆಗೆ ಬರಿಸಿಲ್ಲ ಹಾಗಾಗಿ ಶೀಘ್ರದಲ್ಲಿ ಉಚಿತ ಪ್ರಯಾಣಕ್ಕೆ ಬಳಸಲಾದ ಅಂತ ಹಣವನ್ನು ಸಂಸ್ಥೆಗೆ ಪಾವತಿಸಬೇಕು ಎಂದು ಕೆ ಎಸ್ ಆರ್ ಟಿ ಸಿ ಸಂಸ್ಥೆ ಸರಕಾರಕ್ಕೆ ನೋಟಿಸ್ ನೀಡಿದೆ.!
ಒಂದು ವೇಳೆ ಉಚಿತ ಪ್ರಯಾಣದ ಹಣವನ್ನು ಕೆಎಸ್ಆರ್ಟಿಸಿ ಸಂಸ್ಥೆಗೆ ಪಾವತಿಸುದ್ದಿದ್ದಲ್ಲಿ ಉಚಿತ ಬಸ್ ಪ್ರಯಾಣ ನಿಲ್ಲಿಸಲಾಗುತ್ತದೆ ಎಂದು ಸಂಸ್ಥೆ ಆದೇಶ ಮಾಡಿದೆ ಹಾಗಾಗಿ ಸರ್ಕಾರವು ಶೀಘ್ರದಲ್ಲೇ ಈ ಹಣವನ್ನು ಪಾವತಿಸಬಹುದು ಹಾಗಾಗಿ ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ಏನು ಅಪ್ಡೇಟ್ ಆಗುತ್ತದೆ ಎಂದು ನೋಡಬೇಕಾಗುತ್ತದೆ! ಹೌದು ಸ್ನೇಹಿತರೆ ಇನ್ನು ಶಕ್ತಿ ಯೋಜನೆ ನಿಲ್ಲಿಸುವ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ ರಾಜ್ಯ ಸರ್ಕಾರವು ಈ ಉಚಿತ ಪ್ರಯಾಣದ ಹಣವನ್ನು ಸಂಸ್ಥೆಗೆ ಪಾವತಿಸಿದರೆ ಶಕ್ತಿ ಯೋಜನೆ ಮತ್ತೆ ಮುಂದುವರಿಯುತ್ತದೆ ಇದಕ್ಕೆ ಸಂಬಂಧಿಸಿದ ಹೊಸ ಮಾಹಿತಿ ಬಂದರೆ ಇನ್ನೊಂದು ಲೇಖನಿಯ ಮೂಲಕ ಅಪ್ಡೇಟ್ ಮಾಡುತ್ತೇವೆ