cheapest gold rate: ಇಲ್ಲಿ ನೀವು ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು.? ಎಲ್ಲಿ ಗೊತ್ತಾ.? ಇಲ್ಲಿದೆ ವಿವರ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಪ್ರತಿದಿನ ಚಿನ್ನದ ಬೆಲೆಯು ಏರಿಕೆಯಾಗುತ್ತಿದ್ದು ಇದರಿಂದ ಚಿನ್ನ ಖರೀದಿ ಮಾಡುವವರು ಸಾಕಷ್ಟು ಯೋಚನೆ ಮಾಡುವಂತಾಗಿದೆ ಆದರೆ ನೀವು ಈ ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಂದರೆ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಕೇವಲ 43000 ಗೆ ಚಿನ್ನ ಸಿಗುತ್ತೆ ಅದು ಯಾವ ದೇಶ ಹಾಗೂ ನೀವು ಕೂಡ ಚಿನ್ನ ಖರೀದಿ ಮಾಡಬಹುದೇ ಇಲ್ಲವೇ ಎಂಬ ಮಾಹಿತಿಯನ್ನು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನನ್ನು ಕೊನೆವರೆಗೂ ಓದಿ
SBI ಬ್ಯಾಂಕಿನಲ್ಲಿ ಖಾಲಿ ಇರುವ ಕ್ಲರ್ಕ್ ಹುದ್ದೆಗಳ ನೇಮಕಾತಿ.! ಕೆಲಸ ಬೇಕಾದರೆ ಈ ರೀತಿ ಅರ್ಜಿ ಸಲ್ಲಿಸಿ
ಚಿನ್ನ ಮತ್ತು ಬೆಳ್ಳಿ (cheapest gold rate).?
ಹೌದು ಸ್ನೇಹಿತರೆ, ಇವತ್ತು ನಮ್ಮ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಅಭಿವೃದ್ಧಿಯ ಸಂಕೇತ ಹಾಗೂ ಸಮೃದ್ಧಿಯ ಸಂಕೇತವಾಗಿ ನೋಡುತ್ತಿದ್ದಾರೆ ಹಾಗಾಗಿ ಇವತ್ತಿನ ದಿನದಲ್ಲಿ ಸಾಕಷ್ಟು ಜನರು ಚಿನ್ನ ಖರೀದಿ ಮಾಡಲು ಯೋಚನೆ ಮಾಡುತ್ತಿದ್ದಾರೆ ಇದರ ಜೊತೆಗೆ ಇತ್ತೀಚೆಗೆ ಚಿನ್ನದ ಮೇಲೆ ಸಾಕಷ್ಟು ಜನರು ಹೂಡಿಕೆ ಮಾಡುತ್ತಿದ್ದಾರೆ ಇದರಿಂದ ಚಿನ್ನದ ಬೆಲೆಯು ಏರಿಕೆಯಾಗುತ್ತಿದೆ.! ಇಷ್ಟೇ ಅಲ್ಲದೆ ಕಳೆದ ಹತ್ತು ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು ಇವತ್ತಿನ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಸುಮಾರು 70,000 ಕ್ಕಿಂತ ಹೆಚ್ಚಿನ ಹಣ ನೀಡಬೇಕಾಗುತ್ತದೆ.!

ಹೌದು ಸ್ನೇಹಿತರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇವತ್ತಿನ ಮಾರುಕಟ್ಟೆಯಲ್ಲಿ 70900 ಇದೆ ಆದರೆ ನೀವು ಈ ದೇಶದಲ್ಲಿ ಚಿನ್ನ ಖರೀದಿ ಮಾಡಲು ಬಯಸಿದರೆ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ ಕೇವಲ 43,000 ಹಣ ನೀಡಬೇಕಾಗುತ್ತದೆ ಹಾಗಾಗಿ ಯಾವ ದೇಶ ಮತ್ತು ಇಷ್ಟು ಚಿನ್ನದ ಬೆಲೆ ಕಡಿಮೆ ಇರಲು ಕಾರಣವೇನು ಎಂಬ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ
ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ (cheapest gold rate)..?
ಹೌದು ಸ್ನೇಹಿತರೆ ಭೂತನ್ ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಚಿನ್ನೆ ಸಿಗುತ್ತೆ ಅದು ಎಷ್ಟು ಎಂದರೆ 24 ಕ್ಯಾರೆಟ್ 10 ಗ್ರಾಂ ಪರಿಶುದ್ಧ ಚಿನ್ನಕ್ಕೆ ಕೇವಲ 43,000 ಗೆ ಈ ದೇಶದಲ್ಲಿ ಚಿನ್ನ ಸಿಗುತ್ತೆ. ಇದಕ್ಕೆ ಕಾರಣ ಏನು ಗೊತ್ತಾ ಭೂತಾನ್ ದೇಶದಲ್ಲಿ ಚಿನ್ನದ ಮೇಲೆ ಯಾವುದೇ ರೀತಿ ಆಮದು ಸುಂಕ ಹಾಗೂ ತೆರಿಗೆ ಮುಕ್ತವಾಗಿರುತ್ತದೆ ಹಾಗಾಗಿ ಭೂತಾನ್ ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಸಿಗುತ್ತಿದೆ
ಹೌದು ಸ್ನೇಹಿತರೆ ಭೂತಾನ್ ದೇಶ ತನ್ನ ದೇಶದಲ್ಲಿ ಚಿನ್ನದ ಮೇಲೆ ಸಂಪೂರ್ಣವಾಗಿ ತೆರಿಗೆ ಮುಕ್ತ ಮಾಡಿದ್ದು ಇದಕ್ಕೆ ದೊಡ್ಡ ಕಾರಣ ಇದರ ಜೊತೆಗೆ ಆಮದು ಸುಂಕವು ಕಡಿಮೆ ಮಾಡಿದೆ ಹಾಗಾಗಿ ನೀವು ಈ ಭೂತಾನ್ ದೇಶದಲ್ಲಿ ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ನಮ್ಮ ದೇಶದ ಭಾರತದ ಕರೆನ್ಸಿ ಹಾಗೂ ಭೂತಾನ್ ದೇಶದ ಕರೆನ್ಸಿ ಕೂಡ ಹೆಚ್ಚು ಕಡಿಮೆ ಒಂದೇ ಮೌಲ್ಯ ಹೊಂದಿರುತ್ತದೆ ಹಾಗಾಗಿ ನೀವು ಈ ದೇಶದಿಂದ ಚಿನ್ನ ಕರೆದ ಮಾಡಲು ಬಯಸಿದರೆ ಕೆಲವೊಂದು ಶರತ್ತುಗಳನ್ನು ಪಾಲಿಸಿ ಚಿನ್ನ ಖರೀದಿ ಮಾಡಿಕೊಂಡು ಬರಬಹುದು
ಭೂತಾನ್ ದೇಶದಿಂದ ಚಿನ್ನ ಖರೀದಿ ಮಾಡಲು ಇರುವ ಷರತ್ತುಗಳು..?
- ಹೌದು ಸ್ನೇಹಿತರೆ ನೀವು ಭಾರತೀಯ ರಾಗಿದ್ದರೆ ಭೂತಾನ್ ದೇಶಕ್ಕೆ ಪ್ರವಾಸಕ್ಕೆ ಹೋದ ನಂತರ ಅಲ್ಲಿ ನೀವು ಒಂದು ದಿನ ರಾತ್ರಿ ಕಳೆಯಬೇಕಾಗುತ್ತದೆ
- ಭೂತನ್ ದೇಶದಲ್ಲಿ ಚಿನ್ನ ಖರೀದಿ ಮಾಡಲು ಅಮೆರಿಕದ ಡಾಲರ್ ತರಬೇಕಾಗುತ್ತದೆ ಇದರ ಜೊತೆಗೆ ಪ್ರವೇಶಿಗರು ಸುಸ್ಥಿರ ಅಭಿವೃದ್ಧಿ ಶುಲ್ಕ (SDF) ಪಾವತಿಸಬೇಕು
- ಈ SDF ಶುಲ್ಕ ಭಾರತೀಯರಾಗಿದ್ದರೆ ಒಬ್ಬ ವ್ಯಕ್ತಿ ಪ್ರತಿದಿನ 1,200 ಇಂದ 1,800 ವರೆಗೆ ಪಾವತಿಸಬೇಕಾಗುತ್ತದೆ
- ಭೂತಾನ್ ದೇಶದಲ್ಲಿ ಚಿನ್ನ ಖರೀದಿ ಮಾಡಲು ಥಿಂಫು & ಫ್ಯೋಂಟ್ ಶೋಲಿಂಗ್ ಪಟ್ಟಣಗಳಿಗೆ ಭೇಟಿ ನೀಡಿ
- ಸ್ನೇಹಿತರ ಭೂತಾನ್ ದೇಶದಲ್ಲಿ ಪರಿಶುದ್ಧ ಚಿನ್ನ ಅಂದರೆ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಕೇವಲ 43000 ಹಣ ಪಾವತಿಸಬೇಕು
- ನೀವು ಭೂತಾನ್ ದೇಶದಲ್ಲಿ ಚಿನ್ನ ಖರೀದಿ ಮಾಡಲು ಬಯಸಿದರೆ ಚಿನ್ನದ ಅಂಗಡಿಗಳಲ್ಲಿ ಚಿನ್ನ ಖರೀದಿ ಮಾಡಬೇಕು ಈ ಅಂಗಡಿಗಳು ಮಾರಾಟ ಮಾಡುತ್ತವೆ ಮತ್ತು ಹಣಕಾಸು ಸಚಿವಲಯದ ಹೊಡೆತನದಲ್ಲಿ ಕೆಲಸ ಮಾಡುತ್ತವೆ