Bele Vime Amount 2025: ರೈತರ ಖಾತೆಗೆ ಬರೋಬ್ಬರಿ 30 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆ,
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2024ರಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದಂತ ರೈತರ ಖಾತೆಗೆ ಇದೀಗ ಕೇಂದ್ರ ಸರ್ಕಾರ ಕಡೆಯಿಂದ ಸರಿ ಸುಮಾರು 30 ಕೋಟಿ ರೂಪಾಯಿ ಬೆಳೆ ವಿಮೆಯ ಹಣವನ್ನು ಈ ಜಿಲ್ಲೆಯ ರೈತರ ಖಾತೆಗೆ ಜಮಾ ಮಾಡಲಾಗಿದೆ.
ಹೌದು ಸ್ನೇಹಿತರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಜಾರಿಗೆ ತರಲಾಯಿತು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರ್ಹ ರೈತರ ಖಾತೆಗೆ ಇದೀಗ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ ಹಾಗಾಗಿ ಯಾವ ರೈತರ ಖಾತೆಗೆ ಹಣ ಜಮಾ ಆಗಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ
ಈ ಜಿಲ್ಲೆಯ ರೈತರ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ..?
ಹೌದು ಸ್ನೇಹಿತರ ಕೇಂದ್ರದ ಸಚಿವರಾದಂತ ಪ್ರಹ್ಲಾದ್ ಜೋಶಿ ಅವರು ಈಗ (official) ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ, ಇವರು ತಿಳಿಸಿರುವ (information ) ಮಾಹಿತಿಯ ಪ್ರಕಾರ ಕಂದಗೋಳ ಮತ್ತು ಶಿರುಗುಪ್ಪಿ ಹೋಬಳಿಯ ಹೆಸರು ಬೇಳೆ ರೈತರಿಗೆ (farmer) ಅತಿಯಾದ ಮಳೆಯಿಂದ (corp insurance) ಹಾನಿ ಉಂಟಾದಂತ ಬೆಳೆಗಳಿಗೆ ತಾಂತ್ರಿಕ ಸಮಸ್ಯೆಯಿಂದ ರೈತರ ಖಾತೆಗೆ ವಿಮಾ ಕಂಪನಿಗಳು ಹಣ ಜಮಾ ಮಾಡಿದ್ದಿಲ್ಲ
ಹೌದು ಸ್ನೇಹಿತರೆ, ಸುಮಾರು 30 ಕೋಟಿ ರೂಪಾಯಿ ಬೆಳೆ ವಿಮೆ (bele vime) ಹಣ ಬಿಡುಗಡೆ ಮಾಡುವುದು ಬಾಕಿ ಇತ್ತು. ಇದೀಗ ನಮ್ಮ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮಧ್ಯಪ್ರವೇಶ ಮಾಡಿ ನಮ್ಮ ದೇಶದ (agriculture) ಕೃಷಿ ಸಚಿವರಾದಂತ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಜೊತೆ ಮಾತಾಡಿ ಹಾಗೂ ಅಧಿಕಾರಿಗಳಿಗೆ ಮತ್ತು ಹಣಕಾಸು ಸಚಿವಾಲಯದ (meeting) ಅಧಿಕಾರಿಗಳೊಂದಿಗೆ ನಿರಂತರ ಚರ್ಚೆ ಮಾಡಿ ಇದೀಗ ರೈತರ ಖಾತೆಗೆ ಹಣ ಬಿಡುಗಡೆ ಆಗುವಂತೆ ಕ್ರಮ ಕೈಗೊಂಡಿದ್ದಾರೆ
ಆದ್ದರಿಂದ ಧಾರವಾಡ ಜಿಲ್ಲೆಯ ಎರಡು ಹೋಬಳಿಗೆ ಹೆಸರು ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಹಾಗೂ ಪರಿಹಾರ ನೀಡಬೇಕಾದಂತ ಅರ್ಹ ರೈತರ ಖಾತೆಗೆ ಶೀಘ್ರದಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ
ಹಾಗಾಗಿ ರೈತರು ನೀವು ನಿಮ್ಮ ಬೆಳೆ ವಿಮೆಯ ಹಣ ಜಮಾ ಆಗ ಸ್ಟೇಟಸ್ ಬಗ್ಗೆ ಮಾಹಿತಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು ಹಾಗಾಗಿ ನಾವು ಸ್ಟೇಟಸ್ ಚೆಕ್ ಮಾಡಲು ಬೇಕಾಗುವಂತ ಲಿಂಕ್ ಕೆಳಗಡೆ ನೀಡಿದ್ದೇವೆ
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ನೀಡಿದಂತ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ತುಂಬಾ ಸುಲಭವಾಗಿ ನಿಮ್ಮ ಖಾತೆಗೆ ಬೆಳೆ ವಿಮೆಯ ಹಣ ಜಮಾ ಆಗಿದೆಯಾ ಅಥವಾ ಇಲ್ಲವೆಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು
ವಿಶೇಷ ಸೂಚನೆ:- ಕೆಲ ಮಧ್ಯವರ್ತಿಗಳು ನಾವೇ ಬೆಳೆ ವಿಮೆಯ ಹಣ ಬಿಡುಗಡೆ ಮಾಡಿದ್ದು ಮತ್ತು ಹಣ ಬಿಡುಗಡೆ ಮಾಡಲು ನಿಮ್ಮಿಂದ ಹಣ ಕೇಳಿ ಸುಳ್ಳು ಭರವಸೆ ನೀಡಿ ನಿಮ್ಮನ್ನು ಮೋಸ ಮಾಡಬಹುದು ಹಾಗಾಗಿ ಇಂಥವರು ಕಂಡಲ್ಲಿ ನೀವು ಕೂಡಲೇ ಅಧಿಕಾರಿಗಳ ಗಮನಕ್ಕೆ ತನ್ನಿ,
ಏಕೆಂದರೆ ನೇರವಾಗಿ ಕೇಂದ್ರ ಸರ್ಕಾರ ಕಡೆಯಿಂದ ಅರ್ಹ ರೈತರಿಗೆ ಮಾತ್ರ ಬೆಳೆ ವಿಮೆ ಹಣ ಜಮಾ ಆಗುತ್ತೆ ಹಾಗಾಗಿ ಇಲ್ಲಿ ಯಾವ ಮಧ್ಯೆವರ್ತಿಗಳ ಕೆಲಸ ಇರುವುದಿಲ್ಲ
1 thought on “Bele Vime Amount 2025: ರೈತರ ಖಾತೆಗೆ ಬರೋಬ್ಬರಿ 30 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆ,”