KSRLPS Recruitment 2024: ಸೂಪರ್ ವೈಸರ್, ಬ್ಲಾಕ್ ಮೆನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಈ ರೀತಿ ಅರ್ಜಿ ಸಲ್ಲಿಸಿ
KSRLPS Recruitment 2024: ಸೂಪರ್ ವೈಸರ್, ಬ್ಲಾಕ್ ಮೆನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಈ ರೀತಿ ಅರ್ಜಿ ಸಲ್ಲಿಸಿ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಲ್ಲಿ ಕಾಲಿ ಇರುವಂತ ಕ್ಲಸ್ಟರ್ ಸೂಪರ್ ವೈ ಸರ್, ಹಾಗೂ ಮ್ಯಾನೇಜರ್ ಹುದ್ದೆಗಳು ಸೇರಿ ಒಟ್ಟು 39 ಕಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು ಆಸಕ್ತಿ ಇರುವಂತಹ ಅಭ್ಯರ್ಥಿಗಳು 16 ಡಿಸೆಂಬರ್ 2024ರ ಒಳಗಡೆ … Read more