ಏರ್ಟೆಲ್ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ.! ಅತಿ ಕಮ್ಮಿ ಬೆಲೆಗೆ 28 ದಿನ ವ್ಯಾಲಿಡಿಟಿ ಸಿಗುತ್ತೆ, ಇಲ್ಲಿದೆ ವಿವರಗಳು
ಹೌದು ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಗಳಿಗಾಗಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ. ಈ ರಿಚಾರ್ಜ್ ಪ್ಲಾನ್ ಮೂಲಕ ಗ್ರಾಹಕರು ಕೇವಲ 189 ರೂಪಾಯಿಗೆ 21 ದಿನಗಳವರೆಗೆ ವ್ಯಾಲಿಡಿಟಿ ಪಡೆಯಬಹುದು ಹಾಗಾಗಿ ನಾವು ಈ ಲೇಖನಯ ಮೂಲಕ ಏರ್ಟೆಲ್ ಬಿಡುಗಡೆ ಮಾಡಿರುವ 189 ರೂಪಾಯಿ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಮಾಹಿತಿಯನ್ನು ತಿಳಿದುಕೊಳ್ಳೋಣ
ಏರ್ಟೆಲ್ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ (₹189 ರೂಪಾಯಿ ಪ್ಲಾನ್ ) ವಿವರಗಳು..?
ಹೌದು ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಕಮ್ಮಿ ಬೆಲೆಗೆ ಅಂದರೆ ಕೇವಲ 189 ರೂಪಾಯಿಗೆ 21 ದಿನ ವ್ಯಾಲಿಡಿಟಿ ನೀಡುವಂತ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ.

ಈ ರಿಚಾರ್ಜ್ ಮಾಡುವಂತ ಗ್ರಾಹಕರಿಗೆ ಅತಿ ಕಮ್ಮಿ ಬೆಲೆಗೆ 21 ದಿನ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಎಲ್ಲಾ ಟೆಲಿಕಾಂ ನೆಟ್ವರ್ಕ್ ಸಂಸ್ಥೆಗಳಿಗೆ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆ ಮಾಡಲು ಈ ಒಂದು ಯೋಜನೆ ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತದೆ.
ಈ 189 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 21 ದಿನಗಳವರೆಗೆ 300 SMS ಸಂಪೂರ್ಣವಾಗಿ ಉಚಿತವಾಗಿ ಬಳಸಲು ಅವಕಾಶವಿರುತ್ತದೆ ಇದರ ಜೊತೆಗೆ ಗ್ರಾಹಕರು ಏರ್ಟೆಲ್ ಟೆಲಿಕಾಂ ಸಂಸ್ಥೆಗೆ ಇತರ ಸೇವೆಗಳನ್ನು ಆನಂದಿಸಬಹುದು
ಏರ್ಟೆಲ್ 199 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ..?
ಏರ್ಟೆಲ್ ಗ್ರಾಹಕರಿಗೆ 199 ರೂಪಾಯಿ ರಿಚಾರ್ಜ್ ಯೋಜನೆಯ 28 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತಿದೆ. ಇದರ ಜೊತೆಗೆ ಗ್ರಾಹಕರು ಪ್ರತಿ ದಿನ 1 GB ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆ ಅನುಕೂಲ ಮಾಡಿಕೊಡುತ್ತದೆ.
ಇಷ್ಟೇ ಅಲ್ಲದೆ ಏರ್ಟೆಲ್ ಗ್ರಾಹಕರು ೧೯೯ ರೂಪಾಯಿಗೆ ಪ್ರತಿದಿನ 100 SMS ಸಂಪೂರ್ಣ ಉಚಿತವಾಗಿ ಬಳಸಬಹುದು ಮತ್ತು ಯಾವುದೇ ಟೆಲಿಕಾಂ ನೆಟ್ವರ್ಕ್ ಸಂಸ್ಥೆಗಳಿಗೆ ಎಷ್ಟು ಬೇಕಾದರೂ ಅನ್ಲಿಮಿಟೆಡ್ ವಾಯ್ಸ್ ಕರೆ ಮಾಡಲು ಈ ಒಂದು ರಿಚಾರ್ಜ್ ಯೋಜನೆ ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದೆ
ಇದರ ಜೊತೆಗೆ ಏರ್ಟೆಲ್ ಗ್ರಾಹಕರು ೧೯೯ ರೂಪಾಯಿಗೆ ಏರ್ಟೆಲ್ ಟೆಲಿಕಾಂ ಸಂಸ್ಥೆಯ ಇತರ ಸೇವೆಗಳಾದ ಫ್ರೀ ಹಲೋ ಟ್ಯೂನ್ ಮತ್ತು ಏರ್ಟೆಲ್ ಎಕ್ಸ್ಟ್ರೀಮ್ ಮುಂತಾದ ಎಂಟರ್ಟೈನ್ಮೆಂಟ್ ಸೇವೆಗಳನ್ನು ಈ ಒಂದು ರಿಚಾರ್ಜ್ ಯೋಜನೆಯ ಮೂಲಕ ಪಡೆಯಬಹುದು
ಸ್ನೇಹಿತರ ಇನ್ನಷ್ಟು ನಿಮಗೆ ರಿಚಾರ್ಜ್ (Recharge) ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ನೀವು ಏರ್ಟೆಲ್ ಟೆಲಿಕಾಂ ಸಂಸ್ಥೆಯ ಏರ್ಟೆಲ್ (Airtel) ಥ್ಯಾಂಕ್ಸ್ ಅಪ್ಲಿಕೇಶನ್ ಬಳಸಿಕೊಂಡು (More Information) ಹೆಚ್ಚಿನ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಿರಿ
ಇದೇ ರೀತಿ ನಿಮಗೆ ಹೊಸ ವಿಷಯಗಳ ಬಗ್ಗೆ ಮಾಹಿತಿ ತಿಳಿಯಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
Today Gold Rate: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಂದು ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ ತಿಳಿಯರಿ.?