Airtel 199 Prepaid Recharge Plan: ಕೇವಲ ರೂ. 199 ಗೆ 28 ದಿನ ಮಾನ್ಯತೆ – 2 GB ಡೇಟಾ ಸಿಗುತ್ತೆ

Airtel 199 Prepaid Recharge Plan: ಕೇವಲ ರೂ. 199 ಗೆ 28 ದಿನ ಮಾನ್ಯತೆ – 2 GB ಡೇಟಾ ಸಿಗುತ್ತೆ

ನಮಸ್ಕಾರ ಗೆಳೆಯರೇ ಏರ್ಟೆಲ್ ಗ್ರಾಹಕರಿಗಾಗಿ ಅತಿ ಕಡಿಮೆ ಬೆಲೆಯ 199 ರೂಪಾಯಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನ ಬಿಡುಗಡೆ ಮಾಡಿದೆ.

ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಒಂದು ರಿಚಾರ್ಜ್ ಯೋಜನೆ, ಯಾರಿಗೆ ಸೂಕ್ತ ಹಾಗೂ ರಿಚಾರ್ಜ್ ಯೋಜನೆಯಲ್ಲಿ ಯಾವೆಲ್ಲಾ ಪ್ರಯೋಜನಗಳು ಗ್ರಾಹಕರಿಗೆ ಸಿಗಲಿವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ

Airtel 199 Prepaid Recharge Plan
Airtel 199 Prepaid Recharge Plan

 

ರೂ. 199 ಗೆ 28 ದಿನ ಮಾನ್ಯತೆ (Airtel 199 Prepaid Recharge Plan).?

ಹೌದು ಗೆಳೆಯರೇ 199 ರೂಪಾಯಿ ಬರೋಬ್ಬರಿ 28 ದಿನ ವ್ಯಾಲಿಡಿಟಿ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ನೀಡಲಾಗುತ್ತದೆ ಇದರ ಜೊತೆಗೆ ಈ ರಿಚಾರ್ಜ್ ಯೋಜನೆಯ 28 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇದರ ಜೊತೆಗೆ 28 ದಿನಗಳಿಗೆ   2 GB ಡೇಟಾ ಮಾತ್ರ ಸಿಗುತ್ತದೆ.

ಗೆಳೆಯರೇ ಈ ಒಂದು ಯೋಜನೆಯಲ್ಲಿ ಕೇವಲ 2 GB ಡೇಟಾ ಮಾತ್ರ ಸಿಗುತ್ತದೆ ಹಾಗಾಗಿ ದಿನನಿತ್ಯ ಹೆಚ್ಚಿನ ಡೇಟಾ ಬಳಸುವವರಿಗೆ ಈ ಒಂದು ಯೋಜನೆ ಸೂಕ್ತವಲ್ಲ.!

WhatsApp Group Join Now
Telegram Group Join Now       

ಆದರೆ ಸಿಮ್ ಆಕ್ಟಿವ್ ಇಟ್ಟುಕೊಳ್ಳುವವರಿಗೆ ಹಾಗೂ ಕೀಪ್ಯಾಡ್ ಮೊಬೈಲ್ ಬಳಕೆದಾರರಿಗೆ ಮತ್ತು ಕರೆಗಳನ್ನು ಮಾಡಲು ಮಾತ್ರ ಸಿಮ್ ಬಳಕೆ ಮಾಡುವಂಥವರಿಗೆ ಇದು ತುಂಬಾ ಉಪಯುಕ್ತ ಪ್ಲಾನ್ ಎಂದು ಹೇಳಬಹುದು.!

ಹಾಗಾಗಿ ನೀವು ಹೆಚ್ಚಿನ ಡೇಟಾ ಬೇಕಾದರೆ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಹೆಚ್ಚಿನ ಪ್ಲಾನ್ಸ್ ಆಯ್ಕೆ ಮಾಡಿಕೊಳ್ಳಬಹುದು

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನವನ್ನು ಶೇರ್ ಮಾಡಿ ಅದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

Gold prices Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.?

Leave a Comment

?>