Gold prices Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.?

Gold prices Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.? ನಮಸ್ಕಾರ ಗೆಳೆಯರೇ ಇಂದು 22 ಡಿಸೆಂಬರ್ 2025 ರಂದು ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರಿ ಏರಿಕೆಯಾಗಿದೆ ಹಾಗಾಗಿ ನಾವು ಇಂದಿನ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿಗರ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ. ಗೆಳೆಯರೇ ನೀವೇನಾದರೂ ಚಿನ್ನ ಖರೀದಿ ಮಾಡುತ್ತಿದ್ದರೆ ಸ್ವಲ್ಪ ದಿನ ಕಾಯೋರಿ ಏಕೆಂದರೆ ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ ಆದರೆ ಚಿನ್ನದ ಮಾರುಕಟ್ಟೆ ತಜ್ಞರ ಪ್ರಕಾರ 2026ರಲ್ಲಿ ಚಿನ್ನದ ಬೆಲೆ ಇಳಿಕೆಯಾಗಬಹುದು … Continue reading Gold prices Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.?