Aadhar Card update : ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಮತ್ತೊಂದು ಅವಕಾಶ ನೀವು ಮಾಡಬೇಕೆರುವುದು ಇಷ್ಟೆ.
ಸ್ನೇಹಿತರೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕಾ. ಏನಾದರೂ ಸಮಸ್ಯೆ ಇದ್ದೀಯಾ ಹಾಗಾದರೆ ಈ ಕೂಡಲೇ ಸರಿ ಮಾಡಿಕೊಳ್ಳಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಕಾರ್ಡನ್ನು ಆನ್ಲೈನ್ ಮುಖಾಂತರ ನವೀಕರಿಸಲು ಮತ್ತೆ ಗಡವು ನೀಡಿದೆ. ಇದೇ ತಿಂಗಳು ಮಾರ್ಚ್ 25ರವರೆಗೆ ಈ ಸೇವೆ ಚಾಲ್ತಿಯಲ್ಲಿರುತ್ತದೆ.

ಆಧಾರ್ ಕಾರ್ಡ್ ಫೋಟೋ, ವಿಳಾಸ ಬದಲಾಯಿಸಬೇಕು ಅಂದರೆ ನವೀಕರಿಸಬಹುದಾಗಿದೆ ಅದಕ್ಕಾಗಿ ಸುಮಾರು ಇನ್ನು ಕೇವಲ ಆರು ದಿನಗಳು ಮಾತ್ರ ಗಡವು ನೀಡಲಾಗಿದೆ ಆಧಾರ್ ನೊಂದಣಿ ಮತ್ತು ನವೀಕರಣದ ನಿಯಮದ 2016ರ ಪ್ರಕಾರ ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ನೊಂದಣಿ ದಿನಾಂಕ ದಿಂದ 10 ವರ್ಷಗಳಿಗೊಮ್ಮೆ ದಾಖಲೆಯನ್ನು ನವೀಕರಿಸಬೇಕಾಗುತ್ತದೆ. 5 ಮತ್ತು 15 ವರ್ಷದ ಮಕ್ಕಳು ನೀಲಿ ಆಧಾರ್ ಕಾರ್ಡ್ ನಲ್ಲಿರುವ ವಿವರಗಳನ್ನು ಆನ್ಲೈನ್ ಮುಖಾಂತರ ಸ್ವೀಕರಿಸಲು ಅವಕಾಶ ಮಾಡಿಕೊಳ್ಳಲಾಗಿದೆ.
ಮಹಿಳೆಯರು ಈ ಒಂದು ಕಾರ್ಡ್ ಮಾಡಿಸಿದರೆ ಸಾಕು 50,000 ಹಣ ಸಿಗುತ್ತೆ, ಇಲ್ಲಿದೆ ನೋಡಿ ಮಾಹಿತಿ
ತಿಳಿಯಲೇಬೇಕಾದ ಅಂಶಗಳು (Aadhar Card update)
ಆಧಾರ್ ಕಾರ್ಡ್ ನವೀಕರಣಕ್ಕೆ ಇನ್ನೂ 6 ದಿನ ಗಡುವು ಮಾತ್ರ .
ಇದೇ ತಿಂಗಳು ಮಾರ್ಚ್ 25 ರವರೆಗೆ ಸೇವೆ ಚಾಲ್ತಿಯಲ್ಲಿರುತ್ತದೆ.
ಉಚಿತವಾಗಿ ಆಧಾರ್ ಕಾರ್ಡ್ ನವೀಕರಣ ಮಾಡಬಹುದು.
(Aadhar Card update) ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ನಲ್ಲಿ ನವೀಕರಿಸುವುದು ಹೇಗೆ..?
- uidai.gov.in ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳು.
- MY Aadhar ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಡೌನ್ಲೋಡ್ ಮೆನುವಿನಿಂದ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಆನ್ಲೈನ್ ನಲ್ಲಿ ಆದರ್ನೆ ವಿಕರಣ ತೆರೆಯುತ್ತೆ, ಬಳಿಕ ಡಾಕ್ಯುಮೆಂಟ್ ನವೀಕರಣದ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ನಿಮ್ಮ UAD ಸಂಖ್ಯೆ ಮತ್ತು ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಿ.
- ನಂತರ ನಿಮ್ಮ ನಂದಾಯ್ತು ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಓಟಿಪಿ ಸ್ವೀಕರಿಸಿದ ನಂತರ ಅದನ್ನು ನಮೂದಿಸಿ ಮತ್ತು ಲಾಗಿನ್ ಮಾಡಿ
- ನೀವು ನವೀಕರಿಸಲು ಬಯಸುವ ವಿಷಯ ವಿವರಗಳನ್ನು ಆಯ್ಕೆ ಮಾಡಿ. ಹೆಸರು, ವಿಳಾಸ, ಜನ್ಮ ದಿನಾಂಕ ಇತ್ಯಾದಿ ಹೊಸ ಮಾಹಿತಿಗಳನ್ನು ನಿಖರವಾಗಿ ಭರ್ತಿ ಮಾಡಿಕೊಳ್ಳಿ.
- ಅಧಿಕಾರ ಮಾಡಿದ ನಂತರ ಸಲ್ಲಿಸು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನವೀಕರಣ ವಿನಂತಿಯನ್ನು ಬೆಂಬಲಿಸಲು ಅಗತ್ಯವಿರುವ ಡಾಕ್ಯುಮೆಂಟ್ಗಳ ಕ್ಯಾನ್ ಮಾಡಿದ ನಂತರ ಪ್ರತಿಗಳನ್ನು ಅಪ್ಲೋಡ್ ಮಾಡಿ.
- ನಿಧಿ ಕರಣ ವಿನಂತಿಯನ್ನು ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ವಿನಂತಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು SMS ಮುಖಾಂತರ ಅಪ್ಡೇಟ್ ವಿನಂತಿ ಸಂಖ್ಯೆ ಅನ್ನು ಸ್ವೀಕರಿಸುತ್ತೀರಿ.
(Aadhar Card update) ಆಧಾರ್ ಕಾರ್ಡ್ ನವೀಕರಣಕ್ಕೆ ಏನೆಲ್ಲ ದಾಖಲೆಗಳು ಬೇಕು..?
ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಸರ್ಕಾರ ನೀಡಿದ ಗುರುತಿನ ಚೀಟಿಗಳು, ವೋಟರ್ ಐಡಿ, ಮಾರ್ಕ್ಸ್ ಸೀಟುಗಳು, ಪಡಿತರ ಚೀಟಿ, ವಿವಾಹ ಪ್ರಮಾಣ ಪತ್ರ.
ಬ್ಯಾಂಕ್ ಸ್ಟೇಟ್ ಮೆಂಟ್ ( ಮೂರು ತಿಂಗಳಿಗಿಂತ ಹಳೆಯದಲ್ಲ) ವಿದ್ಯುತ್ ಅಥವಾ ಗ್ಯಾಸ್ ಸಂಪರ್ಕ ಬಿಂದುಗಳು, ಪಾಸ್ಪೋರ್ಟ್, ಮದುವೆ ಪ್ರಮಾಣ ಪತ್ರ ರೇಷನ್ ಕಾರ್ಡ್ ಸರ್ಕಾರ ನೀಡಿದ ಐಡಿ ಕಾರ್ಡುಗಳು, ಆಸ್ತಿ ತೆರಿಗೆ ರಸದಿಗಳು ( ಒಂದು ವರ್ಷಕ್ಕಿಂತ ಹಳೆಯದಲ್ಲ).
2 thoughts on “Aadhar Card update : ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಮತ್ತೊಂದು ಅವಕಾಶ ನೀವು ಮಾಡಬೇಕೆರುವುದು ಇಷ್ಟೆ..!”