ದ್ವಿತೀಯ ಪಿಯುಸಿ’ ಪಾಸ್ ಆಗ್ಬೇಕಂದ್ರೆ ಲಿಖಿತ ಪರೀಕ್ಷೆಯಲ್ಲಿ `ಕನಿಷ್ಠ ಅಂಕ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ದ್ವಿತೀಯ ಪಿಯುಸಿ: ನಮಸ್ಕಾರ ಗೆಳೆಯರೇ ರಾಜ್ಯ ಸರ್ಕಾರ ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹೊಸ ಅಪ್ಡೇಟ್ ನೀಡಿದೆ, ಹೌದು ಸ್ನೇಹಿತರೆ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಇರುವ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 21 ಅಂಕ ಪಡೆದುಕೊಳ್ಳಬೇಕು ಎಂಬ ಕಡ್ಡಾಯ ನಿಯಮ ಮಾಡಲಾಗಿದೆ,

ಇದರ ಜೊತೆಗೆ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ನಮ್ಮ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ ಈ ಬಗ್ಗೆ PDF ಇಮೇಜ್ ಕೆಳಗಡೆ ನೀಡಿದ್ದೇವೆ

ದ್ವಿತೀಯ ಪಿಯುಸಿ
ದ್ವಿತೀಯ ಪಿಯುಸಿ

ದ್ವಿತೀಯ ಪಿಯುಸಿ

ದ್ವಿತೀಯ ಪಿಯುಸಿ
ದ್ವಿತೀಯ ಪಿಯುಸಿ
ದ್ವಿತೀಯ ಪಿಯುಸಿ
ದ್ವಿತೀಯ ಪಿಯುಸಿ

 

ಸ್ನೇಹಿತರೆ ನಿಮಗೆ ಈ ಮಾಹಿತಿ ಇಷ್ಟವಾದರೆ ಆದಷ್ಟು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು

ಪಿಎಂ ಕಿಸಾನ್: ರೂ.2000 ಹಣ ಬಿಡುಗಡೆ ಹೊಸ ಮಾಹಿತಿ.! PM Kisan Scheme 21st Installment

WhatsApp Group Join Now
Telegram Group Join Now       

 

Leave a Comment

?>