Jio New Data Pack – ಜಿಯೋ ಹೊಸ ಡೇಟಾ ಪ್ಯಾಕ್ ಬಿಡುಗಡೆ.! ಕೇವಲ ₹11 ರೂಪಾಯಿಗೆ 10 GB ಡೇಟಾ
ನಮಸ್ಕಾರ ಗೆಳೆಯರೇ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಇದೀಗ ಸಿಹಿ ಸುದ್ದಿ ಹೌದು ಸ್ನೇಹಿತರೆ ತನ್ನ ಗ್ರಾಹಕರಿಗಾಗಿ ಕೇವಲ 11 ರೂಪಾಯಿಗೆ 10 GB ಡೇಟ ನೀಡುವ ಹೊಸ ಡೇಟಾ ಪ್ಯಾಕ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಜಿಯೋ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ ಡೇಟ್ ಪ್ಯಾಕ್ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿಸಿ ಕೊಡುತ್ತಿದ್ದೇನೆ
ಜಿಯೋ ಡೇಟಾ ಪ್ಯಾಕ್ (Jio New Data Pack).?
ಹೌದು ಗೆಳೆಯರೇ, ಜಿಯೋ ಟೆಲಿಕಾಂ ಸೇವೆ ಬಳಸುವಂತಹ ಪ್ರತಿದಿನ 1GB, 1.5GB, 2GB, 2.5GB, 3GB ಮುಂತಾದ ಡೇಟಾ ನೀಡುವ ಪ್ರಿಪೇಯ್ಡ್ ರಿಚಾರ್ಜ್ ರಿಚಾರ್ಜ್ ಮಾಡಿಸಿಕೊಂಡಿರುತ್ತಾರೆ ಆದರೆ ಕೆಲವೊಂದು ಸಂದರ್ಭಗಳಲ್ಲಿ ಡೇಟಾ ಖಾಲಿಯಾದ ನಂತರ ಹೆಚ್ಚುವರಿ ಡೇಟಾ ಪ್ಯಾಕ್ ರಿಚಾರ್ಜ್ ಮಾಡಲು ಕಾಯುತ್ತಿರುತ್ತಾರೆ ಅಂತವರಿಗೆ ಇದೀಗ ಅತ್ಯಂತ ಕಡಿಮೆ ಬೆಲೆಗೆ ಬರೋಬ್ಬರಿ 10GB ಡೇಟಾ ನೀಡುವ ಕಡಿಮೆ ಬೆಲೆಯ ಹೊಸ ಡೇಟಾ ಪ್ಯಾಕ್ ರಿಚಾರ್ಜ್ ಯೋಜನೆಗಳನ್ನು ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ

ಕೇವಲ 11 ರೂಪಾಯಿಗೆ 10 GB ಡೇಟಾ (Jio New Data Pack) ಪ್ಯಾಕ್ ರಿಚಾರ್ಜ್ ಯೋಜನೆ..?
ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಕೇವಲ 11 ರೂಪಾಯಿಗೆ 10 GB ಡೇಟ ನೀಡುವ ಹೊಸ ಡೇಟಾ ಪ್ಯಾಕ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ.! ಈ ರಿಚಾರ್ಜ್ ಯೋಜನೆ ಕೇವಲ ಡೇಟಾ ಪಾಕ್ ಯೋಜನೆಯಾಗಿದ್ದು ಇದರಲ್ಲಿ ಯಾವುದೇ SMS & ಕರೆ ಸೌಲಭ್ಯಗಳು ಸಿಗುವುದಿಲ್ಲ
ಹೌದು ಸ್ನೇಹಿತರೆ ಕೇವಲ 11 ರೂಪಾಯಿಗೆ 10 GB ಡೇಟ ಬಳಕೆ ಮಾಡಬಹುದು ಆದರೆ ಈ ರಿಚಾರ್ಜ್ ಯೋಜನೆಯ ವ್ಯಾಲಿಡಿಟಿ ಕೇವಲ ಒಂದು ಗಂಟೆ ಮಾತ್ರ ಆಗಿರುತ್ತದೆ ಹಾಗಾಗಿ ನೀವು ಒಂದು ಗಂಟೆಗಳ ಕಾಲ 10gb ಡೇಟಾ ವರೆಗೆ ಕೇವಲ ಹನ್ನೊಂದು ರೂಪಾಯಿಗೆ ಬಳಕೆ ಮಾಡಬಹುದು ಹಾಗಾಗಿ ನಿಮಗೆ ಒಂದು ದಿನ ವ್ಯಾಲಿಡಿಟಿ ಹೊಂದಿರುವ ಡೇಟಾ ಪ್ಯಾಕ್ ಬೇಕಾದರೆ ನೀವು ಇತರ ರಿಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇತರೆ ಡೇಟಾ ಪ್ಯಾಕ್ ರಿಚಾರ್ಜ್ ಯೋಜನೆಗಳು..?
- 19 ರೂಪಾಯಿಗೆ ಒಂದು ದಿನ ವ್ಯಾಲಿಡಿಟಿ ಹಾಗೂ 1 GB ಡೇಟಾ ಸಿಗುತ್ತೆ
- 29 ರೂಪಾಯಿಗೆ 2 ದಿನ ವ್ಯಾಲಿಡಿಟಿ ಹಾಗೂ 2 GB ಡೇಟಾ ಸಿಗುತ್ತೆ
- 49 ರೂಪಾಯಿಗೆ ಒಂದು ದಿನ ವ್ಯಾಲಿಡಿಟಿ ಹಾಗೂ 25 GB ಡೇಟಾ ಸಿಗುತ್ತೆ
- 69 ರೂಪಾಯಿಗೆ 7 ದಿನ ವ್ಯಾಲಿಡಿಟಿ ಹಾಗೂ 6 GB ಡೇಟಾ ಸಿಗುತ್ತೆ
ಸ್ನೇಹಿತರೆ ಇನ್ನಷ್ಟು ಗ್ರಾಹಕರಿಗೆ ಹಲವಾರು ಡೇಟಾ ರಿಚಾರ್ಜ್ ಯೋಜನೆಗಳು ಲಭ್ಯವಿವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಬಹುದು ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು
ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ಗಳಿಗೆ ಸೇರಿಕೊಳ್ಳಬಹುದು