Today Adike Rate | 16 ಆಗಸ್ಟ್ 2025 | ಇಂದಿನ ಅಡಿಕೆಯ ದರ ಎಷ್ಟು..?

Today Adike Rate | 16 ಆಗಸ್ಟ್ 2025 | ಇಂದಿನ ಅಡಿಕೆಯ ದರ ಎಷ್ಟು..?

ನಮಸ್ಕಾರ ಸ್ನೇಹಿತರೆ, ನಮ್ಮ ಕರ್ನಾಟಕ ಸಮಾಚಾರ ಮಾಧ್ಯಮಕ್ಕೆ ತಮಗೆಲ್ಲರಿಗೂ ಸ್ವಾಗತ.! ನಮ್ಮ ಕರ್ನಾಟಕದ ಮಲೆನಾಡು ಭಾಗಗಳಲ್ಲಿ ಲಕ್ಷಾಂತರ ಜನರು ಇದೀಗ ತೋಟಗಾರಿಕೆಯ ಬೆಳೆ ಅಡಿಕೆಯನ್ನು ಬೆಳೆಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ ಏಕೆಂದರೆ ಇಂದಿನ ಮಾರುಕಟ್ಟೆಯಲ್ಲಿ ಅಡುಗೆಯ ತರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ ಹಾಗಾಗಿ ನಾವು ಈ ಲೇಖನ ಮೂಲಕ ಇಂದಿನ ಅಡಿಕೆಯ ದರ ಎಷ್ಟಿದೆ ಎಂಬ ವಿವರವನ್ನು ತಿಳಿಸಿಕೊಡುತ್ತಿದ್ದೇವೆ

Today Adike Rate
Today Adike Rate

 

ಶಿವಮೊಗ್ಗ ಮಾರುಕಟ್ಟೆ ಅಡಿಕೆಯ ತರ ಎಷ್ಟು (Today Adike Rate).?

ಇಂದಿನ ಶಿವಮೊಗ್ಗ ಮಾರುಕಟ್ಟೆಯ ಅಡಿಕೆಯ ದರದ ವಿವರಗಳನ್ನು ನಾವು ಇದೀಗ ತಿಳಿದುಕೊಳ್ಳೋಣ

ಗೊರಬಲು:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹17,009 ರೂಪಯಿಂದ ಗರಿಷ್ಠ ₹37,112 ರೂಪಾಯಿ ಆಗಿದೆ

ಬೇಟ್ಟೆ:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹55,069 ರೂಪಯಿಂದ ಗರಿಷ್ಠ ₹63,500 ರೂಪಾಯಿ ಆಗಿದೆ

WhatsApp Group Join Now
Telegram Group Join Now       

ರಾಶಿ:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹47,009 ರೂಪಯಿಂದ ಗರಿಷ್ಠ ₹60,299 ರೂಪಾಯಿ ಆಗಿದೆ

ಸರಕು:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹56,159 ರೂಪಯಿಂದ ಗರಿಷ್ಠ ₹87,200 ರೂಪಾಯಿ ಆಗಿದೆ

 

ಸಾಗರ ಮಾರುಕಟ್ಟೆಯ ಅಡಿಕೆ ದರದ ವಿವರಗಳು(Today Adike Rate)..?

ಕೆಂಪುಗೋಟು:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹21,129 ರೂಪಯಿಂದ ಗರಿಷ್ಠ ₹32,299 ರೂಪಾಯಿ ಆಗಿದೆ

ಕೋಕ:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹5,666 ರೂಪಯಿಂದ ಗರಿಷ್ಠ ₹25,599 ರೂಪಾಯಿ ಆಗಿದೆ

ಚಾಲಿ:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹21,899 ರೂಪಯಿಂದ ಗರಿಷ್ಠ ₹38,819 ರೂಪಾಯಿ ಆಗಿದೆ

WhatsApp Group Join Now
Telegram Group Join Now       

ಬಿಳೆ ಗೋಟು:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹9,099 ರೂಪಯಿಂದ ಗರಿಷ್ಠ ₹29,299 ರೂಪಾಯಿ ಆಗಿದೆ

ರಾಶಿ:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹26,129 ರೂಪಯಿಂದ ಗರಿಷ್ಠ ₹60,669 ರೂಪಾಯಿ ಆಗಿದೆ

ಸಿಪ್ಪೆಗೋಟು:- ಇಂದಿನ ಮಾರುಕಟ್ಟೆಯಲ್ಲಿ ಈ ಅಡಿಕೆಯ ದರ ಕನಿಷ್ಠ ₹8,399 ರೂಪಯಿಂದ ಗರಿಷ್ಠ ₹19,899 ರೂಪಾಯಿ ಆಗಿದೆ

ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ತಿಳಿಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಬಹುದು

ವಿದ್ಯಾಸಿರಿ ಸ್ಕಾಲರ್ಶಿಪ್ : ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,500 ಹಣ ಸಿಗುತ್ತೆ.! ತಕ್ಷಣ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

 

Leave a Comment

?>