Holiday: ಸೋಮವಾರ ಸಾರ್ವಜನಿಕರ ರಜೆಯಬಗ್ಗೆ ಅಧಿಕೃತ ಘೋಷಣೆ! ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ರಜೆ
ಹೌದು ಸ್ನೇಹಿತರೆ ಸೋಮವಾರ ಅಂದರೆ ಜುಲೈ ಏಳು 2025 ರಂದು ರಜೆ ಇರುತ್ತದೆ ಎಂಬ ಮಾಹಿತಿಗಾಗಿ ಹಲವರು ಕಾಯುತ್ತಿದ್ದಾರೆ ಇದಕ್ಕೆ ಕಾರಣ ದೇಶದಾದ್ಯಂತ ಮುಸ್ಲಿಂ ಸಮುದಾಯದವರು ಮೊಹರಂ ಹಬ್ಬ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ, ಆದ್ದರಿಂದ ಸೋಮವಾರ ರಜೆ ಇರುತ್ತದೆ ಇಲ್ಲವ ಎಂಬ ಮಾಹಿತಿಗೆ ಸಂಬಂಧಿಸಿದಂತೆ ಈ ಒಂದು ಲೇಖನ ಮೂಲಕ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಮೊಹರಂ ಹಬ್ಬದ ಆಚರಣೆಯ ಮಹತ್ವ.?
ಹೌದು ಸ್ನೇಹಿತರೆ ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಮೂರಂ ಹಬ್ಬವನ್ನು ಅತ್ಯಂತ ಪವಿತ್ರ ದಿನವೆಂದು ಭಾವಿಸಲಾಗುತ್ತದೆ, ಮುಸ್ಲಿಮರ ಪ್ರಕಾರ ಇದು ಶೋಕ, ತ್ಯಾಗ ಮತ್ತು ಧಾರ್ಮಿಕ ಪ್ರತಿಬದ್ಧತೆಯ ಸಂಕೇತವಾಗಿದೆ ಎಂದು ಭಾವಿಸುತ್ತಾರೆ, ಅದರಲ್ಲಿ ವಿಶೇಷವಾಗಿ ಸಿಎಂ ಮುಸ್ಲಿಂ ಸಮುದಾಯದವರು ಇಮಾಮ್ ಹುಸೇನ್ ಅವರ ಬಲಿದಾನವನ್ನು ಈ ಮೂರಂ ಹಬ್ಬದ ದಿನ ನೆನಪು ಮಾಡಿಕೊಳ್ಳುತ್ತಾರೆ,

ಹಾಗಾಗಿ ಮುಸ್ಲಿಂ ಸಮುದಾಯದವರು ಈ ದಿನದಂದು ತಾಜಿಯ ಮೆರವಣಿಗೆಗಳನ್ನು ನಡೆಸುತ್ತಾರೆ, ಇದರಲ್ಲಿ ಸಾಕಷ್ಟು ಭಕ್ತರು ಬೀದಿಗಿಡಿದು ಧಾರ್ಮಿಕ ಸಂಕೇತ ಹಾಗೂ ಪ್ರಾರ್ಥನೆಗಳೊಂದಿಗೆ ಶ್ಲೋಕ ವ್ಯಕ್ತಪಡಿಸುತ್ತಾರೆ ಎಂದು ಹೇಳಬಹುದು, ಇಷ್ಟೇ ಅಲ್ಲದೆ ಕೆಲ ಪ್ರದೇಶಗಳಲ್ಲಿ ರಕ್ತದಾನ ಮತ್ತು ಸಾಮಾಜಿಕ ಸೇವೆಗಳನ್ನು ಸಹ ಆಯೋಜಿಸಲಾಗುತ್ತದೆ
ಸೋಮವಾರ ದಿನ ರಜೆ ಇರುತ್ತಾ & ಸರಕಾರದ ನಿರ್ಧಾರವೇನು..?
ಹೌದು ಸ್ನೇಹಿತರೆ ಸಾಮಾನ್ಯವಾಗಿ ಮೂರು ಹಬ್ಬ ಆಚರಿಸಲು ಸರಕಾರಿ ರಜೆ ಘೋಷಣೆ ಮಾಡಲಾಗುತ್ತದೆ, ಆದ್ದರಿಂದ ಸಾಮಾನ್ಯವಾಗಿ ಸೋಮವಾರ ಸರಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜು ಹಾಗೂ ಬ್ಯಾಂಕ್ ಸಂಸ್ಥೆಗಳು ಮುಚ್ಚಿರುತ್ತವೆ, ಆದರೆ ಮೂರಂ ಹಬ್ಬ ಸೋಮವಾರ ಬಂದಿರುವುದರಿಂದ ಸರಕಾರಿ ಸಂಸ್ಥೆಗಳು ರಜೆ ಹೊಂದಿರಬಹುದು ಎಂಬ ಮಾಹಿತಿ ತಿಳಿದು ಬರುತ್ತದೆ
ಆದರೆ ಇಲ್ಲಿವರೆಗೂ ಯಾವುದೇ ಅಧಿಕೃತ ಮಾಹಿತಿ ಇಲ್ಲ, ಹೌದು ಸ್ನೇಹಿತರೆ ಕೆಲವು ರಾಜ್ಯಗಳು ಹಾಗೂ ಜಿಲ್ಲಾಡಳಿತಗಳು ತಮ್ಮ ನಿರ್ಧಾರದ ಮೇಲೆ ಅಲ್ಲಿನ ಸ್ಥಳಿಯ ಸರಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಿಗೆ ಘೋಷಣೆ ಮಾಡಲಾಗುತ್ತದೆ,
ಆದ್ದರಿಂದ ಪೋಷಕರು ಶಾಲಾ-ಕಾಲೇಜುಗಳು ರಜೆ ಹಾಗೂ ಸರಕಾರಿ ಕಚೇರಿಗಳಿಗೆ ರಜೆಗೆ ಸಂಬಂಧಿಸಿದಂತೆ ನೀವು ನಿಮ್ಮ ಜಿಲ್ಲಾಡಳಿತ ಸೂಚನೆ ನೀಡಿದರೆ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಖಚಿತಪಡಿಸಿಕೊಂಡು ರಜೆ ಇದೆ ಇಲ್ಲ ಎಂಬ ಮಾಹಿತಿ ತಿಳಿದುಕೊಳ್ಳಿ.
ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳು ರಜೆ..?
ಹೌದು ಸ್ನೇಹಿತರೆ ನಮ್ಮ ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಸಾಲು ಸಾಲು ರಜೆ ನೀಡಲಾಗುತ್ತಿದೆ ಇದಕ್ಕೆ ಕಾರಣವೇನೆಂದರೆ ಕಳೆದ ಎರಡು ಮೂರು ದಿನಗಳಿಂದ ಬಾರಿ ಮಳೆಯಾಗುತ್ತಿರುವುದರಿಂದ ಅಲ್ಲಿನ ಜಿಲ್ಲಾಡಳಿತಗಳು ಅಂಗನವಾಡಿ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ.
ಹೌದು ಸ್ನೇಹಿತರೆ, ಜುಲೈ ನಾಲ್ಕು ಮತ್ತು ಜುಲೈ 5 ಶನಿವಾರ ಹಾಗೂ ಶುಕ್ರವಾರದಂದು ಮಲೆನಾಡು ಜಿಲ್ಲೆಗಳಾದ ಚಿಕ್ಕಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಭಾರಿ ಮಳೆ ಕಾರಣದಿಂದ ಅಲ್ಲಿನ ಜಿಲ್ಲಾಡಳಿತ ರಜ ಘೋಷಣೆ ಮಾಡಿತ್ತು,
ಆದ್ದರಿಂದ ಇನ್ನೂ ಕೂಡ ಮಳೆಯ ಮುನ್ಸೂಚನೆ, ಜುಲೈ 10 ನೇ ತಾರೀಖಿನವರೆಗೆ ನೀಡಲಾಗಿದ್ದು ಸೋಮವಾರ ಅಂಗನವಾಡಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಅಲ್ಲಿನ ಜಿಲ್ಲಾಡಳಿತ ರಜೆ ಘೋಷಣೆ ಮಾಡಬಹುದು,
ಆದ್ದರಿಂದ ನೀವು ಜಿಲ್ಲಾಡಳಿತ ಅಧಿಕೃತ ಅಧಿಸೂಚನೆ ತಿಳಿದುಕೊಳ್ಳಿ ಏಕೆಂದರೆ ಕೆಲವೊಂದು ಸಂದರ್ಭಗಳಲ್ಲಿ ಶಾಲಾ-ಕಾಲೇಜುಗಳು ತೆರೆದಿರುತ್ತವೆ. ಹಾಗಾಗಿ ನಿಮ್ಮ ಜಿಲ್ಲಾಡಳಿತ ಅಧಿಕೃತ ಅತಿ ಸೂಚನೆ ಬರುವವರೆಗೂ ನಂಬಲು ಹೋಗಬೇಡಿ
ಸ್ನೇಹಿತರ ಇದೇ ರೀತಿ ನಿಮಗೆ ಪ್ರತಿದಿನ ಹೊಸ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು
ರೇಷ್ಮೆ ಇಲಾಖೆ ನೇಮಕಾತಿ 2025: 10Th, PUC, ಪದವಿ ಪಾಸಾದವರಿಗೆ ಉದ್ಯೋಗ ಅವಕಾಶ, 2492 ಹುದ್ದೆಗಳು ಖಾಲಿ ಇವೆ
2 thoughts on “Holiday: ಸೋಮವಾರ ಸಾರ್ವಜನಿಕರ ರಜೆಯಬಗ್ಗೆ ಅಧಿಕೃತ ಘೋಷಣೆ! ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ರಜೆ”