Bigg Boss Kannada: ಕಿಚ್ಚ ಸುದೀಪ್ ಕುಳಿತುಕೊಂಡು ಏಕೆ ಬಿಗ್ ಬಾಸ್ ನಡೆಸಬಾರದು – ಸುದೀಪ್ ಕೊಟ್ಟ ಕಾರಣ
ನಮಸ್ಕಾರ ಸ್ನೇಹಿತರೆ ಇದೀಗ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸೀಸನ್ 12 ಇದೀಗ ಮತ್ತೆ ಪೋಸ್ಟ್ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಒಂದು ಪ್ರೆಸ್ ಮೀಟ್ ನಲ್ಲಿ ಸುದ್ದಿಗಾರರು ಒಂದು ಪ್ರಶ್ನೆ ಮಾಡಿದರು ಅದು ಏನು ಅಂದರೆ ಬಿಗ್ ಬಾಸ್ ಶೋ ನೀವು ಕುಳಿತುಕೊಂಡು ಏಕೆ ನಡೆಸಬಾರದು ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಕಿಚ್ಚ ಸುದೀಪ್ ಅವರು ತುಂಬಾ ಅಚ್ಚುಕಟ್ಟಾದ ಉತ್ತರ ನೀಡಿದ್ದಾರೆ! ಕಿಚ್ಚ ಸುದೀಪ್ ಅವರು ಈ ರೀತಿಯಾಗಿ ವಿವರಿಸಿದ್ದಾರೆ, ಕುಳಿತುಕೊಂಡು ಶೋ ನಡೆಸಿಕೊಟ್ಟರೆ ನಿರೂಪಕನ ವ್ಯಕ್ತಿತ್ವ ಬಿದ್ದು ಹೋಗುತ್ತದೆ, ಎಂದು ಹೇಳಿದರು ಹಾಗೆ ನಾನು ಬೇಕಾದರೆ ಎರಡು ಸಂಚಿಕೆಗಳನ್ನು ಕುಳಿತುಕೊಂಡು ಮಾಡುತ್ತೇನೆ. ಆಮೇಲೆ ನೀವೇ ಹೇಳುತ್ತೀರಿ ದಯವಿಟ್ಟು ನಿಂತುಕೊಂಡು ಶೋ ಮಾಡಿ ಎಂದು ಕಿಚ್ಚ ಸುದೀಪ್ ಅವರು ಉತ್ತರ ನೀಡಿದ್ದಾರೆ.
1 thought on “Bigg Boss Kannada: ಕಿಚ್ಚ ಸುದೀಪ್ ಕುಳಿತುಕೊಂಡು ಏಕೆ ಬಿಗ್ ಬಾಸ್ ನಡೆಸಬಾರದು – ಸುದೀಪ್ ಕೊಟ್ಟ ಕಾರಣ”