sslc supplementary result 2025: SSLC ಪರೀಕ್ಷೆ-2 ರ ಫಲಿತಾಂಶ ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್! ತಕ್ಷಣ ಈ ರೀತಿ ರಿಸಲ್ಟ್ ಚೆಕ್ ಮಾಡಿ

sslc supplementary result 2025: SSLC ಪರೀಕ್ಷೆ-2 ರ ಫಲಿತಾಂಶ ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್! ತಕ್ಷಣ ಈ ರೀತಿ ರಿಸಲ್ಟ್ ಚೆಕ್ ಮಾಡಿ

ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆ-2 ಅಥವಾ ಪೂರಕ ಪರೀಕ್ಷೆಯ ಫಲಿತಾಂಶ ಬಿಡುಗಡೆಯ ಬಗ್ಗೆ ಹೊಸ ಮಾಹಿತಿ ಹಂಚಿಕೊಂಡಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಬಿಡುಗಡೆ ನಂತರ ಯಾವ ರೀತಿ ರಿಸಲ್ಟ್ ಚೆಕ್ ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 

ಎಸ್ ಎಸ್ ಎಲ್ ಸಿ (sslc supplementary result 2025) ಪರೀಕ್ಷೆ-2 ರ ವಿವರಗಳು..?

ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯಲ್ಲಿ ಫೇಲಾದಂತಹ ವಿದ್ಯಾರ್ಥಿಗಳಿಗೆ ಅಥವಾ ಹೆಚ್ಚಿನ ಅಂಕ ಗಳಿಸಲು ಬಯಸುವಂಥ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಎರಡು ಸಲ ಅವಕಾಶ ಮಾಡಿಕೊಡಲಾಗುತ್ತದೆ ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆ 2 ನಮ್ಮ ಕರ್ನಾಟಕದಲ್ಲಿ ಏಪ್ರಿಲ್ 26ರಿಂದ ಜೂನ್ ನಾಲ್ಕರವರೆಗೆ ಪರೀಕ್ಷೆ ನಡೆಸಲಾಯಿತು ಹಾಗೂ ಈ ಒಂದು ಪರೀಕ್ಷೆಯಲ್ಲಿ ಸುಮಾರು 3.16 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ

sslc supplementary result 2025
sslc supplementary result 2025

 

ಹಾಗಾಗಿ ಪರೀಕ್ಷೆ ಬರೆದಂತ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ಫಲಿತಾಂಶ ಯಾವಾಗ ಚೆಕ್ ಮಾಡಬೇಕು ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ ಹೌದು ಸ್ನೇಹಿತರೆ ಪೂರಕ ಪರೀಕ್ಷೆಯ ಫಲಿತಾಂಶ ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್ ನೀಡಲಾಗಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ಎಸ್ ಎಸ್ ಎಲ್ ಸಿ ಪರೀಕ್ಷೆ-2 ರ (sslc supplementary result 2025) ಫಲಿತಾಂಶ ಯಾವಾಗ ಬಿಡುಗಡೆ..?

ಹೌದು ಸ್ನೇಹಿತರೆ ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಎರಡು ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯಗೊಂಡಿದೆ.! ಎಸ್ ಎಸ್ ಎಲ್ ಸಿ ಪರೀಕ್ಷೆ-2 ಫಲಿತಾಂಶ ಅಥವಾ ಪೂರಕ ಫಲಿತಾಂಶ ಬಿಡುಗಡೆಯ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ  ಮಾಹಿತಿ ಪ್ರಕಾರ ಫಲಿತಾಂಶವನ್ನು ಜೂನ್ 13 2025 ರಂದು ಸಂಜೆ 7:30ಕ್ಕೇ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ

ಹೌದು ಸ್ನೇಹಿತರೆ ಕಳೆದ 2024ರಲ್ಲಿ ಪೂರಕ ಪರೀಕ್ಷೆಯ ರಿಸಲ್ಟ್ ಜೂನ್ 10ನೇ ತಾರೀಕು ಬಿಡುಗಡೆ ಮಾಡಲಾಯಿತು ಹಾಗೂ 2023 ರಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ-2 ರ ಫಲಿತಾಂಶವನ್ನು ಜೂನ್ 30ನೇ ತಾರೀಕು ಬಿಡುಗಡೆ ಮಾಡಲಾಯಿತು. ಅದೇ ರೀತಿ 2022 ರಲ್ಲಿ ಜುಲೈ 21ನೇ ತಾರೀಕು ಫಲಿತಾಂಶ ಪ್ರಕಟಣೆ ಮಾಡಲಾಯಿತು. ಹಾಗಾಗಿ ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ ನಾವು ತಿಳಿದುಕೊಳ್ಳುವುದೇನೆಂದರೆ ಖಚಿತವಾಗಿ ಜೂನ್ 20ನೇ ತಾರೀಖಿನ ಒಳಗಡೆ ಫಲಿತಾಂಶ ಬಿಡುಗಡೆ ಆಗುತ್ತದೆ ಎಂದು ನಿರೀಕ್ಷೆ ಮಾಡಬಹುದು

 

(sslc supplementary result 2025) ಫಲಿತಾಂಶ ಚೆಕ್ ಮಾಡುವುದು ಹೇಗೆ..?

ವಿದ್ಯಾರ್ಥಿಗಳು ಪಲಿತಾಂಶ ಚೆಕ್ ಮಾಡಲು ಮೊದಲು ಕರ್ನಾಟಕ ರಾಜ್ಯ ಸರ್ಕಾರದ (official) ಅಧಿಕೃತ ವೆಬ್ಸೈಟ್ karresults.nic.in/ ಅಥವಾ kseab.karnataka.gov.in ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ

ನಂತರ ಅಲ್ಲಿ (click) ನೀವು SSLC Exam 2 Result 2025 ಎಂದು (official) ಕಾಣುತ್ತದೆ ಅದರ (link) ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

ನಂತರ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸುವುದರ ಮೂಲಕ ನೀವು ತುಂಬಾ ಸುಲಭವಾಗಿ ಫಲಿತಾಂಶ ಚೆಕ್ ಮಾಡಬಹುದು

ಹಾಗೂ ಪೂರಕ ಪರೀಕ್ಷೆಯ ಫಲಿತಾಂಶವನ್ನು ನೇರವಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು

ವಿಶೇಷ ಸೂಚನೆ:- ಸ್ನೇಹಿತರೆ ನಿಮಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಇತರ ಪರೀಕ್ಷೆಗಳಿಗೆ ಸಂಬಂಧಿಸಿದ ರಿಸಲ್ಟ್ ಬಗ್ಗೆ ಪ್ರತಿದಿನ ಮಾಹಿತಿ ಪಡೆದುಕೊಳ್ಳಲು ಹಾಗೂ ರಿಸಲ್ಟ್ ಬಿಟ್ಟ ತಕ್ಷಣ ಚೆಕ್ ಮಾಡಲು ಬೇಕಾಗುವ ಲಿಂಕ್ ಬೇಕಾದರೆ ನೀವು ನಮ್ಮ (Namma) ಟೆಲಿಗ್ರಾಂ ಚಾನೆಲ್ (Channel) ಹಾಗೂ ವಾಟ್ಸಪ್ (WhatsApp) ಚಾನಲ್ಗಳಿಗೆ ಸೇರಿಕೊಳ್ಳಿ

Gruhalakshmi 22Th Installment: ಇಂದು ಗೃಹಲಕ್ಷ್ಮಿ 2000 ಹಣ ಜಮಾ, ತಕ್ಷಣ ಮಹಿಳೆಯರು ಈ ರೀತಿ ಹಣ ಚೆಕ್ ಮಾಡಿಕೊಳ್ಳಿ

1 thought on “sslc supplementary result 2025: SSLC ಪರೀಕ್ಷೆ-2 ರ ಫಲಿತಾಂಶ ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್! ತಕ್ಷಣ ಈ ರೀತಿ ರಿಸಲ್ಟ್ ಚೆಕ್ ಮಾಡಿ”

Leave a Comment

?>