Instant Loan Apps: 10 ಲಕ್ಷದವರೆಗೆ ಈ ಆ್ಯಪ್ ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ತುಂಬಾ ಜನರಿಗೆ ಸಾಲದ ಅವಶ್ಯಕತೆ ಇರುತ್ತದೆ ಹಾಗಾಗಿ ಅಕ್ಕಪಕ್ಕದ ಮನೆಯವರು ಅಥವಾ ಪರಿಚಯ ಇರುವವರ ಹತ್ತಿರ ಸಾಲ ಮಾಡುತ್ತಾರೆ ಆದರೆ ಅಂಥ ಸಾಲದ ಮೇಲಿನ ಬಡ್ಡಿ ದರ ತುಂಬಾ ಜಾಸ್ತಿ ಇರುತ್ತೆ ಆದ್ದರಿಂದ ಸಾಲಕಟ್ಟದೆ ಆಗಲು ತುಂಬಾ ತೊಂದರೆ ಪಡುತ್ತಿದ್ದಾರೆ ಅಂತವರಿಗೆ ನಾವು ಈ ಒಂದು ಲೇಖನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ ನೀವು ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು ಅಂತ 5 ಆ್ಯಪ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
SDA, FDA ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.! 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ
ಪರ್ಸನಲ್ ಲೋನ್ (Instant Loan Apps)..?
ಸ್ನೇಹಿತರೆ ನಾವು ಈ ಲೇಖನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಯಾವುದೇ ಗ್ಯಾರೆಂಟಿ ಇಲ್ಲದೆ ಯಾವ ರೀತಿ ಪಡೆದುಕೊಳ್ಳಬಹುದು ಹಾಗೂ ಬಡ್ಡಿದರ ಎಷ್ಟು ಮತ್ತು ಸಾಲ ನೀಡುವಂತೆ ಅಪ್ಲಿಕೇಶನ್ ವಿವರ ಮತ್ತು ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು ಇತರ ಅನೇಕ ವಿಷಯಗಳ ಬಗ್ಗೆ ಈ ಒಂದು ಲೇಖನಿಯ ಮೂಲಕ ನಾವು ಮಾಹಿತಿ ಪಡೆದುಕೊಳ್ಳೋಣ
ತ್ವರಿತ ಸಾಲ ನೀಡುವ ಆ್ಯಪ್ ಗಳ (Instant Loan Apps)..?
ಹೌದು ಸ್ನೇಹಿತರೆ, ತುಂಬಾ ಜನರು ತಮ್ಮ ಜೀವನ ನಡೆಸಲು ಹಾಗೂ ಅನಿವಾರ್ಯ ಕಾರಣಗಳಿಂದ ಹಾಗೂ ಕಷ್ಟದ ಪರಿಸ್ಥಿತಿಯಲ್ಲಿ ಸಾಲ ಮಾಡುವುದು ಅವಶ್ಯಕತೆ ಇರುತ್ತೆ ಹಾಗಾಗಿ ಅಂತ ಸಂದರ್ಭದಲ್ಲಿ ಬೇರೆಯವರ ಹತ್ರ ಸಾಲ ಪಡೆಯಲು ಬಯಸುತ್ತಾರೆ ಆದರೆ ಸರಿಯಾದ ಸಮಯಕ್ಕೆ ಸಾಲ ನೀಡಲು ಹಣ ಇರುವುದಿಲ್ಲ.! ಅಂತ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಮೂಲಕ ನಾವು ತಿಳಿಸುವಂತಹ ಅಪ್ಲಿಕೇಶನ್ ನಲ್ಲಿ ನೀವು ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನನ್ನು ಪಡೆದುಕೊಳ್ಳಬಹುದು.! ಆದ್ದರಿಂದ ತ್ವರಿತ ಸಾಲ ನೀಡುವ ಆ್ಯಪ್ ಗಳ ವಿವರಗಳು ಕೆಳಗಡೆ ನೀಡಿದ್ದೇವೆ
1) Phonepe
2) Google pay
3) PAYTM
4) Navi loan app
5) money view loan app
ಸ್ನೇಹಿತರೆ ಮೇಲೆ ತಿಳಿಸಿದಂಥ ಆ್ಯಪ್ ಗಳ ಮೂಲಕ ನೀವು ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಪಡೆದುಕೊಳ್ಳಬಹುದು.! ಹೌದು ಸ್ನೇಹಿತರೆ ಮೇಲೆ ತಿಳಿಸಿದಂತ ಮೂರು ಅಪ್ಲಿಕೇಶನ್ ನೀವು ದಿನನಿತ್ಯ ಬಳಸುವಂತಹ ಅಪ್ಲಿಕೇಶನ್ಗಳಾಗಿದ್ದು ಈ ಒಂದು ಆ್ಯಪ್ ಗಳಲ್ಲಿ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.!
ಅದರಿಂದ ಈ ಒಂದು ಆ್ಯಪ್ ಗಳ ಮೂಲಕ ಯಾವ ರೀತಿ ಸಾಲ ಪಡೆದುಕೊಳ್ಳಬಹುದು ಎಂಬ ಮಾಹಿತಿ ಹಲವಾರು ಲೇಖನಗಳ ಮೂಲಕ ಮಾಹಿತಿ ಸಿಗುತ್ತದೆ ಹಾಗಾಗಿ ನೀವು ಮೇಲೆ ಸರ್ಚ್ ಬಾರ್ ನಲ್ಲಿ ಲೋನ್ ಎಂದು ಟೈಪ್ ಮಾಡಿ ಸರ್ಚ್ ಮಾಡಿ ನಿಮಗೆ ಸಾಕಷ್ಟು ಲೇಖನಗಳು ಸಿಗುತ್ತವೆ ಅದನ್ನು ನೋಡಿಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಬಹುದು
ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಹಾಗೂ ಇತರ ವಿವರಗಳು (Instant Loan Apps)..?
ಸ್ನೇಹಿತರೆ ಮೇಲೆ ನೀಡಿದಂತ ಆ್ಯಪ್ ಗಳು ಮೂಲಕ ನೀವು ಸಾಲ ಪಡೆಯಲು ಬಯಸುತ್ತಿದ್ದರೆ ಈ ಎಲ್ಲಾ ಆ್ಯಪ್ ಗಳು ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ವಾರ್ಷಿಕವಾಗಿ 10.95% ನಿಂದ ಗರಿಷ್ಠ 31% ವರೆಗೆ ವಾರ್ಷಿಕ ಬಡ್ಡಿ ದರವನ್ನು ಈ ಒಂದು ಆಪ್ ಗಳಲ್ಲಿ ವಿಧಿಸಲಾಗುತ್ತದೆ ಹಾಗಾಗಿ ನೀವು ಸಾಲ ಪಡೆಯುವ ಮುನ್ನ ಆ ಸಂಸ್ಥೆಗಳು ಅಥವಾ ಆ ಆ್ಯಪ್ ಗಳು ನೀಡುತ್ತಿರುವಂತ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಹಾಗೂ ಇತರ ವಿವರಗಳನ್ನು ಸ್ಪಷ್ಟಪಡಿಸಿಕೊಂಡ ನಂತರ ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಿ
ಈ ಆ್ಯಪ್ ಗಳು ಮೂಲಕ ಸಿಗುವ ವೈಯಕ್ತಿಕ ಸಾಲದ ಮೇಲಿನ ಸಂಸ್ಕರಣ ಶುಲ್ಕವನ್ನು ಈ ಸಂಸ್ಥೆಗಳು ಶೇಕಡ ಎರಡರಷ್ಟು ಮತ್ತು GST ವಿಧಿಸುತ್ತವೆ ಹಾಗೂ 6-84 ತಿಂಗಳವರೆಗೆ ಸಾಲದ ಮರುಪಾವತಿ ಅವಧಿ ಈ ವೈಯಕ್ತಿಕ ಸಾಲದ ಮೇಲೆ ನೀಡುತ್ತವೆ ಹಾಗೂ ನೀವು ಸಾಲ ಪಡೆಯುವ ಮುನ್ನ ಆ ಸಂಸ್ಥೆಗಳು ನೀಡುತ್ತಿರುವಂತ ನಿಯಮಗಳು ಹಾಗೂ ಷರತ್ತುಗಳನ್ನು ಸರಿಯಾಗಿ ಓದಿಕೊಂಡು ನಿಮಗೆ ಇಷ್ಟವಾದರೆ ಮಾತ್ರ ಸಾಲ ತೆಗೆದುಕೊಳ್ಳಿ
ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಆಧಾರ್ ಕಾರ್ಡ್
- ಉದ್ಯೋಗ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- ಸ್ಯಾಲರಿ ಸ್ಲಿಪ್
- ಪಾನ್ ಕಾರ್ಡ್
- ವೋಟರ್ ಐಡಿ
- 3-6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ರೇಷನ್ ಕಾರ್ಡ್
- ಇತರ ಅಗತ್ಯ ದಾಖಲಾತಿಗಳು
ವಿಶೇಷ ಸೂಚನೆ:- ಸ್ನೇಹಿತರೆ ನೀವು ಮೇಲೆ ತಿಳಿಸಿದಂಥ ಆ್ಯಪ್ ಗಳಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದರೆ ಮೊದಲು ಆ ಸಂಸ್ಥೆಗಳು ಅಥವಾ ಆ ಆ್ಯಪ್ ಗಳಲ್ಲಿ ನೀಡುತ್ತಿರುವಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಇಷ್ಟವಾದರೆ ಹಾಗೂ ಸಾಲದ ಅವಶ್ಯಕತೆ ಇದ್ದರೆ ಮಾತ್ರ ಸಾಲ ತೆಗೆದುಕೊಳ್ಳಿ ಏಕೆಂದರೆ ಈ ಸಾಲ ತೆಗೆದುಕೊಳ್ಳುವಾಗ ನಿಮಗೆ ಯಾವುದೇ ರೀತಿ ನಷ್ಟ ಅಥವಾ ತೊಂದರೆ ಉಂಟಾದರೆ ನಮ್ಮ ಕರ್ನಾಟಕ ಸಮಾಚಾರ ಮಾಧ್ಯಮಕ್ಕೆ ಹಾಗೂ ಈ ಲೇಖನ ಪ್ರಕಟ ಮಾಡಿದ ಪತ್ರಕರ್ತರಿಗೂ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಯಾಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಮಾಧ್ಯಮಗಳ ಮೂಲಕ ಹಾಗೂ ಆನ್ಲೈನ್ ಮೂಲಕ ಸಂಗ್ರಹಿಸಿದ್ದೇವೆ