Work from home: ಮನೆಯಿಂದ ಕೆಲಸ ಮಾಡಿ ತಿಂಗಳಿಗೆ ರೂ. 7,000 ಸಂಬಳ.! LIC ಸಂಸ್ಥೆಯಲ್ಲಿ ಉದ್ಯೋಗ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ (LIC) ಕಂಪನಿ ಕಡೆಯಿಂದ ಉದ್ಯೋಗ ಅವಕಾಶ ಜನರಿಗೆ ಕಲ್ಪಿಸಿಕೊಡಲಾಗಿದೆ ಮತ್ತು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಂತ ಅರ್ಜಿದಾರರು ಮನೆಯಲ್ಲಿ ಕುಳಿತುಕೊಂಡು ತಿಂಗಳಿಗೆ ರೂ.7000 ವರೆಗೆ ಈ ಒಂದು ಉದ್ಯೋಗದಿಂದ ಹಣ ಸಂಪಾದನೆ ಮಾಡಬಹುದು ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
SSP ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ದಿನಾಂಕ ಮುಂದುವರಿಕೆ ಮಾಡಲಾಗಿದೆ.! ಕೊನೆಯ ದಿನಾಂಕ ಯಾವಾಗ ಗೊತ್ತಾ ಇಲ್ಲಿದೆ ವಿವರ
LIC ಭೀಮ ಸಖಿ ಯೋಜನೆ (Work from home)..?
ಕೇಂದ್ರ ಸರ್ಕಾರ ಇತ್ತೀಚಿಗೆ ಹೊಸ ಯೋಜನೆ ಬಿಡುಗಡೆ ಮಾಡಿದ್ದು ಅದರ ಹೆಸರು LIC ಭೀಮ ಸಖಿ ಯೋಜನೆಯಾಗಿದೆ ಈ ಯೋಜನೆಯ ಅಂಗವಾಗಿ ಸುಮಾರು ಒಂದು ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ ಹಾಗಾಗಿ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಮನೆಯಿಂದ ಕೆಲಸ ಮಾಡಿ ತಿಂಗಳಿಗೆ ರೂ.7000 ಹಣವನ್ನು ಸಂಪಾದನೆ ಮಾಡಬಹುದು
ಹೌದು ಸ್ನೇಹಿತರೆ ನಮ್ಮ ಸರಕಾರದ ಒಡೆತನದಲ್ಲಿರುವ LIC ಸಂಸ್ಥೆಯಲ್ಲಿ ಮಹಿಳೆಯರು LIC ವಿಮಾ ಸಹಾಯಕಿ ಏಜೆಂಟಾಗಿ ಕೆಲಸ ಮಾಡಬೇಕಾಗುತ್ತದೆ ಇದಕ್ಕಾಗಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಮೊದಲು ತರಬೇತಿ ನೀಡಲಾಗುತ್ತದೆ ನಂತರ ಎಲ್ಐಸಿ ಪಾಲಿಸಿಗಳನ್ನು ಮಾರಾಟ ಮಾಡಿ ಮನೆಯಿಂದಲೇ ತಿಂಗಳಿಗೆ ಸಮ 7000 ವರೆಗೆ ಸಂಪಾದನೆ ಮಾಡಬಹುದು.!
ಕೆಲಸ ಹೇಗೆ ಮಾಡಬೇಕು ಮತ್ತು ಹಣ ಹೇಗೆ ಸಿಗುತ್ತೆ..?
ಸ್ನೇಹಿತರೆ LIC ಸಂಸ್ಥೆಯಲ್ಲಿ ಮೊದಲು ಮಹಿಳೆಯರು LIC ಭೀಮ ಸಹಾಯಕಿ ಏಜೆಂಟಾಗಿ ತರಬೇತಿ ಪಡೆಯಬೇಕಾಗುತ್ತದೆ ನಂತರ ನಿಮ್ಮ ಮನೆಯ ಹತ್ತಿರದಲ್ಲಿರುವಂತ ಜನರಿಗೆ ಹಾಗೂ ನಿಮ್ಮ ಊರಿನ ಜನರಿಗೆ ಅಥವಾ ಇತರ ಜನರಿಗೆ ನೀವು ಎಲ್ಐಸಿ ಪಾಲಿಸಿಯನ್ನು ಮಾರಾಟ ಮಾಡಬೇಕು ನಂತರ ಈ ಎಲ್ಐಸಿ ಪಾಲಿಸಿಗಳು ಹೇಗೆ ವರ್ಕ್ ಆಗುತ್ತದೆ ಮತ್ತು ಈ ಪಾಲಿಸಿಗಳು ತಗುವುದರಿಂದ ಜನರಿಗೆ ಆಗುವ ಉಪಯೋಗ ಏನು ಎಂಬ ತರಬೇತಿಯನ್ನು ಸಂಸ್ಥೆಯ ಕಡೆಯಿಂದ ನೀಡಲಾಗುತ್ತದೆ ನಂತರ ನೀವು ಜನರಿಗೆ ಮಾರಿ ಈ ಪಾಲಸಿಯಿಂದ ಹಣ ಸಂಪಾದನೆ ಮಾಡಬಹುದು
ಹೌದು ಸ್ನೇಹಿತರೆ ನೀವು ಎಲ್ಐಸಿ ತರಬೇತಿ ಪಡೆದ ನಂತರ ನೀವು lic ಪಾಲಿಸಿಯನ್ನು ಮಾರಬೇಕು ನಂತರ ನಿಮಗೆ ಪಾಲಿಸಿ ಮಾರಿದ ಕಾರಣ ಕಮಿಷನ್ ರೂಪದಲ್ಲಿ ಹಣ ಸಿಗುತ್ತದೆ.! ಮೊದಲು ಈ ಕೆಲಸವನ್ನು ಎಲ್ಐಸಿ ಏಜೆಂಟ್ ಗಳಾಗಿ ಪುರುಷರು ಕಾರ್ಯನಿರ್ವಹಿಸುತ್ತಿದ್ದರು ಇದೀಗ ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಗಿದ್ದು ಮಹಿಳೆಯರಿಗೆ ಇದು ಉತ್ತಮ ಅವಕಾಶ ಹಾಗಾಗಿ ನೀವು ಎಲ್ಐಸಿ ವಿಮಾ ಪಾಲಿಸಿ ಏಜೆಂಟಾಗಿ ಮೂರು ವರ್ಷಗಳ ಕಾಲ ತರಬೇತಿ ಪಡೆದುಕೊಳ್ಳಬಹುದು
ತರಬೇತಿ ಮುಗಿದ ನಂತರ ಏನು ಮಾಡಬೇಕು..?
ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಭೀಮ ಸಖಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮೂರು ವರ್ಷಗಳ ತರಬೇತಿ ನೀಡಿ & 3 ವರ್ಷದ ಅವಧಿಗೆ ನಿಮ್ಮನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ನಂತರ ನೀವು ಎಸ್ ಎಸ್ ಎಲ್ ಸಿ ಪಾಸಾಗಿದ್ದರೆ ಅಥವಾ ಇತರ ಯಾವುದೇ ವಿದ್ಯಾರ್ಥಿ ಹೊಂದಿದ್ದರೆ ಮತ್ತೊಮ್ಮೆ ನಿಮ್ಮ ದಾಖಲಾತಿಗಳನ್ನು ಪರಿಶೀಲಿಸಿ ವಿಮಾ ಏಜೆಂಟಾಗಿ ಆಯ್ಕೆ ಮಾಡಲಾಗುತ್ತದೆ ಒಂದು ವೇಳೆ ನೀವು ಡಿಗ್ರಿ ಅಥವಾ ಇತರ ಪದವಿದಾರರು ಹಾಗಿದ್ದರೆ ನಿಮ್ಮನ್ನು ಡೆವಲಪ್ಮೆಂಟ್ ಆಫೀಸರ್ ಆಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ಅರ್ಜಿದಾರ ಮಹಿಳೆ ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶ
- ಅರ್ಜಿದಾರ ಮಹಿಳೆಯ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50 ವರ್ಷದ ಒಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು
ಸಂಬಳ ಎಷ್ಟು ಸಿಗುತ್ತೆ..?
ಸ್ನೇಹಿತರೆ ಈ ಹುದ್ದೆಗಳಿಗೆ ಆಯ್ಕೆಯಾದಂತಹ ಮಹಿಳೆಯರಿಗೆ ಮೊದಲ ವರ್ಷ ರೂ. 7000 (ತಿಂಗಳಿಗೆ) ಹಾಗೂ 2ನೇ ವರ್ಷ ರೂ. 6000 (ತಿಂಗಳಿಗೆ) ಹಣ ಮತ್ತು ಮೂರನೇ ವರ್ಷ ರೂ. 5,000 (ತಿಂಗಳಿಗೆ) ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಇದರ ಜೊತೆಗೆ ಪಾಲಿಸಿ ಮಾರಾಟದಿಂದ ಬರುವಂತಹ ಕಮಿಷನ್ ಕೂಡ ಮಹಿಳೆಯರಿಗೆ ಸಿಗುತ್ತದೆ ನೀವು ಎಷ್ಟು ಪಾಲಿಸಿ ಮಾರುತ್ತೀರಿ ಎಂಬ ಆಧಾರದ ಮೇಲೆ ಎಷ್ಟು ಹಣ ಗಳಿಸಬಹುದು ಎಂಬುದು ಗೊತ್ತಾಗುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅದಕ್ಕೆ ಸಂಬಂಧಿಸಿದ ಲಿಂಕನ್ನು ನಾವು ಕೆಳಗಡೆ ನೀಡಿದ್ದೇವೆ ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರ ಮೇಲೆ ಕೊಟ್ಟಿರುವಂತಹ ಲಿಂಕ ಬಳಸಿಕೊಂಡು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು ನಂತರ ಅಲ್ಲಿ ನಿಮ್ಮ ಹೆಸರು ಹಾಗೂ ಇತರ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ