Vivo T4X 5G ಮೊಬೈಲ್ ಮಾರಾಟ ಪ್ರಾರಂಭ, 6500 mAh ಬ್ಯಾಟರಿ, 50MP ಕ್ಯಾಮೆರಾ, ಕಡಿಮೆ ಬೆಲೆಗೆ ಸಿಗುತ್ತೆ, ಆಫರ್ ಗಳು ಈ ರೀತಿ ಇವೆ
ನಮಸ್ಕಾರ ಸ್ನೇಹಿತರೆ ಭಾರತೀಯ ಮಾರುಕಟ್ಟೆಯಲ್ಲಿ vivo ತನ್ನ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದು ಈ ಒಂದು ಸ್ಮಾರ್ಟ್ ಫೋನ್ ಅತ್ಯಂತ ಕಡಿಮೆ ಬೆಲೆಗೆ 5G ಮೊಬೈಲ್ ಹಾಗೂ 6500 mAh ಬ್ಯಾಟರಿ ಹೊಂದಿಗೆ, 50MP ಅತ್ಯುತ್ತಮ ಕ್ಯಾಮೆರಾದ ಜೊತೆ ಇವತ್ತು ಫಸ್ಟ್ ಸೇಲ್ ಪ್ರಾರಂಭವಾಗಿದೆ, ಈ ಒಂದು ಲೇಖನಿಯ ಮೂಲಕ ಈ ಮೊಬೈಲ್ ನ ಮಾರಾಟದ ಬೆಲೆ ಎಷ್ಟು ಹಾಗೂ ಯಾವ ವಿಶೇಷಗಳೊಂದಿಗೆ ಈ ಮೊಬೈಲ್ ಗ್ರಾಹಕರಿಗೆ ಸಿಗಲಿದೆ ಮತ್ತು ಬ್ಯಾಂಕ್ ಆಫರ್ ಏನಿದೆ ಎಂಬ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ
Vivo T4X 5G ಮೊಬೈಲ್ ಮಾರಾಟ ಪ್ರಾರಂಭ..?
ವಿವೋ T4X 5G ಹೊಸ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವತ್ತಿನಿಂದ ಅಂದರೆ 12 ಮಾರ್ಚ್ 2025 ರಿಂದ flipkart ಮೂಲಕ ಈ ಮೊಬೈಲ್ ಮೊದಲ ಸೇಲ್ ಪ್ರಾರಂಭವಾಗಿದೆ. Vivo T4X 5G ಮೊಬೈಲ್ ಮೀಡಿಯಾ ಟೆಕ್ ಪವರ್ಫುಲ್ 7300 ಪ್ರೊಸೆಸರ್ ನೊಂದಿಗೆ ದೊರೆಯುತ್ತದೆ ಇದರಿಂದ ಒಳ್ಳೆಯ ಗೇಮಿಂಗ್ ಎಕ್ಸ್ಪೀರಿಯನ್ಸ್ ಹಾಗೂ ದಿನನಿತ್ಯ ಜೀವನದಲ್ಲಿ ಯಾವುದೇ ಲ್ಯಾಗ್ ಇಲ್ಲದೆ ಈ ಮೊಬೈಲ್ ಬಳಸಬಹುದು ಹಾಗಾಗಿ ಈ ಒಂದು ಮೊಬೈಲ್ ಜನರನ್ನು ಸಾಕಷ್ಟು ಆಕರ್ಷಣೆ ಮಾಡುತ್ತಿದೆ

Vivo T4X 5G ಮೊಬೈಲ್ ತನ್ನ ಸ್ಟೈಲ್ ಹಾಗೂ ಲುಕ್ ನೊಂದಿಗೆ ತುಂಬಾ ಜನರನ್ನು ಆಕರ್ಷಣೆ ಮಾಡುತ್ತಿದ್ದು ಈ ಮೊಬೈಲ್ 6.72 ಇಂಚಿನ Full HD ಡಿಸ್ಪ್ಲೇ ಹೊಂದಿದೆ ಮತ್ತು 50 Mp AI ಡೀಸೆಂಟ್ ಕ್ಯಾಮೆರಾ ಹೊಂದಿದೆ, ಇದರ ಜೊತೆಗೆ ಈ ಮೊಬೈಲ್ 6500 mAh ಬ್ಯಾಟರಿ ಬ್ಯಾಕಪ್ ಅಂದಿದ್ದು ಇದರಿಂದ ಖರೀದಿ ಮಾಡಿದಂತ ಗ್ರಹಕರು ಚಾರ್ಜ್ ಫುಲ್ ಮಾಡಿದರೆ ತುಂಬಾ ಸುಲಭವಾಗಿ ಒಂದು ದಿನ ಈ ಮೊಬೈಲ್ ಬಳಕೆ ಮಾಡಬಹುದು
SBI ಬ್ಯಾಂಕ್ ನೀಡುತ್ತಿದೆ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ.! ನಿಮಗೆ ಬೇಕಾದರೆ ಈ ರೀತಿ ಅರ್ಜಿ ಸಲ್ಲಿಸಿ
(Vivo T4X 5G) ಈ ಮೊಬೈಲ್ ವಿಶೇಷತೆಗಳು..?
display ಹೇಗಿದೆ:- Vivo T4X 5G ಮೊಬೈಲ್ ನಿಮಗೆ 6.72 ಇಂಚಿನ Full HD ಪಂಚ್ ಹೋಲ್ ಶೈಲಿಯ LCD ಡಿಸ್ಪ್ಲೇ ಜೊತೆಗೆ 120Hz refress ರೇಟ್ ನೋಂದಿಗೆ ಈ ಮೊಬೈಲ್ ಸಿಗುತ್ತದೆ ಮತ್ತು 1,050 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಜೊತೆಗೆ ಈ ಮೊಬೈಲ್ ಸಿಗುತ್ತದೆ
ಕ್ಯಾಮೆರಾ ಸೆಟ್ ಅಪ್ ಹೇಗಿದೆ:- Vivo T4X 5G ಈ ಮೊಬೈಲ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ನೊಂದಿಗೆ ನೋಡಲು ಸಿಗುತ್ತದೆ ಅಂದರೆ ಹಿಂಬದಿಯಲ್ಲಿ 50 MP AI ರೇರ್ ಕ್ಯಾಮೆರಾ ಸೆಟ್ ಅಪ್ ಹೊಂದಿದೆ ಈ ಒಂದು ಮೇನ್ ಕ್ಯಾಮೆರಾದಿಂದ ನೀವು ತುಂಬಾ ಚೆನ್ನಾಗಿ ಫೋಟೋಸ್ & ವೀಡಿಯೋಸ್ ತೆಗೆಯಬಹುದು ಹಾಗೂ 2 MP ಡೆತ್ ಕ್ಯಾಮೆರಾ ಸೆನ್ಸರ್ ನೀಡಲಾಗಿದೆ ಹಾಗೂ ಫ್ರಂಟ್ 8 MP ಕ್ಯಾಮೆರಾ ಹೊಂದಿದೆ ಇದರಿಂದ ನೀವು ಒಳ್ಳೆಯ ಸೆಲ್ಫಿ ಫೋಟೋಸ್ ಹಾಗೂ ವಿಡಿಯೋ ಕ್ಯಾಪ್ಚರ್ ಮಾಡಬಹುದು
processor ಹೇಗಿದೆ:- Vivo T4X 5G ಮೊಬೈಲ್ ಈ ಬೆಲೆಗೆ ಅತ್ಯಂತ ಕಾರ್ಯಕ್ಷಮತೆ ಹೊಂದಿದ ಮೀಡಿಯಾ ಟೆಕ್ 7300 ಪ್ರೊಸಸರ್ ಜೊತೆಗೆ ಸಿಗುತ್ತದೆ, ಈ ಬೆಲೆಗೆ ಇತರ ಮೊಬೈಲ್ ಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯುತ್ತಮ ಪ್ರೊಸೆಸರ್ ಆಗಲಿದೆ ಮತ್ತು ಈ ಪ್ರೋಸೆಸರ್ ಸುಮಾರು 7,28,000+ antutu ಸ್ಕೋರ್ ನೀಡುತ್ತಿದೆ ಇದರಿಂದ ತುಂಬಾ ಚೆನ್ನಾಗಿ ಗೇಮ್ ಹಾಗೂ ಇತರ ಮಲ್ಟಿ ಟಾಸ್ಕಿಂಗ್ ಮಾಡಲು ಸಹಾಯ ಮಾಡುತ್ತದೆ
ಬ್ಯಾಟರಿ ಬ್ಯಾಕಪ್ ಹೇಗಿದೆ :- Vivo T4X 5G ಮೊಬೈಲ್ ನಿಮಗೆ ಪವರ್ಫುಲ್ ಲಿತಿಯಂ ಅಯಾನ್ 6500 mAh ಬ್ಯಾಟರಿ ಬ್ಯಾಕಪ್ ನೊಂದಿಗೆ ಸಿಗುತ್ತದೆ. ನೀವು ಈ ಒಂದು ಮೊಬೈಲ್ ತುಂಬಾ ಸುಲಭವಾಗಿ ಫುಲ್ ಚಾರ್ಜ್ ಮಾಡಿದರೆ ಒಂದು ದಿನ ಆರಾಮಾಗಿ ಬಳಸಬಹುದು
ಬೆಲೆ ಮತ್ತು ಬ್ಯಾಂಕ್ ಆಫರ್ ಗಳು (Vivo T4X 5G).?
ಸ್ನೇಹಿತರೆ ಈ ಒಂದು ಮೊಬೈಲ್ ನಿಮಗೆ flipkart ಮೂಲಕ ಮಾರಾಟವಾಗುತ್ತಿದ್ದು ಈ ಮೊಬೈಲ್ನ ಬೆಲೆ ವಿವಿಧ ವೆರಿಯಂಟ್ ಹಾಗೂ ಸ್ಟೋರೀಸ್ ನೊಂದಿಗೆ ದೊರೆಯುತ್ತದೆ ಹಾಗಾಗಿ ಈ ಬೆಲೆಯ ವಿವರವನ್ನು ಕೆಳಗಡೆ ನೀಡಿದ್ದೇವೆ
- 6GB RAM + 128 GB ಸ್ಟೋರೇಜ್: ₹13,999 ರೂ.
- 8GB RAM + 128 GB ಸ್ಟೋರೇಜ್: ₹14,999 ರೂ.
- 8GB RAM + 256 GB ಸ್ಟೋರೇಜ್: ₹16,999 ರೂ.
ಬ್ಯಾಂಕ್ ಆಫರ್ ಗಳು ಈ ರೀತಿ ಇದೆ (Vivo T4X 5G).?
ಆಕ್ಸಿಸ್ ಬ್ಯಾಂಕ್ ಕಾರ್ಡ್:– Vivo T4X 5G ಮೊಬೈಲ್ ನೀವು ಫ್ಲಿಪ್ಕಾರ್ಟ್ ಮೂಲಕ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಈ ಕಾರ್ಡ್ ಮೇಲೆ ನಿಮಗೆ ₹1650 ರೂಪಾಯಿ ಆಫರ್ ಸಿಗುತ್ತದೆ ಇದರಿಂದ ನೀವು 6GB RAM + 128 GB ಸ್ಟೋರೇಜ್ ಹೊಂದಿರುವ ಮೊಬೈಲ್ ಕೇವಲ ₹12,349 ರೂಪಾಯಿಗೆ ಖರೀದಿ ಮಾಡಬಹುದು & ನಿಮ್ಮ ಹತ್ತಿರ ಆಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ಇದ್ದರೆ ₹1000 ಡಿಸ್ಕೌಂಟ್ ಸಿಗುತ್ತದೆ
HDFC ಬ್ಯಾಂಕ್ ಕಾರ್ಡ್:– Vivo T4X 5G ಮೊಬೈಲ್ ನೀವು ಫ್ಲಿಪ್ಕಾರ್ಟ್ ಮೂಲಕ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಈ ಕಾರ್ಡ್ ಮೇಲೆ ನಿಮಗೆ ₹1130 ರೂಪಾಯಿ ಆಫರ್ ಸಿಗುತ್ತದೆ ಇದರಿಂದ ನೀವು 6GB RAM + 128 GB ಸ್ಟೋರೇಜ್ ಹೊಂದಿರುವ ಮೊಬೈಲ್ ಕೇವಲ ₹12,869 ರೂಪಾಯಿಗೆ ಖರೀದಿ ಮಾಡಬಹುದು & ನಿಮ್ಮ ಹತ್ತಿರ HDFC ಬ್ಯಾಂಕ್ ಡೆಬಿಟ್ ಕಾರ್ಡ್ ಇದ್ದರೆ ₹1000 ಡಿಸ್ಕೌಂಟ್ ಸಿಗುತ್ತದೆ
SBI ಬ್ಯಾಂಕ್ ಕಾರ್ಡ್:- Vivo T4X 5G ಮೊಬೈಲ್ ನೀವು ಫ್ಲಿಪ್ಕಾರ್ಟ್ ಮೂಲಕ SBI ಡೆಬಿಟ್ ಕಾರ್ಡ್ & ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಈ ಕಾರ್ಡ್ ಗಳ ಮೇಲೆ ₹1000 ಡಿಸ್ಕೌಂಟ್ ಸಿಗುತ್ತದೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಆದಷ್ಟು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಮನೆಯ ಕುಟುಂಬದವರಿಗೆ ಹಾಗೂ ನಿಮ್ಮ ಆತ್ಮೀಯರಿಗೆ ಈ ಒಂದು ಲೇಖನವನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮೊಬೈಲ್ ಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಇತರ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು