UPI New Rules 2025 change – ಆಗಸ್ಟ್ 1 ರಿಂದ UPI ನಿಯಮದಲ್ಲಿ ಭಾರೀ ಬದಲಾವಣೆ.! ಇಲ್ಲಿದೆ ನೋಡಿ ಹೊಸ ರೂಲ್ಸ್ ಗಳ ವಿವರ
ನಮಸ್ಕಾರ ಸ್ನೇಹಿತರೆ (wellcome) ಕೇಂದ್ರ ಸರ್ಕಾರ ಇದೀಗ UPI ಬಳಕೆದಾರರಿಗೆ ಅಂದರೆ ಫೋನ್ ಪೇ (phone pay) ಹಾಗೂ ಗೂಗಲ್ ಪೇ (Google pay) ಮತ್ತು ಪೇಟಿಎಂ (PAYTM) ಹಾಗೂ ಇತರ ಹಣ ವರ್ಗಾವಣೆ ಮಾಡಲು ಬಳಸುವ UPI ಅಪ್ಲಿಕೇಶನ್ ಗಳಿಗೆ ಸಂಬಂಧಿಸಿದಂತೆ ಹೊಸ ರೂಲ್ಸ್ ತರಲು ಮುಂದಾಗಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ನೀವು ನಿಮ್ಮ ಗೆಳೆಯರಿಗೆ ಹಾಗೂ ಫೋನ್ ಪೇ ಹಾಗೂ ಗೂಗಲ್ ಪೇ ಮತ್ತು ಇತರ ಯುಪಿಐ ಬಳಸುವಂತಹ ಗ್ರಾಹಕರಿಗೆ ಶೇರ್ ಮಾಡಿ
ಯುಪಿಐ ಬಳಕೆದಾರರಿಗೆ ಹೊಸ ರೂಲ್ಸ್ (UPI New Rules).?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಇದೀಗ ಯುಪಿಐ ಬಳಕೆದಾರರಿಗೆ ಆಗಸ್ಟ್ ಒಂದರಿಂದ ಹಣ ವರ್ಗಾವಣೆ ಹಾಗೂ ಸುರಕ್ಷತೆ ಮತ್ತು ಇತರ ನಿಯಮಗಳಲ್ಲಿ ಭಾರೀ ಬದಲಾವಣೆ ಮಾಡಲು ಮುಂದಾಗಿದೆ..

ಹೌದು ಸ್ನೇಹಿತರೆ UPI ಬಳಕೆದಾರರಿಗೆ ಸುರಕ್ಷಿತವಾಗಿ ಅನಾ ವರ್ಗಾವಣೆ ಮಾಡಲು ಹಾಗೂ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಇದೀಗ ಗ್ರಾಹಕರಿಗೆ ಹೊಸ ನೇಮ ಪರಿಚಯ ಮಾಡಲು ಮುಂದಾಗಿದೆ.
ಹೌದು ಸ್ನೇಹಿತರೆ ಗೂಗಲ್ ಪೇ ಹಾಗೂ ಫೋನ್ ಪೇ ಮತ್ತು ಇತರ ಹಲವಾರು ಯುಪಿಐ ಅಪ್ಲಿಕೇಶನ್ ಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದು ಹಾಗೂ ಪಾವತಿ ಮಾಡುವುದು ಮತ್ತು ಹಣ ವಹಿವಾಟು ಮಾಡಲು ಹಲವಾರು ಹೊಸ ನಿಯಮಗಳನ್ನು ಆಗಸ್ಟ್ ಒಂದರಿಂದ ಜಾರಿಗೆ ತರಲು ಮುಂದಾಗಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ
UPI ಹೊಸ ನಿಯಮಗಳು ಯಾವುವು..?
ಇನ್ನು ಮುಂದೆ ಯುಪಿಐ ಬಳಕೆದಾರರು ಒಂದು ದಿನಕ್ಕೆ 50 ಬಾರಿ ಮಾತ್ರ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಈ ನಿಯಮವು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ
ಅಗಸ್ಟ್ 1 ರಿಂದ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ನಂಬರ್ ನಿಂದ ಬ್ಯಾಂಕ್ ಖಾತೆಯ ವಿವರಗಳನ್ನು ವೀಕ್ಷಣೆ ಮಾಡಲು ಒಂದು ದಿನಕ್ಕೆ 25 ಬಾರಿ ಮಾತ್ರ ಅವಕಾಶ ಇರುತ್ತೆ
ಯುಪಿಐ ಬಳಕೆದಾರರಿಗೆ ಆಟೋ ಪೇ ವೈವಾಟುಗಳಿಗೆ ಸಂಬಂಧಿಸಿದಂತೆ ನಿಗದಿತ ಸಮಯವನ್ನು ನಿಗದಿ ಮಾಡಲಾಗಿದೆ
ಅಗಸ್ಟ್ 1 ರಿಂದ ಯುಪಿಐ ಬಳಕೆದಾರರು ಹಣ ವರ್ಗಾವಣೆ ಹಾಗೂ ವೈವಾಟಿನ ಸ್ಥಿತಿ ಪರಿಶೀಲನೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಮೂರು ಬಾರಿ ಮಾತ್ರ ಪರಿಶೀಲನೆ ಮಾಡಲು ಅನುಮತಿ ನೀಡಲಾಗುತ್ತದೆ ಹಾಗೂ ಪ್ರತಿ ಪರಿಶೀಲನೆಯ ನಡುವೆ ಕನಿಷ್ಠ 90 ಸೆಕೆಂಡುಗಳ ಅಂತರ ಇರಬೇಕು
ಹೌದು ಸ್ನೇಹಿತರೆ ನಮ್ಮ ಭಾರತದ ಮಾರುಕಟ್ಟೆಯಲ್ಲಿ ಇದೀಗ ಸಾಕಷ್ಟು ಜನರು ಜೇಬಿನಲ್ಲಿ ಹಣವಿಲ್ಲದೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಲು ಅಭ್ಯಾಸ ಮಾಡಿಕೊಂಡಿದ್ದಾರೆ ಹಾಗಾಗಿ ಒಂದು ಅಂದಾಜಿನ ಪ್ರಕಾರ ನಮ್ಮ ಭಾರತ ದೇಶದಲ್ಲಿ ಸುಮಾರು 6 ಬಿಲಿಯನ್ ಗಿಂತಲೂ ಹೆಚ್ಚು ವೈವಾಟುಗಳು ಒಂದು ದಿನಕ್ಕೆ ಯುಪಿಐ ಮೂಲಕ ನಡೆಸಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
ಹಾಗಾಗಿ ಪ್ರತಿದಿನ ತುಂಬಾ ಜನರು ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಇತರ ಟ್ರಾನ್ಸಾಕ್ಷನ್ ಗಳಿಗೆ ಸಂಬಂಧಿಸಿದಂತೆ ಸ್ಥಿತಿ ಪರಿಶೀಲನೆ ಮಾಡುವುದರಿಂದ ಸರ್ವರ್ ಸಮಸ್ಯೆ ಎದುರಾಗಬಹುದು ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ಮೇಲೆ ತಿಳಿಸಿದ ಎಲ್ಲಾ ರೂಲ್ಸ್ ಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಈ ಲೇಖನಿಯನ್ನು ಆದಷ್ಟು ಫೋನ್ ಪೇ ಹಾಗೂ ಗೂಗಲ್ ಪೇ ಮತ್ತು ಇತರ ಯುಪಿಐ ಅಪ್ಲಿಕೇಶನ್ ಬಳಸುತ್ತಿರುವಂತ ಸ್ನೇಹಿತರಿಗೆ ಶೇರ್ ಮಾಡಿ..
ಇದೇ ರೀತಿ ನಿಮಗೆ ಪ್ರತಿದಿನ ಹೊಸ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ ಗಳಿಗೆ ನೀವು ಸೇರಿಕೊಳ್ಳಬಹುದು