Today Gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ.? ಇಲ್ಲಿದೆ ಮಾಹಿತಿ

Today Gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ.? ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ ಚಿನ್ನ ಖರೀದಿ ಮಾಡುವವರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಚಿನ್ನದ ಮಾರುಕಟ್ಟೆಯಲ್ಲಿ ಇವತ್ತು ಭರ್ಜರಿ ಬೆಲೆ ಇಳಿಕೆಯಾಗಿದೆ ಆದ್ದರಿಂದ ನಾವು ಈ ಒಂದು ಲೇಖನಯ ಮೂಲಕ ಇವತ್ತಿನ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಹಾಗೂ ಇವತ್ತಿನ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ಎಷ್ಟು ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಮತ್ತು ಇತರ ವಿವರಗಳನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಕೊನೆಯವರೆಗೂ ಓದಿ

ರೈಲ್ವೆ ಇಲಾಖೆ ಕಡೆಯಿಂದ 32,000 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮತ್ತು 10ನೇ ತರಗತಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ಮಾಹಿತಿ

 

ಚಿನ್ನ ಮತ್ತು ಬೆಳ್ಳಿಯ ದರ (Today Gold Rate)..?

ಹೌದು ಸ್ನೇಹಿತರೆ ಕಳೆದ ಒಂದು ತಿಂಗಳಿಂದ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು ಚಿನ್ನ ಮತ್ತು ಬೆಳ್ಳಿಯ ಮಾರ್ಕೆಟ್ ತಜ್ಞರ ಪ್ರಕಾರ ಚಿನ್ನದ ಬೆಲೆಯು ಸುಮಾರು ಒಂದು ಲಕ್ಷ ರೂಪಾಯಿ ಗಡಿದಾಟಲಿದೆ ಎಂದು ಅಂದಾಜಿಸಲಾಗಿತ್ತು ಆದ್ದರಿಂದ ತುಂಬಾ ಜನರು ಚಿನ್ನ ಖರೀದಿ ಮಾಡಲು ನಿರಾಶೆ ತೋರುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು.!

Today Gold Rate
Today Gold Rate

 

WhatsApp Group Join Now
Telegram Group Join Now       

ಇತ್ತೀಚಿಗೆ ಚಿನ್ನದ ಬೆಲೆಯು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು ಮತ್ತು ಹೂಡಿಕೆದಾರರಿಗೆ ಹಾಗೂ ಗ್ರಾಹಕರಿಗೆ ಗಮನ ಸೆಳೆದಿತ್ತು.! ಹೌದು ಸ್ನೇಹಿತರೆ ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಹಾಗೂ ಜಾಗತಿಕ ಯುದ್ಧಗಳು ಹಾಗೂ ಅಮೆರಿಕದ ಹಣಕಾಸು ನೀತಿ ಮತ್ತು ಹೂಡಿಕೆದಾರರ ಮನಸ್ಥಿತಿ ಈ ಚಿನ್ನದ ಬೆಲೆ ಏರಿಕೆಯ ಮೇಲೆ ಪರಿಣಾಮ ಬೀರಿತು ಇದರಿಂದ ಚಿನ್ನದ ಬೆಲೆಯು ಗಗನಕ್ಕೆ ಏರಿದೆ.! ಆದರೆ ಇವತ್ತು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 7,000 ಇಳಿಕೆಯಾಗಿದೆ ಇದಕ್ಕೆ ಸಂಬಂಧಿಸಿದಂತ ಸಂಪೂರ್ಣ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ

ಆಧಾರ್ ಕಾರ್ಡ್ ನಿಯಮಗಳಲ್ಲಿ ಹೊಸ ಬದಲಾವಣೆ ಕೇಂದ್ರ ಸರಕಾರ ಮಾಡಿದೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

22 ಫೆಬ್ರುವರಿ 2025 ರ ಪ್ರಕಾರ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ (Today Gold Rate).?

ಹೌದು ಸ್ನೇಹಿತರೆ, ಇತ್ತೀಚಿಗೆ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು ಆದರೆ ಇತ್ತೀಚಿಗೆ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಕಾಣುತ್ತಿದೆ.! ಇವತ್ತಿನ ಮಾರುಕಟ್ಟೆ ಅಂದರೆ 22 ಫೆಬ್ರುವರಿ 2025 ರ ಪ್ರಕಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಇದು ಚಿನ್ನ ಖರೀದಿ ಮಾಡುವಂತ ಗ್ರಹಕರಿಗೆ ಸಿಹಿ ಸುದ್ದಿ ಎಂದು ಹೇಳಬಹುದು

ಹೌದು ಸ್ನೇಹಿತರೆ, ನಿನಗೆ ಹೋಲಿಕೆ ಮಾಡಿದರೆ ಇವತ್ತು ಚಿನ್ನದ ಬೆಲೆಯಲ್ಲಿ ₹47 ರೂಪಾಯಿ ಆಗಿದೆ ಮತ್ತು ಬೆಳ್ಳಿಯ ಬೆಲೆಯಲ್ಲಿ ₹100 ರೂಪಾಯಿ ಇಳಿಕೆ ಆಗಿದೆ ಎಂದು ಹೇಳಬಹುದು.! ಹಾಗೂ ಕಳೆದ 50 ದಿನಗಳಲ್ಲಿ ಚಿನ್ನದ ಬೆಲೆಯು ಬರುವ ಬರಿ 10,000 ವರೆಗೆ ಹೆಚ್ಚಳವಾಗಿದೆ ಮತ್ತು ಈ ಬೆಲೆ ಹೆಚ್ಚಳವು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ ಎಂದು ಹೇಳಬಹುದು ಹಾಗಾಗಿ ನಾವು ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ತರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಗೃಹಲಕ್ಷ್ಮಿ ಮೂರು ತಿಂಗಳ ಹಣ ಬಿಡುಗಡೆಯ ಬಗ್ಗೆ ಹೊಸ ಮಾಹಿತಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

 

ಇವತ್ತಿನ ಮಾರುಕಟ್ಟೆಯಲ್ಲಿ ವಿವಿಧ ಚಿನ್ನದ ಬೆಲೆ ಎಷ್ಟಿದೆ (Today Gold Rate).?

ಇವತ್ತು ಅಂದರೆ 22 ಫೆಬ್ರವರಿ 2025 ರ ಪ್ರಕಾರ ನಮ್ಮ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ನಗರದಲ್ಲಿ ವಿವಿಧ ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ಇದೆ ಎಂಬ ವಿವರವನ್ನು ಕೆಳಗಡೆ ತಿಳಿಸಿದ್ದೇವೆ

 

22 ಕ್ಯಾರೆಟ್ ಚಿನ್ನದ ಬೆಲೆ:-

1 ಗ್ರಾಂ ಚಿನ್ನದ ಬೆಲೆ:- ₹8025 ರೂಪಾಯಿ

8 ಗ್ರಾಂ ಚಿನ್ನದ ಬೆಲೆ:- ₹64,360 ರೂಪಾಯಿ

10 ಗ್ರಾಂ ಚಿನ್ನದ ಬೆಲೆ:- ₹80,450 ರೂಪಾಯಿ

100 ಗ್ರಾಂ ಚಿನ್ನದ ಬೆಲೆ:- ₹8,04,500 ರೂಪಾಯಿ

 

24 ಕ್ಯಾರೆಟ್ ಚಿನ್ನದ ಬೆಲೆ:-

1 ಗ್ರಾಂ ಚಿನ್ನದ ಬೆಲೆ:- ₹8,777 ರೂಪಾಯಿ

8 ಗ್ರಾಂ ಚಿನ್ನದ ಬೆಲೆ:- ₹70,216 ರೂಪಾಯಿ

10 ಗ್ರಾಂ ಚಿನ್ನದ ಬೆಲೆ:- ₹87,770 ರೂಪಾಯಿ

100 ಗ್ರಾಂ ಚಿನ್ನದ ಬೆಲೆ:- ₹8,77,700 ರೂಪಾಯಿ

 

18 ಕ್ಯಾರೆಟ್ ಚಿನ್ನದ ಬೆಲೆ:-

1 ಗ್ರಾಂ ಚಿನ್ನದ ಬೆಲೆ:- ₹6,582 ರೂಪಾಯಿ

8 ಗ್ರಾಂ ಚಿನ್ನದ ಬೆಲೆ:- ₹52,565 ರೂಪಾಯಿ

10 ಗ್ರಾಂ ಚಿನ್ನದ ಬೆಲೆ:- ₹65,820 ರೂಪಾಯಿ

100 ಗ್ರಾಂ ಚಿನ್ನದ ಬೆಲೆ:- ₹6,58,200 ರೂಪಾಯಿ

 

ಭಾರತದ ಪ್ರಮುಖ ನಗರಗಳಲ್ಲಿ (Today Gold Rate) ಇವತ್ತಿನ ಚಿನ್ನದ ಬೆಲೆ ಎಷ್ಟು..?

22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-

  • ಬೆಂಗಳೂರು:- ₹80,450 ರೂಪಾಯಿ
  • ಮುಂಬೈ:- ₹80,500 ರೂಪಾಯಿ
  • ದೆಹಲಿ:- ₹80,650 ರೂಪಾಯಿ
  • ಚೆನ್ನೈ:- ₹80,450 ರೂಪಾಯಿ
  • ಕೊಲ್ಕತ್ತಾ:- ₹80,700 ರೂಪಾಯಿ
  • ಹೈದರಾಬಾದ್:- ₹80,450 ರೂಪಾಯಿ

 

ಇವತ್ತಿನ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಎಷ್ಟು (Today Gold Rate) ..?
  • 1 ಗ್ರಾಂ ಬೆಳ್ಳಿಯ ದರ:- ₹100.50 ರೂಪಾಯಿ
  • 10 ಗ್ರಾಂ ಬೆಳ್ಳಿಯ ದರ:- ₹1004ರೂಪಾಯಿ
  • 100 ಗ್ರಾಂ ಬೆಳ್ಳಿಯ ದರ:- ₹10,050 ರೂಪಾಯಿ
  • 1 KG ಬೆಳ್ಳಿಯ ದರ:- ₹1,00,500 ರೂಪಾಯಿ

 

ವಿಶೇಷ ಸೂಚನೆ:- ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ವಿವಿಧ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಇರುವ ತೆರಿಗೆ ಮತ್ತು ಇತರ ತೆರಿಗೆ ಹಾಗೂ ಆಭರಣಗಳ ಮೇಲೆ ವಿಧಿಸಲಾದ ಮೇಕಿಂಗ್ ಚಾರ್ಜ್ ಹಾಗೂ ಅಮೆರಿಕ ಮಾರುಕಟ್ಟೆಯ ಪ್ರಭಾವ ಮುಂತಾದ ಕಾರಣಗಳಿಂದ ಪ್ರತಿದಿನ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಕೆ ಮತ್ತು ಇಳಿಕೆಯಾಗುತ್ತಿರುತ್ತದೆ ಹಾಗಾಗಿ ನೀವು ನಿಖರ ಮತ್ತು ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿಯ ಅಂಗಡಿಗಳಿಗೆ ಭೇಟಿ ನೀಡಿ