Today Gold Rate in Bangalore – ಸತತ 2 ದಿನದಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು..?

Today Gold Rate in Bangalore – ಸತತ 2 ದಿನದಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು..?

ಇಂದು ನಮ್ಮ ಕರ್ನಾಟಕದ (bengalore) ಬೆಂಗಳೂರು ಚಿನ್ನದ (gold) ಮಾರುಕಟ್ಟೆಯಲ್ಲಿ ಸತತವಾಗಿ 2 ದಿನದಿಂದ ಚಿನ್ನದ ಬೆಲೆಯಲ್ಲಿ (price drop) ಭರ್ಜರಿ ಕುಸಿತ ಕಾಣುತ್ತಿದೆ.! ಆದ್ದರಿಂದ ನೀವು ಚಿನ್ನ ಖರೀದಿ ಮಾಡಲು ಇಷ್ಟಪಡುತ್ತಿದ್ದೀರಾ ಹಾಗಾದರೆ ಇದು ನಿಮಗೆ ಸುವರ್ಣ ಅವಕಾಶ ಏಕೆಂದರೆ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.! ಹಾಗಾಗಿ ನಾವು ಈ ಲೇಖನ ಮೂಲಕ ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು ಎಂಬ ವಿವರವನ್ನು ಪಡೆಯೋಣ

 

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ (Today Gold Rate in Bangalore).?

ಹೌದು ಸ್ನೇಹಿತರೆ ನೀವೇನಾದರೂ ಇಂದು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ನಿಮಗೆ ಸಿಹಿ ಸುದ್ದಿ.! ಹೌದು ಸ್ನೇಹಿತರೆ ಇಂದು ನಮ್ಮ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ ಹಾಗೂ ಕಳೆದ ಎರಡು ದಿನದಿಂದ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಾಣುತ್ತಿದೆ..!

Today Gold Rate in Bangalore
Today Gold Rate in Bangalore

 

ಹೌದು ಸ್ನೇಹಿತರೆ ಇಂದು ಅಂದರೆ 12 ಆಗಸ್ಟ್ 2025 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂಪಾಯಿ ಇಳಿಕೆಯಾಗಿದೆ ಹಾಗೂ ನೆನ್ನೆ ಅಂದರೆ ಆಗಸ್ಟ್ 11 2025 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಕಡಿಮೆಯಾಗಿತ್ತು ಅಂದರೆ ಒಟ್ಟು ಎರಡು ದಿನದಲ್ಲಿ 1,500 ರೂಪಾಯಿ ಇಳಿಕೆಯಾಗಿ ಇಂದಿನ ಚಿನ್ನದ ಮಾರುಕಟ್ಟೆ ದರ ₹92,950 ರೂಪಾಯಿ ಆಗಿದೆ

WhatsApp Group Join Now
Telegram Group Join Now       

ಇಂದು ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 880 ರೂಪಾಯಿ ಕಡಿಮೆಯಾಗಿದೆ ಹಾಗೂ ನಿನ್ನೆ ಅಂದರೆ 11.2025ರಂದು 760 ರೂಪಾಯಿ ಕಡಿಮೆಯಾಗಿತ್ತು. ಒಟ್ಟು ಎರಡು ದಿನದಲ್ಲಿ 1,640 ರೂಪಾಯಿ ಇಳಿಕೆಯಾಗಿ ಇಂದಿನ ಮಾರುಕಟ್ಟೆಯ ಚಿನ್ನದ ದರ ₹1,01,400 ರೂಪಾಯಿ ಆಗಿದೆ

ಅದೇ ರೀತಿ ಇಂದು 12 ಆಗಸ್ಟ್ 2025 ರಂದು 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹8,800 ರೂಪಾಯಿ ಕಡಿಮೆಯಾಗಿದೆ ಹಾಗೂ ನೆನ್ನೆ ₹7600 ರೂಪಾಯಿ ಕಡಿಮೆಯಾಗಿದೆ, ಒಟ್ಟು ಎರಡು ದಿನದಲ್ಲಿ ₹16,400 ರೂಪಾಯಿ ಇಳಿಕೆಯಾಗಿದೆ ಎಂದು ಹೇಳಬಹುದು ಹಾಗಾಗಿ ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟಿದೆ ಎಂಬ ವಿವರವನ್ನು ತಿಳಿದುಕೊಳ್ಳೋಣ

 

ಬೆಂಗಳೂರು ಇಂದಿನ ಮಾರುಕಟ್ಟೆ ಚಿನ್ನದ ದರ ಎಷ್ಟು..?

22 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:- 

  • 1 ಗ್ರಾಂ ಚಿನ್ನದ ಬೆಲೆ:- ₹9,295 (ರೂ.80 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹74,360 (ರೂ. 640 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹92,950 (ರೂ.800 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹9,29,500 (ರೂ.8,000 ಇಳಿಕೆ)

 

24 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:- 

WhatsApp Group Join Now
Telegram Group Join Now       
  • 1 ಗ್ರಾಂ ಚಿನ್ನದ ಬೆಲೆ:- ₹10,140 (ರೂ.88 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹81,120 (ರೂ.704 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,01,480 (ರೂ.880 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹10,14,000 (ರೂ.8,800 ಇಳಿಕೆ)

 

ಬೆಂಗಳೂರು ಇಂದಿನ ಮಾರುಕಟ್ಟೆ ಬೆಳ್ಳಿಗರ ಎಷ್ಟು..?

  • 1 ಗ್ರಾಂ ಬೆಳ್ಳಿಯ ಬೆಲೆ:- ₹115 (ರೂ.2 ಇಳಿಕೆ)
  • 8  ಗ್ರಾಂ ಬೆಳ್ಳಿಯ ಬೆಲೆ:- ₹920 (ರೂ.16 ಇಳಿಕೆ)
  • 10 ಗ್ರಾಂ ಬೆಳ್ಳಿಯ ಬೆಲೆ:- ₹1,150 (ರೂ.20 ಇಳಿಕೆ)
  • 100 ಗ್ರಾಂ ಬೆಳ್ಳಿಯ ಬೆಲೆ:- ₹11,500 (ರೂ.200 ಇಳಿಕೆ)
  • 1000 ಗ್ರಾಂ ಬೆಳ್ಳಿಯ ಬೆಲೆ:- ₹1,15,000 ((ರೂ.2000 ಇಳಿಕೆ)

 

ವಿಶೇಷ ಸೂಚನೆ:– ಸ್ನೇಹಿತರ ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ತೆರಿಗೆಯ ನೀತಿ ಮತ್ತು ಇತರ ಹಲವಾರು ಕಾರಣಗಳಿಂದ ಪ್ರತಿದಿನ ಚಿನ್ನದ ಬೆಲೆ ಏರಿಳಿತ ಆಗುತ್ತದೆ ಹಾಗಾಗಿ ನೀವು ನಿಖರ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ

ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರದ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ತಿಳಿಯಲು

ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು

Gruhalakshmi Scheme 23Th installment – ಗೃಹಲಕ್ಷ್ಮಿ ಯೋಜನೆಯ 2 ಕಂತಿನ ಹಣ ಒಟ್ಟಿಗೆ ₹4,000 ರೂಪಾಯಿ ಜಮಾ..!

 

Leave a Comment

?>