₹78,000 ಸಬ್ಸಿಡಿ ಪಡೆಯುವ ಅವಕಾಶ: PM Surya Ghar ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
PM Surya Ghar: ಪಿಎಂ ಸೂರ್ಯ ಘರ್ ಯೋಜನೆ! ಮನೆಯ ಛಾವಣಿಯಲ್ಲಿ ಸೌರ ವಿದ್ಯುತ್ ಹಾಕಿ ₹78,000 ವರೆಗೆ ಸಬ್ಸಿಡಿ ಪಡೆಯಿರಿ ತಿಂಗಳಿಗೆ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಕಟ್ಟುವುದು ಅನೇಕ ಕುಟುಂಬಗಳಿಗೆ ದೊಡ್ಡ ಹೊರೆಯಾಗಿದೆ. ಈ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದ ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಒಂದು ಪ್ರಾಯೋಗಿಕ ಮಾರ್ಗ ನೀಡುತ್ತಿದೆ. ವಸತಿ ಮನೆಗಳ ಛಾವಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿದರೆ ಕೇಂದ್ರ ಹಣಕಾಸು ನೆರವು (CFA) ನೇರವಾಗಿ ಬ್ಯಾಂಕ್ … Read more