PM ಕಿಸಾನ್ 21ನೇ ಕಂತು 2025: ರೂ.2000 ಹಣ ನವೆಂಬರ್ 19ರಂದು ರೈತರ ಖಾತೆಗೆ ಜಮಾ – ಇಲ್ಲಿದೆ ಮಾಹಿತಿ
PM ಕಿಸಾನ್ 21ನೇ ಕಂತು 2025: ರೂ.2000 ಹಣ ನವೆಂಬರ್ 19ರಂದು ರೈತರ ಖಾತೆಗೆ ಜಮಾ – ಇಲ್ಲಿದೆ ಮಾಹಿತಿ ನಮಸ್ಕಾರ ಗೆಳೆಯರೇ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಹೌದು ಗೆಳೆಯರೇ ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆಯ ಅಧಿಕೃತ ದಿನಾಂಕ ಮಾಡಲಾಗಿದೆ. ಹಾಗಾಗಿ ಈ ಒಂದು ಲೇಖನ ಮೂಲಕ ಯಾವಾಗ ಹಣ ಜಮಾ … Read more