Mung bean Price : ಹೆಸರು ಕಾಳಿಗೆ ಬಂಪರ್ ಬೆಲೆ, ಕಳೆದ ಮೂರು ದಿನದಲ್ಲಿ 3179 ರೂಪಾಯಿ ಹೆಚ್ಚಳ.! ಇಂದಿನ ಹೆಸರು ಕಾಳು ಬೆಲೆ ಎಷ್ಟು.?
Mung bean Price : ಹೆಸರು ಕಾಳಿಗೆ ಬಂಪರ್ ಬೆಲೆ, ಕಳೆದ ಮೂರು ದಿನದಲ್ಲಿ 3179 ರೂಪಾಯಿ ಹೆಚ್ಚಳ.! ಇಂದಿನ ಹೆಸರು ಕಾಳು ಬೆಲೆ ಎಷ್ಟು.? ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ, ಹೆಸರುಕಾಳು ಬೆಳೆದಂತ ರೈತರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು.! ಹೌದು ಸ್ನೇಹಿತರೆ ಕಳೆದ ವರ್ಷಕ್ಕಿಂತ ಈ ವರ್ಷ ಹೆಸರು ಕಾಳು ಬೆಳೆಗಾರರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಕಳೆದ ಮೂರು ದಿನಗಳಿಂದ ಹೆಸರು … Read more