July August Rainfall Forecast: ಜುಲೈ-ಆಗಸ್ಟ್ನಲ್ಲಿ ಮಳೆ ಹೇಗಿರಲಿದೆ? ರೈತರಿಗೆ ಮಹತ್ವದ ಮಾಹಿತಿ
July August Rainfall Forecast: ಜೂನ್ನಲ್ಲಿ ಮಳೆ ಕೈಕೊಟ್ಟಿತು! ಜುಲೈ-ಆಗಸ್ಟ್ನಲ್ಲಿ ಹೇಗಿರಲಿದೆ ಮಾನ್ಸೂನ್? ದುರ್ಬಲ ಆರಂಭ ಕಂಡ ಮುಂಗಾರು: ರೈತರಿಗೆ ಹೆಚ್ಚಿದ ಆತಂಕ ಬೆಂಗಳೂರು: ಈ ವರ್ಷದ ಮುಂಗಾರು ಆರಂಭವೇ ದೇಶದ ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಜೂನ್ ತಿಂಗಳ ಮೊದಲಾರ್ಧದಲ್ಲೇ ಹಲವು ಭಾಗಗಳಲ್ಲಿ ಮಳೆ ಚುರುಕುಗೊಳ್ಳಬೇಕಿತ್ತು. ಆದರೆ ಈ ಬಾರಿ ಮೋಡ ಕವಿದರೂ ಮಳೆ ಸುರಿಯದ ಪರಿಸ್ಥಿತಿ ಅನೇಕ ರಾಜ್ಯಗಳಲ್ಲಿ ಕಂಡುಬಂದಿದೆ. ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಗಂಭೀರ ಮಟ್ಟದಲ್ಲಿದ್ದು, ಕೃಷಿ ಚಟುವಟಿಕೆಗಳು … Read more