LPG Cylinder Booking ಹೊಸ ಅಪ್‌ಡೇಟ್ – QR ಕೋಡ್ ಸ್ಕ್ಯಾನ್ ಬಳಿಕವೇ ದಿನಗಳ ಲೆಕ್ಕ

LPG Cylinder Booking

LPG Cylinder Booking: LPG ಸಿಲಿಂಡರ್ ಮರುಬುಕ್ಕಿಂಗ್‌ಗೆ ಹೊಸ ನಿಯಮ – ಈಗ 26 ದಿನಗಳ ಗ್ಯಾಪ್ ಕಡ್ಡಾಯ! ಬೆಂಗಳೂರಿನ ಗ್ರಾಹಕರಿಗೆ ದೊಡ್ಡ ಅಸೌಕರ್ಯ ಬೆಂಗಳೂರು: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡುವಾಗ “Refill Not Allowed” ಎಂಬ ಸಂದೇಶ ಬಂದು ನಿರಾಶೆಯಾಗುತ್ತಿದೆಯೇ? ಕರ್ನಾಟಕದಲ್ಲಿ ಹೆಚ್ಚುತ್ತಿರುವ ಎಲ್‌ಪಿಜಿ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಗೃಹ ಬಳಕೆಯ LPG ಸಿಲಿಂಡರ್ ಮರುಬುಕ್ಕಿಂಗ್ ಮಾಡಲು ಈಗ ಕನಿಷ್ಠ 26 ದಿನಗಳ ಅಂತರ ಕಡ್ಡಾಯವಾಗಿದೆ. ಈ ನಿಯಮ … Read more