BPL Ration Card Cancelled – ಇಂಥವರ ರೇಷನ್ ಕಾರ್ಡ್ ತಕ್ಷಣ ರದ್ದು ಮಾಡಿ.! ಸಿಎಂ ಸಿದ್ದರಾಮಯ್ಯ ಕಡಕ್ ಆದೇಶ
BPL Ration Card Cancelled: ಬಿಪಿಎಲ್ ಕಾರ್ಡ್ ರದ್ದತಿ: ಒಬ್ಬರ ITR ಇಡೀ ಕುಟುಂಬಕ್ಕೆ ಶಾಕ್! ಗ್ಯಾರಂಟಿ ಯೋಜನೆಗಳೇ ಗುರಿಯಾಗುತ್ತಿವೆಯೇ? ಕರ್ನಾಟಕದಲ್ಲಿ ಬಡ ಕುಟುಂಬಗಳ ಜೀವನಾಡಿಯಾಗಿರುವ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್‌ಗಳು ಇದೀಗ ಅಪಾಯದ ಮುಂಚೆಯಲ್ಲಿವೆ. ಕುಟುಂಬದ ಒಬ್ಬ ಸದಸ್ಯ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿದರೆ ಸಾಕು – ಇಡೀ ಮನೆಯ ರೇಷನ್ ಕಾರ್ಡ್ ಸ್ವಯಂಚಾಲಿತವಾಗಿ “ಅನರ್ಹ” ಎಂದು ಗುರುತಿಸಲ್ಪಟ್ಟು ರದ್ದಾಗುತ್ತಿದೆ. ಆಧಾರ್-ಪ್ಯಾನ್-ಆದಾಯ ತೆರಿಗೆ ದತ್ತಾಂಶಗಳು ಒಂದೇ ಡೇಟಾಬೇಸ್‌ಗೆ ಲಿಂಕ್ ಆಗಿರುವುದು ಈ ಸಮಸ್ಯೆಗೆ … Read more