IDFC First Bank Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ 2 ಲಕ್ಷ ರೂಪಾಯಿ ವರೆಗೂ ವಿದ್ಯಾರ್ಥಿ ವೇತನ.! ಬೇಗ ಅರ್ಜಿ ಸಲ್ಲಿಸಿ
IDFC First Bank Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ 2 ಲಕ್ಷ ರೂಪಾಯಿ ವರೆಗೂ ವಿದ್ಯಾರ್ಥಿ ವೇತನ.! ಬೇಗ ಅರ್ಜಿ ಸಲ್ಲಿಸಿ ನಮಸ್ಕಾರ ಸ್ನೇಹಿತರೆ IDFC ಫಸ್ಟ್ ಬ್ಯಾಂಕ್ ಇದೀಗ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.! ಹೌದು ಸ್ನೇಹಿತರೆ ಆರ್ಥಿಕವಾಗಿ (backward) ಹಿಂದುಳಿದಂತ ವರ್ಗಕ್ಕೆ ಸೇರಿದ (Student) ವಿದ್ಯಾರ್ಥಿಗಳಿಗೆ ಹಾಗೂ ಬಡವರ್ಗದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ IDFC ಫಸ್ಟ್ ಸ್ಕಾಲರ್ಶಿಪ್ (Scholarship) ಯೋಜನೆಯ ಜಾರಿಗೆ ತಂದಿದೆ. ಈ ಸ್ಕಾಲರ್ಶಿಪ್ ಯೋಜನೆಗೆ … Read more