Post Office: 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ₹90,000 ಬಡ್ಡಿ ಸಿಗುತ್ತೆ! ಚಿನ್ನದಂತಹ ಅಂಚೆ ಕಚೇರಿ ಯೋಜನೆ

Post Office

Post Office: ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ – 2 ಲಕ್ಷ ಹೂಡಿಕೆಗೆ ₹90,000 ಬಡ್ಡಿ! ಸುರಕ್ಷಿತ ಮತ್ತು ಗ್ಯಾರಂಟಿ ಆದಾಯದ ಅಪರೂಪ ಅವಕಾಶ ಬೆಂಗಳೂರು: ನಿಮ್ಮ ಹಣವನ್ನು ಸುರಕ್ಷಿತವಾಗಿ ಬೆಳೆಸುವ ಕನಸು ಹೊಂದಿದ್ದೀರಾ? ಬ್ಯಾಂಕ್‌ಗಳಲ್ಲಿ ಏರಿಳಿತದ ಟೆನ್ಷನ್ ಇಲ್ಲದೆ, ಸರ್ಕಾರಿ ಗ್ಯಾರಂಟಿಯೊಂದಿಗೆ ಸ್ಥಿರ ಬಡ್ಡಿ ಸಿಗುವ ಯೋಜನೆಗೆ ಇಂದು ಅಂಚೆ ಕಚೇರಿಯ ಟೈಮ್ ಡಿಪಾಸಿಟ್ (Time Deposit) ಜನಪ್ರಿಯವಾಗುತ್ತಿದೆ. ಕೇವಲ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 5 ವರ್ಷಗಳಲ್ಲಿ ಸುಮಾರು 90 ಸಾವಿರ ರೂಪಾಯಿ … Read more