Weather Forecast: ಕರ್ನಾಟಕದಲ್ಲಿ ವಾರಪೂರ್ತಿ ವರುಣನ ಆರ್ಭಟ! 30-50 ಕಿ.ಮೀ. ಬಿರುಗಾಳಿ – ಗುಡುಗು-ಸಿಡಿಲು ಸಹಿತ ಭಾರಿ ಮಳೆ

Weather Forecast

Weather Forecast: ಕರ್ನಾಟಕದಲ್ಲಿ ವಾರಪೂರ್ತಿ ವರುಣನ ಆರ್ಭಟ – 30-50 ಕಿ.ಮೀ. ಬಿರುಗಾಳಿ, ಗುಡುಗು-ಸಿಡಿಲು ಸಹಿತ ಭಾರಿ ಮಳೆ ದಕ್ಷಿಣ ಒಳನಾಡಿಗೆ ಗಂಭೀರ ಎಚ್ಚರಿಕೆ, ಕರಾವಳಿ ಮತ್ತು ಉತ್ತರ ಭಾಗ ಬಹುತೇಕ ಒಣ ಬೆಂಗಳೂರು: ಭಾರತ ಹವಾಮಾನ ಇಲಾಖೆಯು ಕರ್ನಾಟಕಕ್ಕೆ ಮೇ 3 ರಿಂದ 8 ರವರೆಗಿನ ಮುನ್ಸೂಚನೆ ಹೊರಡಿಸಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಹವಾಮಾನ ವಿದ್ಯಮಾನಗಳು ಸಂಭವಿಸುವ ಸಾಧ್ಯತೆ ಇದೆ. 30 ರಿಂದ 50 ಕಿಲೋಮೀಟರ್ ವೇಗದ ಬಿರುಗಾಳಿ, ಗುಡುಗು-ಸಿಡಿಲು ಮತ್ತು ಭಾರಿ ಮಳೆಯಿಂದ … Read more

E-Swathu: ಇ-ಸ್ವತ್ತು ಅರ್ಜಿ ಪ್ರಕ್ರಿಯೆ ಸುಲಭ – ಗ್ರಾಮ ಒನ್‌! ಐದು ನಿಮಿಷಗಳಲ್ಲಿ ಪಡೆಯರಿ ಇ-ಸ್ವತ್ತು

E-Swathu

E-Swathu: ಇ-ಸ್ವತ್ತು ಅರ್ಜಿ ಈಗ ಸುಲಭ – ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಹೊಸ ಸೇವೆ ಲಭ್ಯ ಗ್ರಾಮೀಣ ಆಸ್ತಿದಾರರಿಗೆ ದೊಡ್ಡ ನೆರವು: ಮನೆ ಹತ್ತಿರದ ಕೇಂದ್ರಗಳಲ್ಲೇ ಇ-ಖಾತಾ ಪಡೆಯುವ ಅವಕಾಶ ಬೆಂಗಳೂರು: ಕರ್ನಾಟಕದ ಗ್ರಾಮೀಣ ಭಾಗದ ಲಕ್ಷಾಂತರ ಆಸ್ತಿದಾರರು ದೀರ್ಘಕಾಲದಿಂದ ಎದುರಿಸುತ್ತಿದ್ದ ಇ-ಸ್ವತ್ತು ಸಮಸ್ಯೆಗೆ ಸರ್ಕಾರವು ಸುಸ್ಪಷ್ಟ ಪರಿಹಾರ ಕಂಡುಕೊಂಡಿದೆ. ಇನ್ನು ಮುಂದೆ ಬಾಪೂಜಿ ಸೇವಾ ಕೇಂದ್ರಗಳಾದ ಗ್ರಾಮ ಒನ್‌, ಕರ್ನಾಟಕ ಒನ್‌ ಹಾಗೂ ಬೆಂಗಳೂರು ಒನ್‌ ಕೇಂದ್ರಗಳ ಮೂಲಕ ಇ-ಸ್ವತ್ತು ಅರ್ಜಿಗಳನ್ನು ಸಲ್ಲಿಸಬಹುದು. … Read more

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌: ಶೇಕಡಾ 2ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ತುಟ್ಟಿಭತ್ಯೆ

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್: ತುಟ್ಟಿಭತ್ಯೆ ಶೇ. 2ರಷ್ಟು ಹೆಚ್ಚಳ – ಶೇ. 60ಕ್ಕೆ ಏರಿಕೆ! ಲಕ್ಷಾಂತರ ನೌಕರರು-ಪಿಂಚಣಿದಾರರಿಗೆ ಸಿಹಿ ಸುದ್ದಿ ಹೊಸದಿಲ್ಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಚಿವ ಸಂಪುಟದಿಂದ ಸಿಹಿ ಸುದ್ದಿ ಬಂದಿದೆ. ತುಟ್ಟಿಭತ್ಯೆ (ಡಿಎ)ಯನ್ನು ಶೇಕಡಾ 2ರಷ್ಟು ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಡಿಎ ಶೇಕಡಾ 58ರಿಂದ 60ಕ್ಕೆ ಏರಿಕೆಯಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಶೇಕಡಾ 55ರಿಂದ 58ಕ್ಕೆ ಹೆಚ್ಚಳ ಮಾಡಲಾಗಿತ್ತು. ಈ ಹೊಸ ಏರಿಕೆ ಲಕ್ಷಾಂತರ ನೌಕರರು ಹಾಗೂ ಪಿಂಚಣಿದಾರರ … Read more