E-Swathu: ಇ-ಸ್ವತ್ತು ಅರ್ಜಿ ಇನ್ಮುಂದೆ ಗ್ರಾಮ ಒನ್ನಲ್ಲೇ! ಕೇವಲ ಐದು ನಿಮಿಷದಲ್ಲಿ ಪಡೆಯರಿ ಇ-ಸ್ವತ್ತು
E-Swathu: ಇ-ಸ್ವತ್ತು ಅರ್ಜಿ ಇನ್ಮುಂದೆ ಗ್ರಾಮ ಒನ್ನಲ್ಲೇ! ಕರ್ನಾಟಕ ಸರ್ಕಾರದ ಹೊಸ ಸೇವೆಯಿಂದ ಗ್ರಾಮೀಣ ಆಸ್ತಿದಾರರಿಗೆ ದೊಡ್ಡ ಉಪಕಾರ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸುಲಭ ಅರ್ಜಿ; ₹45 ಶುಲ್ಕದಲ್ಲಿ ಹೊಸ ಖಾತಾ ಸೇವೆ, ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಪಾರದರ್ಶಕ ವ್ಯವಸ್ಥೆ ಬೆಂಗಳೂರು, ಏಪ್ರಿಲ್ 2: “ನನ್ನ ಹಳ್ಳಿಯಲ್ಲಿ ಆಸ್ತಿ ದಾಖಲೆ ಮಾಡಿಸಲು ಪಂಚಾಯಿತಿ ಕಚೇರಿಗೆ ಹೋಗುವುದೇ ಒಂದು ದೊಡ್ಡ ತೊಂದರೆ. ಬಸ್ ಹತ್ತಿ ತಾಲ್ಲೂಕು ಕಚೇರಿಗೆ ಹೋಗಿ, ಅಲ್ಲಿ ಸಾಲು, ದಾಖಲೆಗಳ … Read more