PM Kisan Trator Yojana: ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ – ಸುಳ್ಳು ಸುದ್ದಿಗಳಿಂದ ರೈತರು ಎಚ್ಚರ! ಕೃಷಿ ಇಲಾಖೆಯ ಎಚ್ಚರಿಕೆ
PM Kisan Trator Yojana: ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ – ಸುಳ್ಳು ಸುದ್ದಿಗಳಿಂದ ರೈತರು ಎಚ್ಚರ! ಕೃಷಿ ಇಲಾಖೆಯ ಎಚ್ಚರಿಕೆ ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣಕ್ಕೆ ಸರ್ಕಾರ ಸಹಾಯ ಮಾಡುತ್ತಿದೆ ಎಂಬ ಸುದ್ದಿ ರೈತರಿಗೆ ಸಿಹಿಯಾಗಿರುವುದು ಸಹಜ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ” ಎಂಬ ಹೆಸರಿನ ಸುಳ್ಳು ಪ್ರಚಾರವು ರೈತರನ್ನು ದಾರಿ ತಪ್ಪಿಸುತ್ತಿದೆ. ಬಾಗಲಕೋಟೆ ಜಿಲ್ಲೆಯ ಕೃಷಿ ಇಲಾಖೆಯು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ರೈತರಿಗೆ ಸ್ಪಷ್ಟ ಎಚ್ಚರಿಕೆ ನೀಡಿದೆ. … Read more