LPG: ನಿಮ್ಮ ಮನೆಯಲ್ಲಿ ಎಲ್ಪಿಜಿ ಸಿಲಿಂಡರ್ ಇದ್ಯಾ? ಇದೇ ಕೊನೆ ಎಚ್ಚರಿಕೆ! ಹೆಚ್ಚು ಸಮಯ ಉಳಿದಿಲ್ಲ!
ಜೂನ್ 30ರೊಳಗೆ LPG ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ನಿಲ್ಲುತ್ತೆ! ಇಂಡೇನ್, ಹೆಚ್ಪಿ, ಭಾರತ್ ಗ್ಯಾಸ್ ಗ್ರಾಹಕರಿಗೆ ಕೊನೆಯ ಎಚ್ಚರಿಕೆ – ಈಗಲೇ 2 ನಿಮಿಷದಲ್ಲಿ ಮುಗಿಸಿ ನಿಮ್ಮ ಮನೆಯಲ್ಲಿ ಎಲ್ಪಿಜಿ ಸಿಲಿಂಡರ್ ಬಳಸುತ್ತೀರಾ? ಇಂಡೇನ್, ಹೆಚ್ಪಿ ಗ್ಯಾಸ್ ಅಥವಾ ಭಾರತ್ ಗ್ಯಾಸ್ನ ಗ್ರಾಹಕರಾಗಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗೆ ಬಹಳ ಮುಖ್ಯ. ಜೂನ್ 30, 2026ರ ಗಡುವು ಹತ್ತಿರ ಬಂದಿದೆ. ಈ ದಿನಾಂಕದೊಳಗೆ ನಿಮ್ಮ ಎಲ್ಪಿಜಿ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ನಿಮಗೆ ಸಿಗುತ್ತಿದ್ದ ಗ್ಯಾಸ್ ಸಬ್ಸಿಡಿ … Read more