Sukanya Samriddhi Yojane – ಸುಕನ್ಯಾ ಸಮೃದ್ಧಿ ಯೋಜನೆ.! ಪೋಸ್ಟ್ ಆಫೀಸ್ ವತಿಯಿಂದ ಹೊಸ ಬಡ್ಡಿ ದರ ಪ್ರಕಟಣೆ
ನಮಸ್ಕಾರ ಗೆಳೆಯರೇ ಈ ಒಂದು ಲೇಖನಿಯ ಮೂಲಕ ತಿಳಿಸುವುದು ಏನು ಅಂದರೆ ಸಾಕಷ್ಟು ಜನರು ತಮ್ಮ ಹಣ ಉಳಿತಾಯ ಮಾಡಲು ಹಲವಾರು ಯೋಜನೆಗಳನ್ನು ಅಥವಾ ಸುರಕ್ಷಿತ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ.!
ಹೌದು ಗೆಳೆಯರೇ ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ನೀವು ನಿಮ್ಮ ಹಣವನ್ನು ಹೂಡಿಕೆ ಮಾಡಿ ಅತಿ ಹೆಚ್ಚು ಬಡ್ಡಿ ದರ ಪಡೆಯಬಹುದು ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಸುಕನ್ಯ ಸಮೃದ್ಧಿ ಯೋಜನೆ ಅಂದರೆ ಏನು ಹಾಗೂ ಪೋಸ್ಟ್ ಆಫೀಸ್ ನಿಗಿದೆ ಮಾಡಿರುವ ಬಡ್ಡಿ ದರ ಎಷ್ಟು ಎಂಬ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ನೀವು ಈ ಲೇಖನೆಯನ್ನು ಆದಷ್ಟು ಕೊನೆವರೆಗೂ ಓದಿ
ಸುಕನ್ಯಾ ಸಮೃದ್ಧಿ ಯೋಜನೆ ಅಂದರೆ ಏನು (Sukanya Samriddhi Yojane).?
ಸ್ನೇಹಿತರೆ ಸುಕನ್ಯ ಸಮೃದ್ಧಿ ಯೋಜನೆಯನ್ನು 2015ರಲ್ಲಿ ಪ್ರಾರಂಭಿಸಲಾಯಿತು, ಈ ಯೋಜನೆಯ ಮೂಲಕ ಹೂಡಿಕೆ ಮಾಡಿದಂತ ವ್ಯಕ್ತಿಗಳಿಗೆ ಅಥವಾ ಫಲಾನುಭವಿಗಳಿಗೆ ತಮ್ಮ ಹೂಡಿಕೆ ಮಾಡಿದ ಹಣದ ಮೇಲೆ ಸರಕಾರ ನಿರ್ದಿಷ್ಟ ಹಾಗೂ ಅತಿ ಹೆಚ್ಚು ಬಡ್ಡಿ ದರವನ್ನು ಈ ಒಂದು ಯೋಜನೆಯ ಮೂಲಕ ನೀಡುತ್ತದೆ.

ಹೌದು ಸ್ನೇಹಿತರೆ ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದಿದೆ ಈ ಒಂದು ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಹಾಗೂ ಮದುವೆಯ ಸಂದರ್ಭದಲ್ಲಿ ಖರ್ಚು ವೆಚ್ಚಗಳಿಗಾಗಿ ಪೋಷಕರು ಆರ್ಥಿಕವಾಗಿ ಕುಗ್ಗಬಾರದು ಎಂದು ಸರಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ..
ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದ ಹಣಕ್ಕೆ ಅತಿ ಹೆಚ್ಚು ಬಡ್ಡಿ ದರ ನೀಡಲಾಗುತ್ತದೆ ಹಾಗಾಗಿ ಈ ಯೋಜನೆಗೆ ಸಂಬಂಧಿಸಿದ ಇನ್ನಷ್ಟು ವಿವರ ತಿಳಿದುಕೊಳ್ಳೋಣ
ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ಯಾರು ತೆರೆಯಬಹುದು..?
ಸ್ನೇಹಿತರೆ ಸುಕನ್ಯಾ ಸಮೃದ್ಧಿ ಯೋಜನೆ ಇದು ಹೆಣ್ಣು ಮಕ್ಕಳಿಗಾಗಿ ಜಾರಿಗೆ ತರಲಾಗಿದೆ ಹಾಗಾಗಿ ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಬಯಸುವವರು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬೇಕಾಗುತ್ತದೆ ಹಾಗೂ ಆ ಮಗು 10 ವರ್ಷದ ಒಳಗೆ ನವರು ಆಗಿರಬೇಕು ಮತ್ತು ಒಂದು ಮಗುವಿಗೆ ಒಂದೇ ಒಂದು ಖಾತೆ ಇರತಕ್ಕದ್ದು. ಹಾಗಾಗಿ ಹೆಣ್ಣುಮಕ್ಕಳ ಪೋಷಕರು ಮಕ್ಕಳ ಹೆಸರಿನಲ್ಲಿ ಪೋಸ್ಟ್ ಆಫೀಸ್ ಅಥವಾ ಕೆನರಾ ಬ್ಯಾಂಕ್, ಇತರೆ ರಾಷ್ಟ್ರಕೃತ ಬ್ಯಾಂಕುಗಳಲ್ಲಿ ಈ ಒಂದು ಖಾತೆಯನ್ನು ತೆರೆಯಬಹುದು
ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆ ಹಾಗೂ ಇತರ ವಿವರಗಳು (Sukanya Samriddhi Yojane).?
ಸ್ನೇಹಿತರೆ ಸುಕನ್ಯ ಸಮೃದ್ಧಿ ಯೋಜನೆ ವರ್ಷಕ್ಕೆ ಕನಿಷ್ಠ 250 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ ಅಂದರೆ ಪ್ರತಿ ತಿಂಗಳು 21 ರೂಪಾಯಿ ಮಾತ್ರ ಹಣ ಹೂಡಿಕೆ ಮಾಡಿದಂತೆ ಆಗುತ್ತದೆ ಮತ್ತು ಈ ಯೋಜನೆ ಅಡಿಯಲ್ಲಿ ಗರಿಷ್ಠ ಅಂದರೆ ವರ್ಷಕ್ಕೆ 1.50 ಲಕ್ಷ ರೂಪಾಯಿವರೆಗೆ ಈ ಯೋಜನೆಯ ಮೂಲಕ ಹೂಡಿಕೆ ಮಾಡಬಹುದು..
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆದ 21 ವರ್ಷಗಳ ನಂತರ ಹೂಡಿಕೆ ಮಾಡಿದ ಹಣದ ಜೊತೆಗೆ ಹಾಗೂ ಬಡ್ಡಿ ದರ ಸೇರಿಸಿ ಎಲ್ಲಾ ಹಣವು ಹೆಣ್ಣು ಮಕ್ಕಳ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಈ ಒಂದು ಹಣವನ್ನು ಹೆಣ್ಣು ಮಕ್ಕಳ ಪೋಷಕರು ಅಥವಾ ಈ ಯೋಜನೆಯ ಫಲಾನುಭವಿಗಳು ಬಳಸಿಕೊಳ್ಳಬಹುದು.
ಹೌದು ಸ್ನೇಹಿತರೆ, ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಒಟ್ಟು 15 ವರ್ಷಗಳ ಕಾಲ ಪ್ರತಿ ವರ್ಷ ಅಥವಾ ಪ್ರತಿ ತಿಂಗಳು ಹೂಡಿಕೆ ಮಾಡಬೇಕಾಗುತ್ತದೆ ನಂತರ ಉಳಿದ ಆರು ವರ್ಷಗಳಲ್ಲಿ ನಿಮ್ಮ ಖಾತೆಗೆ ಬಡ್ಡಿದರ ಸೇರಿಸಿ ಎಲ್ಲ ಹಣವನ್ನು ಜಮಾ ಮಾಡಲಾಗುತ್ತದೆ. ಹೌದು ಗೆಳೆಯರೇ ಈ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಎಲ್ಲಾ ಹಣವನ್ನು 21 ವರ್ಷಗಳ ನಂತರ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ
ಸುಕನ್ಯಾ ಸಮೃದ್ಧಿ ಯೋಜನೆಯ ಹೊಸ ಬಡ್ಡಿದರ ಬಿಡುಗಡೆ..?
ಸ್ನೇಹಿತರೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದ ಫಲಾನುಭವಿಗಳಿಗೆ ಪ್ರಸ್ತುತ ವರ್ಷದ ಪ್ರಕಾರ 8.2% ವಾರ್ಷಿಕ ಬಡ್ಡಿ ದರ ಸಿಗುತ್ತದೆ ಹಾಗಾಗಿ ನೀವು ಈ ಯೋಜನೆಗೆ ಸಂಬಂಧಿಸಿ ದಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಅಥವಾ ಸುಕನ್ಯಾ ಸಮೃದ್ಧಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯುವುದು ಹೇಗೆ..?
ಸ್ನೇಹಿತರೆ ಸುಕನ್ಯ ಸಮೃದ್ಧಿ ಯೋಜನೆ, ಖಾತೆ ತೆರೆಯಲು ನೀವು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಈ ಒಂದು ಯೋಜನೆಯ ಖಾತೆ ತೆರೆಯಬಹುದು ಅಥವಾ ನೀವು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಾದ SBI, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಇತರ ಬ್ಯಾಂಕುಗಳಲ್ಲಿ ಕೂಡ ಕಾಯ್ತಾ ಇರೋದು ಪ್ರತಿ ತಿಂಗಳು ಅಥವಾ ವರ್ಷಕ್ಕೆ ಇಂತಿಷ್ಟು ಹಣ ಹೂಡಿಕೆ ಮಾಡಬಹುದು ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
- ಮಗುವಿನ ಜನನ ಪ್ರಮಾಣ ಪತ್ರ
- ಮಗುವಿನ ಆಧಾರ್ ಕಾರ್ಡ್
- ವಿಳಾಸ ದೃಢೀಕರಣ ಪ್ರಮಾಣ ಪತ್ರ
- ಪಾಸ್ಪೋರ್ಟ್ ಸೈಜ್ ನಾಲ್ಕು ಫೋಟೋಸ್
- ಪೋಷಕರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್
- ಇತರೆ ಅಗತ್ಯ ದಾಖಲಾತಿಗಳು
ಸ್ನೇಹಿತರೆ ನೀವು ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಬೇಕಾದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ ಹಾಗಾಗಿ ಅಧಿಕೃತ ವೆಬ್ಸೈಟ್ಲಿ ಕೆಳಗಡೆ ನೀಡಿದ್ದೇವೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳನ್ನು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಹೊಸ ವಿಷಯಗಳನ್ನು ತಿಳಿಯಲು ನೀವು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು
1 thought on “Sukanya Samriddhi Yojane – ಸುಕನ್ಯಾ ಸಮೃದ್ಧಿ ಯೋಜನೆ.! ಪೋಸ್ಟ್ ಆಫೀಸ್ ವತಿಯಿಂದ ಹೊಸ ಬಡ್ಡಿ ದರ ಪ್ರಕಟಣೆ”