Sparsh Scholarship – 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ರೂ.6,000 ಹಣ ಸಿಗುತ್ತೆ, ತಕ್ಷಣ ಅರ್ಜಿ ಸಲ್ಲಿಸಿ

Sparsh Scholarship; – 6 ರಿಂದ 9ನೇ ತರಗತಿ (Scholarship) ವಿದ್ಯಾರ್ಥಿಗಳಿಗೆ ರೂ.6,000 ಹಣ ಸಿಗುತ್ತೆ, ತಕ್ಷಣ ಅರ್ಜಿ ಸಲ್ಲಿಸಿ

ನಮಸ್ಕಾರ ಗೆಳೆಯರೇ ಶಾಲಾ ಮಕ್ಕಳಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಆರರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಆರು ಸಾವಿರ ಹಣವನ್ನು ದೀನ್ ದಯಾಳ್ ಸ್ಪರ್ಶ ಯೋಜನೆಯ ಮೂಲಕ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದು ಹಾಗಾಗಿ ನಾವು ಈ ಲೇಖನಯ ಮೂಲಕ ಈ ಯೋಜನೆಗೆ (apply online) ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬಹುದು ಹಾಗೂ ಅರ್ಜಿ ಸಲ್ಲಿಕೆ (Apply for online) ಮಾಡಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತೇವೆ

 

ದೀನ ದಯಾಳ್ ಸ್ಪರ್ಶ ಯೋಜನೆ (Sparsh Scholarship).?

ಹೌದು ಸ್ನೇಹಿತರೆ ದೀನ ದಯಾಳ್ ಸ್ಪರ್ಶ ಯೋಜನೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಮೂಡಿಸುವುದು ಹಾಗೂ ರಾಷ್ಟ್ರ ಪ್ರೇಮ ಹೆಚ್ಚಿಸುವುದು ಹಾಗೂ ಸಂಸ್ಕೃತಿಯ ಅರಿವು ಮೂಡಿಸುವುದು ಮತ್ತು ಜ್ಞಾಪಕ ಶಕ್ತಿ ಹೆಚ್ಚು ಮಾಡುವುದು ಈ ಸ್ಕಾಲರ್ಶಿಪ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಹಾಗಾಗಿ ಅಂಚೆ ಇಲಾಖೆ ಇದೀಗ ಹೊಸ ಕಾರ್ಯಕ್ರಮ ಯೋಜನೆ ಸ್ಥಾಪನೆ ಮಾಡಿದೆ

Sparsh Scholarship
Sparsh Scholarship

 

ಹೌದು ಸ್ನೇಹಿತರೆ, ಶಿವಮೊಗ್ಗ ಅಂಚೆ ಇಲಾಖೆ ಇದೀಗ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಉದ್ದೇಶದಿಂದ ಹಾಗೂ ರಾಷ್ಟ್ರ ಪ್ರೇಮ ಮತ್ತು ಸಂಸ್ಕೃತಿ ಅರಿವು ಮೂಡಿಸುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.! ಈ ಯೋಜನೆ ಮೂಲಕ ಮಕ್ಕಳಿಗೆ ರಸಪ್ರಶ್ನೆ ಹಾಗೂ ದೇಶಭಕ್ತಿಯ ಪಠ್ಯಪುಸ್ತಕಗಳ ಸಂಗ್ರಹಣೆ ಮತ್ತು ವಿಜ್ಞಾನ ಹಾಗೂ ಸ್ವತಂತ್ರ ಭಾರತದ ಹೋರಾಟ ಮತ್ತು ಕ್ರಿಕೆಟ್ ಮುಂತಾದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ಬೆಳೆಸುವುದು ಈ ಯೋಜನೆಯ ಉದ್ದೇಶವಾಗಿದೆ

WhatsApp Group Join Now
Telegram Group Join Now       

ಹಾಗಾಗಿ ಮಕ್ಕಳಲ್ಲಿ ರಾಷ್ಟ್ರಭಕ್ತಿಗೆ ಸಂಬಂಧಿಸಿದ ಪುಸ್ತಕಗಳನ್ನು ಹಾಗೂ ನಮ್ಮ ಸ್ವತಂತ್ರ ಭಾರತದ ಹೋರಾಟದ ವ್ಯಕ್ತಿಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹಾಗೂ ಕರ್ನಾಟಕ ಸಂಸ್ಕೃತಿ ಮತ್ತು ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಯಶಸ್ಸು ಕಾಣುವ ಉದ್ದೇಶದಿಂದ ಹಾಗೂ ಮಕ್ಕಳ ಪುಸ್ತಕ ಸಂಗ್ರಹ ಮಾಡುವ ಅಭ್ಯಾಸವನ್ನು ಜಾಸ್ತಿ ಮಾಡುವ ಉದ್ದೇಶದಿಂದ ಈ ಒಂದು ಯೋಜನೆ ಜಾರಿಗೆ ತರಲಾಗಿದೆ

ಹಾಗಾಗಿ ದೀನ ದಯಾಳ್ ಸ್ಪರ್ಶ (Sparsh Scholarship) ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ (Scholarship) ಜಾಗೃತಿ ಮೂಡಿಸುವುದು ಹಾಗೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ (Apply for online) ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 6,000 ಹಣವನ್ನು (money) ಸ್ಕಾಲರ್ಶಿಪ್ ಮೂಲಕ ನೀಡಲಾಗುತ್ತದೆ ಹಾಗಾಗಿ ಈ ಒಂದು ಯೋಜನೆಗೆ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಶಿವಮೊಗ್ಗ ಅಂಚೆ ವಿಭಾಗದ ಅಧಿಕಾರಿ ಜಯರಾಮ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ

ಹಾಗಾಗಿ ಆಸಕ್ತಿ ಇರುವ ವಿದ್ಯಾರ್ಥಿಗಳು www.Indianpost.gov.in & www.karnatakapost.gov.in ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿ ಸ್ಕಾಲರ್ಶಿಪ್ ಪಡೆಯಬಹುದು ಹಾಗೂ ಅಂಚೆ ಇಲಾಖೆ ನಿರ್ವಹಿಸುವ ಕಾರ್ಯಕ್ರಮದ ಅಡಿಯಲ್ಲಿ ಭಾಗವಹಿಸಿ ಸ್ಕಾಲರ್ಶಿಪ್ ಹಣವನ್ನು ಗೆಲ್ಲಬಹುದು ಹಾಗಾಗಿ

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ

Jio New Data Pack – ಜಿಯೋ ಹೊಸ ಡೇಟಾ ಪ್ಯಾಕ್ ಬಿಡುಗಡೆ.! ಕೇವಲ ₹11 ರೂಪಾಯಿಗೆ 10 GB ಡೇಟಾ

Leave a Comment

?>