SBI Gold Loan: SBI ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ಸೌಲಭ್ಯ.! ಇಲ್ಲಿದೆ ಮಾಹಿತಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ SBI ಬ್ಯಾಂಕ್ ಮೂಲಕ ಚಿನ್ನದ ಮೇಲೆ ಸಾಲ ಸಿಗುತ್ತದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಎಷ್ಟು ಸಾಲ ಸಿಗುತ್ತೆ ಹಾಗೂ ಬಡ್ಡಿದರ ಎಷ್ಟು ಎಂಬ ವಿವರವನ್ನು ಈ ಒಂದು ಲೇಖನಯ ಮೂಲಕ ಪಡೆದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಬಂಗಾರ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್.! ಚಿನ್ನದ ಬೆಲೆಯಲ್ಲಿ ಇವತ್ತು ಬರೋಬರಿ 5000 ಇಳಿಕೆ ಇಲ್ಲಿದೆ ಮಾಹಿತಿ
ಚಿನ್ನದ ಮೇಲೆ ಸಾಲ (SBI Gold Loan)..?
ಹೌದು ಸ್ನೇಹಿತರೆ ಇತ್ತೀಚಿಗೆ ಸಾಕಷ್ಟು ಜನರು ಚಿನ್ನ ಅಡ ಇಟ್ಟು ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಲು ಬಯಸುತ್ತಿದ್ದಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ SBI ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ಸಿಗುತ್ತಿದ್ದು ಈ ಒಂದು ಲೇಖನಿಯ ಮೂಲಕ ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 22 ಕ್ಯಾರೆಟ್ ಚಿನ್ನದ ಮೇಲೆ ಎಷ್ಟು ಸಾಲ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಇದರ ಜೊತೆಗೆ ಬಡ್ಡಿ ದರ ಎಷ್ಟಿದೆ ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಸ್ನೇಹಿತರೆ ಇವತ್ತಿನ ದಿನದಲ್ಲಿ ಪ್ರಸ್ತುತ ಮೂರು ರೀತಿ ಚಿನ್ನಕ್ಕೆ ಜಾಸ್ತಿ ಬೆಲೆ ಇದೆ ಹಾಗೂ ಜಾಸ್ತಿ ಜನರು ಈ ಚಿನ್ನವನ್ನು ಬಳಸುತ್ತಿದ್ದಾರೆ.! 24K, 22K, 18K ಕ್ಯಾರೆಟ್ ಚಿನ್ನ ಈ ರೀತಿ ಚಿನ್ನದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಜಾಸ್ತಿ ಬೆಲೆ ಇದೆ ಹಾಗೂ ಜಾಸ್ತಿ ಜನರು ಯೂಸ್ ಮಾಡುತ್ತಿರುವ ಚಿನ್ನ ಎಂದರೆ ಅದು 22 ಕ್ಯಾರೆಟ್ ಚಿನ್ನವಾಗಿದೆ ಹಾಗಾಗಿ ನಾವು ಈ ಲೇಖನಯ ಮೂಲಕ 22k ಚಿನ್ನಕ್ಕೆ ಎಷ್ಟು ಸಾಲ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
LIC ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಈ ರೀತಿ ಅರ್ಜಿ ಸಲ್ಲಿಸಿ
SBI Bank ಚಿನ್ನದ ಮೇಲಿನ ಸಾಲದ ವಿವರ (SBI Gold Loan)..?
ಸಾಲ ನೀಡುವ ಸಂಸ್ಥೆ:- SBI ಬ್ಯಾಂಕ್
ಸಾಲದ ಮೊತ್ತ:- ₹20,000 – 50 ಲಕ್ಷದವರೆಗೆ
ಸಾಲ ಮರುಪಾವತಿ ಅವಧಿ:- 3-36 ತಿಂಗಳವರೆಗೆ
ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 0.50% ಅಥವಾ ಗರಿಷ್ಠ ₹500 ರೂಪಾಯಿ
22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಎಷ್ಟು ಸಾಲ ಸಿಗುತ್ತೆ..?
ಸ್ನೇಹಿತರೆ ನೀವು ಚಿನ್ನದ ಮೇಲೆ ಸಾಲ ಪಡೆಯಲು ಬಯಸುತ್ತಿದ್ದರೆ ಅದು ಮಾರ್ಕೆಟ್ ನ ಅನುಗುಣವಾಗಿ ಚಿನ್ನದ ಮೇಲಿನ ಸಾಲ ನೀಡುವ ಮೊತ್ತದ ಮೇಲೆ ಬದಲಾವಣೆ ಆಗುತ್ತದೆ ಹಾಗಾಗಿ ನಾವು ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಎಷ್ಟು ಸಾಲ ಸಿಗುತ್ತೆ ಎಂಬ ಮಾಹಿತಿಯನ್ನು
22 ಕ್ಯಾರೆಟ್ 1 ಗ್ರಾಂ ಚಿನ್ನದ ಸಾಲ:- ಸ್ನೇಹಿತರ ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 22 ಕ್ಯಾರೆಟ್ ಒಂದು ಗ್ರಾಂ ಚಿನ್ನಕ್ಕೆ ಸುಮಾರು 3800 ಇಂದ 4350 ತನಕ ಸಾಲ ನೀಡಲಾಗುತ್ತಿದೆ ಮತ್ತು ಇನ್ನಷ್ಟು ನಿಖರ ಮಾಹಿತಿ ಪಡೆಯಲು ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ
22 ಕ್ಯಾರೆಟ್ 10 ಗ್ರಾಂ ಚಿನ್ನದ ಸಾಲ:– ಸ್ನೇಹಿತರೆ ಪ್ರಸ್ತುತ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹22,000 ರೂಪಾಯಿ ಯಿಂದ 45 ಸಾವಿರ ವರೆಗೆ ಚಿನ್ನದ ಮೇಲಿನ ಸಾಲ ಸಿಗುತ್ತದೆ ಹೆಚ್ಚಿನ ವಿವರಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ
22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ವಾರ್ಷಿಕ ಬಡ್ಡಿ ದರ ಎಷ್ಟು..?
ಸ್ನೇಹಿತರೆ ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನದ ಮೇಲಿನ ಬಡ್ಡಿದಾರ 8.75% ರಿಂದ 9.90%pa ವಾರ್ಷಿಕ ಬಡ್ಡಿ ದರ ಇದೆ ಹಾಗಾಗಿ ನೀವು 10 ಗ್ರಾಂ 22 ಕ್ಯಾರೆಟ್ ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಲು ಬಯಸಿದರೆ ನೀವು ಈ ಚಿನ್ನದ ಮೇಲೆ ಸುಮಾರು 31000 ವರೆಗೆ ಸಾಲ ತೆಗೆದುಕೊಂಡರೆ ವಾರ್ಷಿಕ ಬಡ್ಡಿದರ 2,600 ಇಂದ 3100 ವರೆಗೆ ಬಡ್ಡಿ ಆಗುತ್ತದೆ ಹಾಗಾಗಿ ನೀವು ಇನ್ನಷ್ಟು ನಿಖರ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ
ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳು..?
- ಬ್ಯಾಂಕ್ ಪಾಸ್ ಬುಕ್
- ಅರ್ಜಿದಾರ ಆಧಾರ್ ಕಾರ್ಡ್
- ಎರಡು ಪಾಸ್ಪೋರ್ಟ್ ಸೈಜ್ ಫೋಟೋಸ್
- ವಿಳಾಸದ ಪುರಾವೆ
- ವೋಟರ್ ಐಡಿ
- ಇತರ ಅಗತ್ಯ ದಾಖಲಾತಿಗಳು
ಚಿನ್ನದ ಮೇಲೆ ಸಾಲ ಪಡೆಯುವುದು ಹೇಗೆ..?
ಸ್ನೇಹಿತರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಬಯಸುತ್ತಿದ್ದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಬೇಟಿ ನೀಡಿ ನಿಮ್ಮಲ್ಲಿರುವ ಚಿನ್ನವನ್ನು ಅಡ ಇಟ್ಟು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಹಾಗಾಗಿ ಈ ಬಗ್ಗೆ ಹೆಚ್ಚಿನ ವಿವರ ತಿಳಿಯಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ವಿವರ ಪಡೆದುಕೊಳ್ಳಬಹುದು
ವಿಶೇಷ ಸೂಚನೆ:- ಸ್ನೇಹಿತರ ಚಿನ್ನದ ಮೇಲಿನ ಬಡ್ಡಿದರ ಹಾಗೂ ಸಾಲ ನೀಡುವ ಪ್ರಕ್ರಿಯೆ ಮುಂತಾದ ವಿವರಗಳನ್ನು ತಿಳಿದುಕೊಳ್ಳಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಏಕೆಂದರೆ ನಾವು ಈ ಒಂದು ಮಾಹಿತಿಯನ್ನು ವಿವಿಧ ಆನ್ಲೈನ್ ಪ್ಲಾಟ್ಫಾರ್ಮ್ ಗಳ ಮೂಲಕ ಮಾಹಿತಿಗಳನ್ನು ಗಮನಿಸಿ ಈ ಲೇಖನಿಯನ್ನು ಪ್ರಕಟಣೆ ಮಾಡಿದ್ದೇವೆ ಹಾಗಾಗಿ ನಿಮಗೆ ಯಾವುದೇ ತೊಂದರೆ ಅಥವಾ ಇತರ ಯಾವುದೇ ನಷ್ಟ ಉಂಟಾದರೆ ನಮ್ಮ ಮಾಧ್ಯಮಕ್ಕೆ ಹಾಗೂ ನಮಗೂ ಯಾವುದೇ ರೀತಿ ಸಂಬಂಧ ಇರುವುದಿಲ್ಲ