Ration Card:- ರೇಷನ್ ಕಾರ್ಡ್ (ration card) ಇದ್ದವರಿಗೆ 2 (new rules) ಹೊಸ ರೂಲ್ಸ್ ಜಾರಿ.! ತಪ್ಪದೇ ಪಾಲಿಸಿ ಇಲ್ಲವಾದರೆ ರೇಷನ್ ಕಾರ್ಡ್ & ಉಚಿತ ಅಕ್ಕಿ ಬಂದ್.!
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಇವತ್ತಿನ ದಿನ ಒಂದು ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತೋದಯ ರೇಷನ್ ಕಾರ್ಡ್ ಎಷ್ಟು ಮುಖ್ಯವೆಂದರೆ ಈ ಒಂದು ರೇಷನ್ ಕಾರ್ಡ್ ಮೂಲಕ ಸರ್ಕಾರದ ಹಲವಾರು ಯೋಜನೆಗಳ ಲಾಭ ಪಡೆಯಬಹುದು ಹಾಗಾಗಿ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹೊಂದಿದಂತ ಜನರಿಗಾಗಿ ಎರಡು ಹೊಸ ರೂಲ್ಸ್ ಪರಿಚಯ ಮಾಡಿದ್ದು.! ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿದಂತ ಜನರು ಈ ರೂಲ್ಸ್ ಪಾಲಿಸಬೇಕು ಇಲ್ಲವಾದರೆ ರೇಷನ್ ಕಾರ್ಡ್ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಇದಕ್ಕೆ ಸಂಬಂಧಿಸಿದಂತಹ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ
ರೇಷನ್ ಕಾರ್ಡ್ (Ration Card)..?
ಹೌದು ಸ್ನೇಹಿತರೆ ಇವತ್ತು ಒಂದು ಕುಟುಂಬದಲ್ಲಿ ರೇಷನ್ ಕಾರ್ಡ್ ಇದ್ದರೆ ಆ ಒಂದು ಕುಟುಂಬವು ಸರಕಾರದ ಹಲವಾರು ಯೋಜನೆಗಳ ಲಾಭ ಪಡೆಯಬಹುದು ಇದರ ಜೊತೆಗೆ ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಬೇಕು ಅಂದರೆ ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದುವುದು ಅತ್ಯಗತ್ಯವಾಗಿದೆ ಹಾಗಾಗಿ ನಮ್ಮ ರಾಜ್ಯದಲ್ಲಿ ಇರುವಂತ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳು ರಾಜ್ಯ ಸರ್ಕಾರ ಕಡೆಯಿಂದ ಏನಿಲ್ಲ ಅಂದರೂ ಪ್ರತಿ ತಿಂಗಳು ₹5000 ರಿಂದ ₹8000 ಹಣವನ್ನು ನೇರವಾಗಿ ಯೋಜನೆಗಳಿಂದ ಲಾಭ ಪಡೆಯುತ್ತಿದ್ದಾರೆ.!
ಹೌದು ಸ್ನೇಹಿತರೆ ಸರ್ಕಾರದ ಯೋಜನೆಗಳು ಹಾಗೂ ಇತರ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಹೊಂದುವುದು ಆಗುತ್ತದೆ ಹಾಗಾಗಿ ತುಂಬಾ ಜನರು ಈಗಾಗಲೇ ರೇಷನ್ ಕಾರ್ಡ್ ಪಡೆದುಕೊಂಡಿದ್ದು ಅಂತವರಿಗಾಗಿ ರಾಜ್ಯ ಸರ್ಕಾರ ಎರಡು ಹೊಸ ರೂಲ್ಸ್ ಜಾರಿಗೆ ತಂದಿದೆ ಇದನ್ನು ಪಾಲಿಸುವುದು ಕಡ್ಡಾಯವಾಗಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ರೇಷನ್ ಕಾರ್ಡ್ ಇದ್ದವರಿಗೆ ಎರಡು ಹೊಸ ರೂಲ್ಸ್ (Ration Card)..?
ಹೌದು ಸ್ನೇಹಿತರೆ ರೇಷನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರ ಎರಡು ಹೊಸ ರೂಲ್ಸ್ ಜಾರಿಗೆ ತಂದಿದೆ.! ಈ ರೂಲ್ಸ್‌ಗಳನ್ನು ಪಾಲಿಸಿದರೆ ಮಾತ್ರ ರೇಷನ್ ಕಾರ್ಡ್ ಚಾಲ್ತಿಯಲ್ಲಿರುತ್ತದೆ ಹಾಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ಮತ್ತು ಅಕ್ಕಿಯ ಹಣ ಸಿಗುತ್ತದೆ ಆದ್ದರಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೂಲ್ಸ್ ಗಳು ಯಾವುವು ಎಂದು ನಾವು ಕೆಳಗಡೆ ತಿಳಿಸಿದ್ದೇವೆ
E-KYC ಹೊಸ ರೂಲ್ಸ್:- ಹೌದು ಸ್ನೇಹಿತರೆ, ನಮ್ಮ ರಾಜ್ಯ ಸರ್ಕಾರವು ಈ ಹಿಂದೆ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಈ ಕೆವೈಸಿ ಮಾಡಿಸಬೇಕು ಎಂದು ಆದೇಶ ಮಾಡಿತ್ತು ಆದರೆ ಇನ್ನೂ ಕೂಡ ಸಾಕಷ್ಟು ಜನರು ತಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಕುಟುಂಬದ ಸದಸ್ಯರ ಈ ಕೆವೈಸಿ ಮಾಡಿಸಿಲ್ಲ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲ ಅಂತವರಿಗೆ ಇದೀಗ ರಾಜ್ಯ ಸರಕಾರವು ಇದೀಗ ಡೆಡ್ ಲೈನ್ ನೀಡಿದ್ದು ಕಡ್ಡಾಯವಾಗಿ ಇದೇ ಜನವರಿ 31ನೇ ತಾರೀಖಿನ ಒಳಗಡೆ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳು ತಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರ ಈಕೆ ವೈಸಿ ಮಾಡುವುದು ಕಡ್ಡಾಯವಾಗಿದೆ ಇದರ ಜೊತೆಗೆ ಕುಟುಂಬದ ಸದಸ್ಯರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಇದನ್ನು ಮಾಡಿಸಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಆದ್ದರಿಂದ ಪ್ರತಿಯೊಬ್ಬರೂ ಈ ಒಂದು ರೂಲ್ಸ್ ಪಾಲಿಸಿ
ಹೌದು ಸ್ನೇಹಿತರೆ ಯಾರು ರೇಷನ್ ಕಾರ್ಡ್ ಗೆ ಸಂಬಂಧಿಸಿದ ಈ ಕೆವೈಸಿ ಮಾಡಿಸುವುದಿಲ್ಲ ಅಂತವರ ರೇಷನ್ ಕಾರ್ಡ್ ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ ಮತ್ತು ನಂತರ ದಿನಗಳಲ್ಲಿ ಶಾಶ್ವತವಾಗಿ ರೇಷನ್ ಕಾರ್ಡ್ ರದ್ದು ಮಾಡಬಹುದು ಹಾಗಾಗಿ ಪ್ರತಿಯೊಬ್ಬರೂ ಈ ಒಂದು ರೂಲ್ಸ್ ಕಡ್ಡಾಯವಾಗಿ ಪಾಲಿಸಿ
ರೇಷನ್ ಬದಲಾವಣೆ ಹೊಸ ರೂಲ್ಸ್:- ಹೌದು ಸ್ನೇಹಿತರೆ ರೇಷನ್ ಕಾರ್ಡ್ ಹೊಂದಿದಂತ ವ್ಯಕ್ತಿಗಳು ಈ ಹಿಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಓ ಟಿ ಪಿ ಮೂಲಕ ರೇಷನ್ ಪಡೆದುಕೊಂಡು ಆ ರೇಷನ್ ಅನ್ನು ಮಾರುವುದು ಅಥವಾ ಇತರ ವ್ಯಕ್ತಿಗೆ ರೇಷನ್ ಕೊಡುವುದು ಜನರು ಮಾಡುತ್ತಿದ್ದರು ಆದರೆ ಇನ್ನು ಮುಂದೆ ಇದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿದ್ದು.! ಇನ್ನು ಮುಂದೆ ಓಟಿಪಿ ಮೂಲಕ ರೇಷನ್ ಪಡೆಯುವುದನ್ನು ರದ್ದುಗೊಳಿಸಿದೆ ಹಾಗಾಗಿ ನೀವು ಇನ್ನು ಮುಂದೆ ರೇಷನ್ ಕಾರ್ಡ್ ಹೊಂದಿದ ಅಂತ ಕುಟುಂಬದ ಯಾವುದಾದರೂ ಸದಸ್ಯರು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ರೇಷನ್ ಪಡೆದುಕೊಳ್ಳಬೇಕಾಗುತ್ತದೆ
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ (government Scheme) ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ (Student Scholarship) ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ (daily updates) ಇತರ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ (tending News) ಪ್ರತಿದಿನ ಮಾಹಿತಿ ಪಡೆಯಲು (WhatsApp) ವಾಟ್ಸಾಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ (group join) ಜೋಯಿನ್ ಆಗಬಹುದು