PM Kisan – ಪಿಎಂ ಕಿಸಾನ್ ಯೋಜನೆ ಹೊಸ ಅಪ್ಡೇಟ್.! ಇಂಥವರಿಗೆ ಸಿಗಲ್ಲ ರೂ.2000 ಹಣ, ಇಲ್ಲಿದೆ ಮಾಹಿತಿ

PM Kisan – ಪಿಎಂ ಕಿಸಾನ್ ಯೋಜನೆ ಹೊಸ ಅಪ್ಡೇಟ್.!  ಇಂಥವರಿಗೆ ಸಿಗಲ್ಲ ರೂ.2000 ಹಣ, ಇಲ್ಲಿದೆ ಮಾಹಿತಿ 

ನಮಸ್ಕಾರ ಗೆಳೆಯರೇ ಪಿಎಂ ಕಿಸಾನ್ ಯೋಜನೆಯ ಸುಮಾರು 35 ಲಕ್ಷ ಜನರಿಗೆ ಸಿಗುವುದಿಲ್ಲ ಇನ್ನು ಮುಂದೆ ರೂ.2000 ಹಣ, ಹೌದು ಗೆಳೆಯರೇ ಪ್ರಧಾನ ಮಂತ್ರಿ ಸನ್ಮಾನ್ ಕಿಸಾನ್ ನಿಧಿ ಯೋಜನೆಯ 2000 ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಹೊಸ ಅಪ್ಡೇಟ್ ಬಂದಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಯಾರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಸಿಗುವುದಿಲ್ಲ ಹಾಗೂ ಏಕೆ ಸಿಗುವುದಿಲ್ಲ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ..

 

ಪ್ರಧಾನ ಮಂತ್ರಿ ಸನ್ಮಾನ್ ಕಿಸಾನ್ ನಿಧಿ ಯೋಜನೆ (PM Kisan).?

ಹೌದು ಹೌದು ಸ್ನೇಹಿತರೆ ಇತ್ತೀಚಿಗೆ ರೇಷನ್ ಕಾರ್ಡ್ ರದ್ದತಿ ಸಾಕಷ್ಟು ಚರ್ಚೆ ಆಗುತ್ತಿರುವ ಬೆನ್ನೆಲೆ ಇದೀಗ ಕೇಂದ್ರ ಸರ್ಕಾರವು ಕೂಡ ಪಿಎಂ ಕಿಸಾನ್ ಯೋಜನೆ ಅನರ್ಹ ಫಲಾನುಭವಿಗಳಿಗೆ ಇನ್ನು ಮುಂದೆ 2000 ಹಣ ಹಾಕುವುದಿಲ್ಲವೆಂದು ಭಯಂಕರ ಶಾಕಿಂಗ್ ನ್ಯೂಸ್ ಹೊರ ಬರುತ್ತಿದೆ.

PM Kisan
PM Kisan

 

ಹೌದು ಗೆಳೆಯರೇ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಇದೀಗ ಸುಮಾರು 10 ಕೋಟಿ ಜನರು ಈ ಒಂದು ಯೋಜನೆಯ ಲಾಭ ಪಡೆಯುತ್ತಿದ್ದಾರೆ, ಆದರೆ ಇದೀಗ ದಿಡೀರ್ ಅಂತ ಸುಮಾರು 35 ಲಕ್ಷ ಜನರನ್ನು ಈ ಒಂದು ಯೋಜನೆಯಿಂದ ಕೈ ಬಿಡಲಾಗುತ್ತಿದೆ,

WhatsApp Group Join Now
Telegram Group Join Now       

ಇದಕ್ಕೆ ಸಂಬಂಧಿಸಿದಂತ ಸುದ್ದಿ ಇದೀಗ ಬಾಳ ಚರ್ಚೆಗೆ ಗ್ರಾಸವಾಗುತ್ತಿದೆ ಮತ್ತು ಕಳೆದ ವರ್ಷ 10,06,85,615 ಜನರು ಪಿಎಂ ಕಿಶನ್ ಯೋಜನೆಯ 20ನೇ ಕಂತಿನ ಹಣ ಪಡೆದುಕೊಂಡಿದ್ದಾರೆ ಆದರೆ ಇದೀಗ 9,71,41,402 ಜನ ಮಾತ್ರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ

ಹೌದು ಗೆಳೆಯರೆ ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರನ್ನು ಕೈಬಿಡಲು ಇದಕ್ಕೆ ಕೆಲವೊಂದು ಕಾರಣಗಳಿವೆ. ಅದರಲ್ಲಿ ಪ್ರಮುಖ ಕಾರಣವೇನೆಂದರೆ ಕೆಲ ರಿಯಲ್ ಎಸ್ಟೇಟ್ ಏಜೆನ್ಸಿ ಗಳು ತಾವು ಕೃಷಿಕರೆಂದು ಫೇಕ್ ಸರ್ಟಿಫಿಕೇಟ್ ನೀಡಿ ಈ ಒಂದು ಯೋಜನೆಯ ಮೂಲಕ ವರ್ಷಕ್ಕೆ ಆರು ಸಾವಿರ ಹಣ ಪಡೆದುಕೊಳ್ಳುತ್ತಿದ್ದಾರೆ ಮತ್ತು ಈ ಒಂದು ಯೋಜನೆ ಅಡಿಯಲ್ಲಿ ಕೆಲವೊಬ್ಬರು ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಈ ಯೋಜನೆಯ ಮೂಲಕ ಹಣ ಪಡೆಯುತ್ತಿದ್ದಾರೆ ಮತ್ತು ಇನ್ನು ಕೆಲವರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರು ಕೂಡ ಹಾಗೂ ತೆರಿಗೆಯಿಂದ ತಪ್ಪಿಸಿಕೊಳ್ಳಲು ತಾವು ಕೃಷಿಕರು ಎಂದು ಸರ್ಟಿಫಿಕೇಟ್ ನೀಡುತ್ತಿದ್ದಾರೆ ಹಾಗಾಗಿ ಇಂತ ಎಲ್ಲಾ ಕ್ರಮಗಳನ್ನು ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ

 

ಪಿಎಂ ಯೋಜನೆಯ ಮೂಲಕ ಕೇಂದ್ರ ಸರ್ಕಾರ ರೈತರನ್ನು ಕೈ ಬಿಡಲು ಕಾರಣವೇನು..?

ಹೌದು ಗೆಳೆಯರೆ ತುಂಬಾ ಜನರಿಗೆ ಪ್ರಶ್ನೆ ಕಾಡುತ್ತಿರುವುದೇನೆಂದರೆ ಈಗೇಕೆ ಕೇಂದ್ರ ಸರ್ಕಾರ ಸುಮಾರು 50 ಲಕ್ಷಕ್ಕಿಂತ ಹೆಚ್ಚು ರೈತರ ಹೆಸರನ್ನು ಈ ಒಂದು ಯೋಜನೆಯಿಂದ ಕೈ ಬಿಡಲಾಗುತ್ತದೆ ಎಂಬ ಸಂದೇಹ ಕಾಡುತ್ತಿರುವುದು ಅದಕ್ಕೆ ಪ್ರಮುಖ ಕಾರಣಗಳು ಈ ರೀತಿ ಇವೆ.

ರಿಯಲ್ ಎಸ್ಟೇಟ್ ಏಜೆನ್ಸಿ: ಹೌದು ಗೆಳೆಯರೇ ಸಾಕಷ್ಟು ರಿಯಲ್ ಎಸ್ಟೇಟ್ ಏಜೆನ್ಸಿಗಳು ತಾವು ಕೃಷಿಕರು ಎಂದು ಫೇಕ್ ಸರ್ಟಿಫಿಕೇಟ್ ನೀಡಿ ಒಂದು ಯೋಜನೆಯ ಮೂಲಕ ಹಣ ಪಡೆಯುತ್ತಿದ್ದಾರೆ ಹಾಗಾಗಿ ಇಂಥವರನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ಅಗತ್ಯ ಕ್ರಮ ಕೈಗೊಳ್ಳುತ್ತಿದೆ

ಗಂಡ ಮತ್ತು ಹೆಂಡತಿ ಇಬ್ಬರೂ ಹಣ ಪಡುತ್ತಿದ್ದಾರೆ: ಹೌದು ಗೆಳೆಯರೆ ಪಿಎಂ ಕಿಸಾನ್ ಯೋಜನೆ ಒಂದು ಕುಟುಂಬಕ್ಕೆ ಒಬ್ಬ ರೈತರಿಗೆ ಮಾತ್ರ ವರ್ಷಕ್ಕೆ 6000 ಹಣ ಈ ಒಂದು ಯೋಜನೆ ಮೂಲಕ ಪಡೆಯಬಹುದು ಆದರೆ ಕೆಲ ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಈ ಒಂದು ಯೋಜನೆಯಿಂದ ವರ್ಷಕ್ಕೆ ಒಟ್ಟು 12,000 ಹಣ ಪಡೆಯುತ್ತಿದ್ದಾರೆ ಹಾಗಾಗಿ ಅಂತವರನ್ನು ಗುರುತಿಸಿ ಈ ಯೋಜನೆಯಿಂದ ಕೈ ಬಿಡಲಾಗುತ್ತಿದೆ

WhatsApp Group Join Now
Telegram Group Join Now       

ಆದಾಯ ತೆರಿಗೆ ಪಾವತಿದಾರರು: ಹೌದು ಗೆಳೆಯರೇ ತುಂಬಾ ರೈತರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರು ಕೂಡ ತೆರಿಗೆಯಿಂದ ತಪ್ಪಿಸಲು ತಾವು ಕೃಷಿಕರು ಎಂದು ಫೇಕ್ ಸರ್ಟಿಫಿಕೇಟ್ ತೋರಿಸುತ್ತಿದ್ದಾರೆ ಹಾಗೂ ಈ ಒಂದು ಯೋಜನೆಯ ಮೂಲಕ ಹಣ ಪಡೆಯುತ್ತಿದ್ದಾರೆ ಅಂತವರನ್ನು ಕೂಡ ಗುರುತಿಸಿ ಈ ಒಂದು ಯೋಜನೆಯಿಂದ ಕೈ ಬಿಡಲಾಗುತ್ತಿದೆ

 

ನಿಮಗೆ ಪಿಎಂ ಕಿಸಾನ್ 21ನೇ ಕಂತಿನ ಹಣ ಬರುತ್ತೆ ಇಲ್ಲ ಎಂಬ ಮಾಹಿತಿ ಚೆಕ್ ಮಾಡಿ..?

ಹೌದು ಗೆಳೆಯರೆ ಇದೀಗ ಕೇಂದ್ರ ಸರ್ಕಾರ ಸುಮಾರು 50 ಲಕ್ಷಕ್ಕಿಂತ ಹೆಚ್ಚು ರೈತರನ್ನು ಪಿಎಂ ಕಿಸಾನ್ ಯೋಜನೆಯಿಂದ ತೆಗೆದು ಹಾಕುತ್ತಿದೆ ಅಥವಾ 50 ಲಕ್ಷಕ್ಕಿಂತ ಹೆಚ್ಚು ರೈತರ ಖಾತೆಗೆ ಈ ಬಾರಿ ಪಿಎಂ ಕಿಸಾನ್ 21ನೇ ಕಂತಿನ  ಹಣ ಸಿಗುವುದಿಲ್ಲ ಹಾಗಾಗಿ ನಿಮಗೆ ಪಿಎಂ ಕಿಸಾನ್ 21ನೇ ಕಂತಿನ ಹಣ ಬರುತ್ತೆ ಇಲ್ಲ ಎಂಬ ಮಾಹಿತಿಯನ್ನು ಈ ರೀತಿ ತಿಳಿಯಿರಿ

  • ರೈತರು ಮೊದಲು pmkisan.gov.in ಜಾಲತಾಣಕ್ಕೆ ಭೇಟಿ ನೀಡಿ
  • ನಂತರ ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ ಈ ಒಂದು ವೆಬ್ಸೈಟ್ನಲ್ಲಿ ಲಾಗಿನ್ ಮಾಡಿ
  • ನಂತರ “Your Status” ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಪಿಎಂ ಕಿಸಾನ್ 21ನೇ ಕಂತಿನ ಹಣ ಬರುತ್ತೆ
  • ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೆ ತಕ್ಷಣ ಮರು ನೋಂದಣಿ ಈ ಒಂದು ಯೋಜನೆಗೆ ಮಾಡಬಹುದು ಹಾಗಾಗಿ ಬೇಗ ನಿಮ್ಮ ಸ್ಟೇಟಸ್ ಚೆಕ್ ಮಾಡಿ

 

ಹಣ ಪಡೆಯಲು ರೈತರು ಈ ಕೆಲಸ ಮಾಡುವುದು ಕಡ್ಡಾಯ..?

  • ಪಿಎಂ ಕಿಸನ್ ಅರ್ಜಿ ekyc ಮಾಡಿಸಬೇಕು
  • ರೈತರು ಕಡ್ಡಾಯವಾಗಿ FID ಕ್ರಿಯೇಟ್ ಮಾಡಿಸಬೇಕು
  • ರೈತರ ಎಲ್ಲಾ ದಾಖಲಾತಿಗಳು ಸರಿಯಾಗಿರಬೇಕು
  • ರೈತರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು
  • ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು
  • ರೈತರ ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ekyc ಮಾಡಿಸಬೇಕು
  • ರೈತರ ಜಮೀನು ಹಾಗೂ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದೇ ಹೆಸರು ಇರಬೇಕು

ಪಿಎಂ ಕಿಸಾನ್ 21ನೇ ಕಂತಿನ ಹಣ ಯಾವಾಗ ಬಿಡುಗಡೆ..?

ಹೌದು ಗೆಳೆಯರೆ ತುಂಬಾ ರೈತರು ಇದೀಗ ಪಿ ಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಕೆಲ ಸುದ್ದಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಈ ನವೆಂಬರ್ ತಿಂಗಳ ಅಂತ್ಯದ ಒಳಗಡೆ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಯಾಗುತ್ತದೆ ಹಾಗಾಗಿ ಎಲ್ಲ ರೈತರು ಮೇಲೆ ತಿಳಿಸಿದ ಎಲ್ಲಾ ನಿಯಮಗಳನ್ನು ಪಾಲಿಸಿ

ಸ್ನೇಹಿತರೆ ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

PM Kisan 21st Installment – ಪಿಎಂ ಕಿಸಾನ್ 21ನೇ ಕಂತು ರೂ.2000 ಈ ದಿನ ಬಿಡುಗಡೆ..

 

Leave a Comment

?>