Mung bean Price : ಹೆಸರು ಕಾಳಿಗೆ ಬಂಪರ್ ಬೆಲೆ, ಕಳೆದ ಮೂರು ದಿನದಲ್ಲಿ 3179 ರೂಪಾಯಿ ಹೆಚ್ಚಳ.! ಇಂದಿನ ಹೆಸರು ಕಾಳು ಬೆಲೆ ಎಷ್ಟು.?
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ, ಹೆಸರುಕಾಳು ಬೆಳೆದಂತ ರೈತರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು.! ಹೌದು ಸ್ನೇಹಿತರೆ ಕಳೆದ ವರ್ಷಕ್ಕಿಂತ ಈ ವರ್ಷ ಹೆಸರು ಕಾಳು ಬೆಳೆಗಾರರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಕಳೆದ ಮೂರು ದಿನಗಳಿಂದ ಹೆಸರು ಕಾಳು ಬೆಲೆಯ ಏರಿಕೆಯಾಗುತ್ತಿದೆ ಹಾಗಾಗಿ ಇಂದಿನ ಮಾರುಕಟ್ಟೆಯ ಹೆಸರು ಕಾಳು ಬೆಲೆ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ
ಹೆಸರು ಕಾಳು ಬೆಳೆಗೆ ಬಂಪರ್ ಬೆಲೆ..?
ಹೌದು ಸ್ನೇಹಿತರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವೂ ಹೆಸರುಕಾಳು ಬೆಲೆ ಹೆಚ್ಚು ಮಾರಾಟವಾಗುತ್ತಿದೆ.! ಕಳೆದ ವರ್ಷ ಬೆಂಬಲ ಬೆಲೆಗಿಂತ ಕಡಿಮೆ ಮಾರಿತು ಅಂದರೆ ಪ್ರತಿ ಕ್ವಿಂಟಲ್ ರೂ.7500 ಕಳೆದ ವರ್ಷ ಮಾರಾಟವಾಗಿದೆ ಇದರಿಂದ ಸಾಕಷ್ಟು ರೈತರು ನಷ್ಟ ಅನುಭವಿಸಿದರು.! ಆದರೆ ಇದೀಗ ಹೆಸರುಕಾಳು ಬೆಳಗ್ಗೆ ಬಂಪರ್ ಬೆಲೆ ಸಿಗುತ್ತಿದೆ

ಹೌದು ಸ್ನೇಹಿತರೆ ಇಂದು ಬಾಗಲಕೋಟೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಹೆಸರು ಕಾಳು ಬೆಲೆಗೆ ಸರಾಸರಿ ₹9,605 ರಿಂದ ₹10,059 ರೂಪಾಯಿವರೆಗೆ ಮಾರಾಟವಾಗುತ್ತಿದೆ ಇದರಿಂದ ರೈತರ ಮುಖದಲ್ಲಿ ಸಿಹಿ ಸುದ್ದಿ ಮೂಡಿದೆ ಎಂದು ಹೇಳಬಹುದು.
ಅದೇ ರೀತಿ ಯಾದಗಿರಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ ಹತ್ತು ಜನಗಳಿಂದ ಸುಮಾರು ಒಂದು ಕುಂಟಲ್ಲಿ 3179 ಹೆಚ್ಚು ಆಗಿದೆ.!
ಹೌದು ಸ್ನೇಹಿತರೆ ಯಾದಗಿರಿ ಜಿಲ್ಲೆಯಲ್ಲಿ ಇದೆ ತಿಂಗಳು ಆಗಸ್ಟ್ 05 ರಂದು ಹೆಸರು ಕಾಳು ಕ್ವಿಂಟಲ್ ಗೆ 6531 ಇತ್ತು. ಆದರೆ ಇದೀಗ ಆಗಸ್ಟ್ 17 2025 ರಂದು ಹೆಸರುಕಾಳು ಒಂದು ಕ್ವಿಂಟಲ್ ಗೆ ₹9,710 ರೂಪಾಯಿ ಮಾರಾಟವಾಗುತ್ತಿದೆ
ಕೇಂದ್ರ ಸರ್ಕಾರ ಇದೀಗ ಹೆಸರುಕಾಳು ಬೆಲೆಗೆ ಬೆಂಬಲ ಬೆಲೆ ನಿಗದಿ ಮಾಡಿದೆ.! ಹೆಸರು ಕಾಳು ಬೆಲೆ ಪ್ರತಿ ಕ್ವಿಂಟಲ್ ಗೆ ₹8,768 ರೂಪಾಯಿ ನಿಗದಿ ಮಾಡಿದೆ
ಹೌದು ಸ್ನೇಹಿತರೆ ಇಂದು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೆಸರು ಕಾಳು ಬೆಲೆ ಸರಾಸರಿ ನೋಡುವುದಾದರೆ ₹9,600 ರಿಂದ ₹10,059 ರೂಪಾಯಿ ಮಾರಾಟವಾಗುತ್ತಿದೆ
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ತಿಳಿಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
jio New 189 Recharge plans – ಜಿಯೋ ಹೊಸ ರೂ.189 ಗೆ 28 ದಿನ ವ್ಯಾಲಿಡಿಟಿ.! 2GB ಡೇಟಾ, ಅನ್ಲಿಮಿಟೆಡ್ ಕರೆಗಳು